Bramha Srushti Madavne Lyrics

ಬ್ರಹ್ಮ ಸೃಷ್ಟಿ ಮಾಡವ್ನೆ Lyrics

in Nanonthara

in ನಾನೊಂಥರಾ

LYRIC

Song Details Page after Lyrice

ಬ್ರಹ್ಮ ಸೃಷ್ಟಿ ಮಾಡವ್ನೆ ಮಾನವರಂತ
ಎಣ್ಣೆ ಸೃಷ್ಟಿ ಮಾಡೈತಿ ಕುಡುಕರಂತ
 
ಬ್ರಹ್ಮ ಸೃಷ್ಟಿ ಮಾಡವ್ನೆ ಮಾನವರಂತ
ಎಣ್ಣೆ ಸೃಷ್ಟಿ ಮಾಡೈತಿ ಕುಡುಕರಂತ
ಮನ್ಸಲ್ಲಿ ನೋವು ಹಂಗೆ ಐತೆ
ಎಣ್ಣೆಗೆ ರೇಟು ಏರ್ತ ಐತಿ
ಬಾರ್‌ ಓನರೆ ಕರುಣೆ ತೋರ್ಸಿ ಕುಡುಕರ ಸಂತೆ ಹೆಚ್ಚಾಗೈತಿ
ಕುಡುಕರಿಗೆ ನೀವೆ ಗಾಡ್‌ ಫಾದರ್
ಬ್ರಹ್ಮ ಸೃಷ್ಟಿ ಮಾಡವ್ನೆ ಮಾನವರಂತ
ಎಣ್ಣೆ ಸೃಷ್ಟಿ ಮಾಡೈತಿ ಕುಡುಕರಂತ
 
ನಗು ಬಂದರೆ ನಗುವರು ನಾವು
ಅಳು ಬಂದರೆ ಅಳೋರು ನಾವು
ನಗು ಅಳು ಈ ಎರಡು ಅವಳಿ ಜವಳಿ
ಎಣ್ಣೆನೆ ನಮಗೊಂದು ಸರಿಯಾದ ಜೋಡಿ
ಕುಡುಕರು ಒಳ್ಳೇವ್ರು ನೋವಿಗೆ ಕುಡಿಯೋರು
ಮನೆಮಠ ಮಾರಿ ಸಾಲ ಮಡೋರು
ಕೈ ಮುಗಿದು ಕೇಳ್ತೀವಿ ಸರ್ಕಾರದೋರೆ
ನಾವ್‌ ಮಾಡೊ ಸಾಲಕ್ಕೆ ಮನ್ನಾ ಮಾಡಿ
ಕುಡುಕರ ಓಟು ನಿಮಗೆ ಹಾಕ್ತೀವಿ
ಸರ್ಕಾರ್ದೋರೆ ಸ್ವಲ್ಪ ಕರುಣೆ ತೋರ್ಸಿ
ಸಮಾನತೆ ಹಕ್ಕು ಸಮವಾಗಿರಲಿ
ಕುಡಿಯೋರು ಎಲ್ರು ಒಂದಾಗಿರಲಿ
ಸಮಾನತೆ ಹಕ್ಕು ಸಮವಾಗಿರಲಿ
ಕುಡಿಯೋರು ಎಲ್ರು ಒಂದಾಗಿರಲಿ
ಹೆಣ್ಮಕ್ಳ ಬ್ಯಾಂಕು ಎದೆಯೊಳಗಿದೆ
ಗಂಡ್‌ ಮಕ್ಳ ಬ್ಯಾಂಕು ಜೇಬಲ್ಲಿದೆ
ಸಾರಾಯಿ ಹುಟ್ಟಿದ್ದು ಹೆಣ್ಣಿಂದನೆ
ನಾವು ಕುಡಿಯೋದು ಸಾರಾಯಿ ಹಣದಿಂದನೆ
ನಾಚಿಕೆ ದೂರಾಗಿದೆ ದುನಿಯಾನೆ ಬದಲಾಗಿದೆ
ನಾಚಿಕೆ ದೂರಾಗಿದೆ ದುನಿಯಾನೆ ಬದಲಾಗಿದೆ
ಬಾರ್‌ ಓನರೆ ಕರುಣೆ ತೋರ್ಸಿ ಕುಡುಕರ ಸಂತೆ ಹೆಚ್ಚಾಗೈತಿ
ಕುಡುಕರಿಗೆ ನೀವೆ ಗಾಡ್‌ ಫಾದರ್
 
||ಬ್ರಹ್ಮ ಸೃಷ್ಟಿ ಮಾಡವ್ನೆ ಮಾನವರಂತ
ಎಣ್ಣೆ ಸೃಷ್ಟಿ ಮಾಡೈತಿ ಕುಡುಕರಂತ||
 
ಲವ್ವಲ್ಲಿ 420 ಆಗೊಗ್ತೀವಿ
ಬಾರಲ್ಲಿ A20 ನಾವ್‌ ಕಟ್ತೀವಿ
ಸಾರಾಯಿ ಹುಟ್ಟಿದ್ದು ಹೆಣ್ಣಿಂದನೆ
ನಾವು ಕುಡಿಯೋದು ಸಾರಾಯಿ ಹಣದಿಂದನೆ
ನಾವೆಲ್ಲ ಒಳ್ಳೇವ್ರು  ಬೈಯ್ಯೋರು ಕೆಟ್ಟೋವ್ರು
ಕುಡುಕರ ಸಂಘ ಮಾಡೋಕ್‌ ಬಿಡಿ
ಮನೆಯೋರೆ ದಯವಿಟ್ಟು ಕೈ ಮುಗಿತೀವಿ
ಕುಡುಕರು ಅಂತ ಆಚೆ ತಳ್ಬೇಡಿ
ಕುಡುಕರ ದುನಿಯ ದೊಡ್ದಾಗಿದೆ
ಕಷ್ಟಸುಖಕ್ಕೆ ಎಣ್ಣೆ ಬೇಕಿದೆ
ಕುಡುಕರ ದುನಿಯ ದೊಡ್ದಾಗಿದೆ
ಕಷ್ಟಸುಖಕ್ಕೆ ಎಣ್ಣೆ ಬೇಕಿದೆ
ಹೆಣ್ಣಾಗ್ಲಿ ಗಂಡಾಗ್ಲಿ ಬಾರ್‌ ಇಲ್ಲಿದೆ
ಯಾರಾದ್ರು ಕುಡಿಬೋದು ಬಾರ್‌ ಇಲ್ಲಿದೆ
ಬಾರ್‌ ಓನರೆ ಕರುಣೆ ತೋರ್ಸಿ ಕುಡುಕರ ಸಂತೆ ಹೆಚ್ಚಾಗೈತಿ
ಕುಡುಕರಿಗೆ ನೀವೆ ಗಾಡ್‌ ಫಾದರ್
 
||ಬ್ರಹ್ಮ ಸೃಷ್ಟಿ ಮಾಡವ್ನೆ ಮಾನವರಂತ
ಎಣ್ಣೆ ಸೃಷ್ಟಿ ಮಾಡೈತಿ ಕುಡುಕರಂತ||

ಬ್ರಹ್ಮ ಸೃಷ್ಟಿ ಮಾಡವ್ನೆ ಮಾನವರಂತ
ಎಣ್ಣೆ ಸೃಷ್ಟಿ ಮಾಡೈತಿ ಕುಡುಕರಂತ
 
ಬ್ರಹ್ಮ ಸೃಷ್ಟಿ ಮಾಡವ್ನೆ ಮಾನವರಂತ
ಎಣ್ಣೆ ಸೃಷ್ಟಿ ಮಾಡೈತಿ ಕುಡುಕರಂತ
ಮನ್ಸಲ್ಲಿ ನೋವು ಹಂಗೆ ಐತೆ
ಎಣ್ಣೆಗೆ ರೇಟು ಏರ್ತ ಐತಿ
ಬಾರ್‌ ಓನರೆ ಕರುಣೆ ತೋರ್ಸಿ ಕುಡುಕರ ಸಂತೆ ಹೆಚ್ಚಾಗೈತಿ
ಕುಡುಕರಿಗೆ ನೀವೆ ಗಾಡ್‌ ಫಾದರ್
ಬ್ರಹ್ಮ ಸೃಷ್ಟಿ ಮಾಡವ್ನೆ ಮಾನವರಂತ
ಎಣ್ಣೆ ಸೃಷ್ಟಿ ಮಾಡೈತಿ ಕುಡುಕರಂತ
 
ನಗು ಬಂದರೆ ನಗುವರು ನಾವು
ಅಳು ಬಂದರೆ ಅಳೋರು ನಾವು
ನಗು ಅಳು ಈ ಎರಡು ಅವಳಿ ಜವಳಿ
ಎಣ್ಣೆನೆ ನಮಗೊಂದು ಸರಿಯಾದ ಜೋಡಿ
ಕುಡುಕರು ಒಳ್ಳೇವ್ರು ನೋವಿಗೆ ಕುಡಿಯೋರು
ಮನೆಮಠ ಮಾರಿ ಸಾಲ ಮಡೋರು
ಕೈ ಮುಗಿದು ಕೇಳ್ತೀವಿ ಸರ್ಕಾರದೋರೆ
ನಾವ್‌ ಮಾಡೊ ಸಾಲಕ್ಕೆ ಮನ್ನಾ ಮಾಡಿ
ಕುಡುಕರ ಓಟು ನಿಮಗೆ ಹಾಕ್ತೀವಿ
ಸರ್ಕಾರ್ದೋರೆ ಸ್ವಲ್ಪ ಕರುಣೆ ತೋರ್ಸಿ
ಸಮಾನತೆ ಹಕ್ಕು ಸಮವಾಗಿರಲಿ
ಕುಡಿಯೋರು ಎಲ್ರು ಒಂದಾಗಿರಲಿ
ಸಮಾನತೆ ಹಕ್ಕು ಸಮವಾಗಿರಲಿ
ಕುಡಿಯೋರು ಎಲ್ರು ಒಂದಾಗಿರಲಿ
ಹೆಣ್ಮಕ್ಳ ಬ್ಯಾಂಕು ಎದೆಯೊಳಗಿದೆ
ಗಂಡ್‌ ಮಕ್ಳ ಬ್ಯಾಂಕು ಜೇಬಲ್ಲಿದೆ
ಸಾರಾಯಿ ಹುಟ್ಟಿದ್ದು ಹೆಣ್ಣಿಂದನೆ
ನಾವು ಕುಡಿಯೋದು ಸಾರಾಯಿ ಹಣದಿಂದನೆ
ನಾಚಿಕೆ ದೂರಾಗಿದೆ ದುನಿಯಾನೆ ಬದಲಾಗಿದೆ
ನಾಚಿಕೆ ದೂರಾಗಿದೆ ದುನಿಯಾನೆ ಬದಲಾಗಿದೆ
ಬಾರ್‌ ಓನರೆ ಕರುಣೆ ತೋರ್ಸಿ ಕುಡುಕರ ಸಂತೆ ಹೆಚ್ಚಾಗೈತಿ
ಕುಡುಕರಿಗೆ ನೀವೆ ಗಾಡ್‌ ಫಾದರ್
 
||ಬ್ರಹ್ಮ ಸೃಷ್ಟಿ ಮಾಡವ್ನೆ ಮಾನವರಂತ
ಎಣ್ಣೆ ಸೃಷ್ಟಿ ಮಾಡೈತಿ ಕುಡುಕರಂತ||
 
ಲವ್ವಲ್ಲಿ 420 ಆಗೊಗ್ತೀವಿ
ಬಾರಲ್ಲಿ A20 ನಾವ್‌ ಕಟ್ತೀವಿ
ಸಾರಾಯಿ ಹುಟ್ಟಿದ್ದು ಹೆಣ್ಣಿಂದನೆ
ನಾವು ಕುಡಿಯೋದು ಸಾರಾಯಿ ಹಣದಿಂದನೆ
ನಾವೆಲ್ಲ ಒಳ್ಳೇವ್ರು  ಬೈಯ್ಯೋರು ಕೆಟ್ಟೋವ್ರು
ಕುಡುಕರ ಸಂಘ ಮಾಡೋಕ್‌ ಬಿಡಿ
ಮನೆಯೋರೆ ದಯವಿಟ್ಟು ಕೈ ಮುಗಿತೀವಿ
ಕುಡುಕರು ಅಂತ ಆಚೆ ತಳ್ಬೇಡಿ
ಕುಡುಕರ ದುನಿಯ ದೊಡ್ದಾಗಿದೆ
ಕಷ್ಟಸುಖಕ್ಕೆ ಎಣ್ಣೆ ಬೇಕಿದೆ
ಕುಡುಕರ ದುನಿಯ ದೊಡ್ದಾಗಿದೆ
ಕಷ್ಟಸುಖಕ್ಕೆ ಎಣ್ಣೆ ಬೇಕಿದೆ
ಹೆಣ್ಣಾಗ್ಲಿ ಗಂಡಾಗ್ಲಿ ಬಾರ್‌ ಇಲ್ಲಿದೆ
ಯಾರಾದ್ರು ಕುಡಿಬೋದು ಬಾರ್‌ ಇಲ್ಲಿದೆ
ಬಾರ್‌ ಓನರೆ ಕರುಣೆ ತೋರ್ಸಿ ಕುಡುಕರ ಸಂತೆ ಹೆಚ್ಚಾಗೈತಿ
ಕುಡುಕರಿಗೆ ನೀವೆ ಗಾಡ್‌ ಫಾದರ್
 
||ಬ್ರಹ್ಮ ಸೃಷ್ಟಿ ಮಾಡವ್ನೆ ಮಾನವರಂತ
ಎಣ್ಣೆ ಸೃಷ್ಟಿ ಮಾಡೈತಿ ಕುಡುಕರಂತ||

Bramha Srushti Madavne song lyrics from Kannada Movie Nanonthara starring Taarak Shekarappa, Rakshika, Sunil Samuel, Lyrics penned by S N J Suniraj Sung by Chethan Naik, Sunil Samuel, Music Composed by Sunil Samuel, film is Directed by U Ramesh Kaggalu and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ