Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಂಜೆ ಬೀಚಿನಲಿ ಮತ್ತೋಮತ್ತು
ನಿನ್ಮೇಲೆ ನಮ್ಮ ಕಣ್ಣು ಬಿತ್ತೋಬಿತ್ತು !
ಸಂಜೆ ಬೀಚಿನಲಿ ಮತ್ತೋಮತ್ತು
ನಿನ್ಮೇಲೆ ನಮ್ಮ ಕಣ್ಣು ಬಿತ್ತೋಬಿತ್ತು !
 
ನಿನ್ನ ತಳುಕು ಬಳುಕು ಸೊಂಟ
ಅದು ಉಳುಕಿ ಹೋಗೊ ಗಂಟ
ನೀ ಕುಣಿಕುಣಿಕುಣಿಕುಣಿ
ಚಿಣಿಮಿಣಿ ಅರಗಿಣಿ  
ಮಸ್ತೈತೆ ಮೈಮಾಟವು |
ಇದು ಉಳುಕದಂತ ಸೊಂಟ
ನೀ ಬಳಸುಬಾರೊ ಬಂಟ
ನಾ ರೆಡಿರೆಡಿರೆಡಿರೆಡಿ
ಬಿಡಿಬಿಡಿ ಗಡಿಬಿಡಿ | ಮುಂದೈತೆ ಊರಬ್ಬವು |
 
ಸಂಜೆ ಬೀಚಿನಲಿ ಮತ್ತೋಮತ್ತು
ನಿನ್ಮೇಲೆ ನಮ್ಮ ಕಣ್ಣು ಬಿತ್ತೋಬಿತ್ತು !
ಸಂಜೆ ಬೀಚಿನಲಿ ಮತ್ತೋಮತ್ತು
ನಿನ್ಮೇಲೆ ನಮ್ಮ ಕಣ್ಣು ಬಿತ್ತೋಬಿತ್ತು !
 
ಸಿನಿಮಾದ ಜನಗಳು ಬಂದಿದ್ದರು
ಕೈ ತುಂಬ ದುಡನು ತಂದಿದ್ದರು
ನನ್ನ ಬಾಲಿವುಡ್ಡಿನಲ್ಲಿ ದೊಡ್ಡದೊಡ್ಡ ಸ್ಟಾರು ಜೊತೆ
ನಟಿಸು ನಟಿಸುಎಂದರು!
ಹಾಲಿವುಡ್ಡು ಬಾಲಿವುಡ್ಡು ಹೀರೋಗಳು
ನಮ್ಮುಂದೆ ಎಲ್ಲಾರು ಜೀರೋಗಳು
ಇಂಥ ಜಾಲಿ ಮೂಡಿನಲ್ಲಿ | ದಡ್ಡದಡ್ಡ ಮಾತನಾಡಿ
ತಲೆಯ ತಿನ್ನದೆ ಸುಮ್ಮಿರು !
ಬಾಂಬೆಯಲಿ ಕೊಡುವಿರ ಸೈಟು
ನೀಡುವೆನು ಕಾಲ್ಶೀಟು |
ಸೈಟುಗಳು ಭಯಂಕರ ರೇಟು
ಹಾರ್ಟಲಿರು ಕಂಫರ್ಟು
ನಿಮಗ್ವಾರ್ಟು ಇರುವುದೆ ಡೌಟು
ನಿಮಗೆಲ್ಲ ಟೂಟೂಟೂ
ಡೌಟು ಗೀಟು ಬಿಟ್ಟು ಬಾರೆ
ಹೋಗ್ಬೇಡ ಕೈಕೊಟ್ಟು!
 
ಸಂಜೆ ಬೀಚಿನಲಿ ಮತ್ತೋಮತ್ತು
ನಿನ್ಮೇಲೆ ನಮ್ಮ ಕಣ್ಣು ಬಿತ್ತೋಬಿತ್ತು !
ಸಂಜೆ ಬೀಚಿನಲಿ ಮತ್ತೋಮತ್ತು
ನಿನ್ಮೇಲೆ ನಮ್ಮ ಕಣ್ಣು ಬಿತ್ತೋಬಿತ್ತು !
ನಿನ್ನ ತಳುಕು ಬಳುಕು ಸೊಂಟ
ಅದು ಉಳುಕಿ ಹೋಗೊ ಗಂಟ
ನೀ ಕುಣಿಕುಣಿಕುಣಿಕುಣಿ
ಚಿಣಿಮಿಣಿ ಅರಗಿಣಿ  
ಮಸ್ತೈತೆ ಮೈಮಾಟವು |
ಇದು ಉಳುಕದಂತ ಸೊಂಟ
ನೀ ಬಳಸುಬಾರೊ ಬಂಟ
ನಾ ರೆಡಿರೆಡಿರೆಡಿರೆಡಿ
ಬಿಡಿಬಿಡಿ ಗಡಿಬಿಡಿ | ಮುಂದೈತೆ ಊರಬ್ಬವು |
 
ಸಂಜೆ ಬೀಚಿನಲಿ ಮತ್ತೋಮತ್ತು
ನಿನ್ಮೇಲೆ ನಮ್ಮ ಕಣ್ಣು ಬಿತ್ತೋಬಿತ್ತು !
ಸಂಜೆ ಬೀಚಿನಲಿ ಮತ್ತೋಮತ್ತು
ನಿನ್ಮೇಲೆ ನಮ್ಮ ಕಣ್ಣು ಬಿತ್ತೋಬಿತ್ತು !

ಸಂಜೆ ಬೀಚಿನಲಿ ಮತ್ತೋಮತ್ತು
ನಿನ್ಮೇಲೆ ನಮ್ಮ ಕಣ್ಣು ಬಿತ್ತೋಬಿತ್ತು !
ಸಂಜೆ ಬೀಚಿನಲಿ ಮತ್ತೋಮತ್ತು
ನಿನ್ಮೇಲೆ ನಮ್ಮ ಕಣ್ಣು ಬಿತ್ತೋಬಿತ್ತು !
 
ನಿನ್ನ ತಳುಕು ಬಳುಕು ಸೊಂಟ
ಅದು ಉಳುಕಿ ಹೋಗೊ ಗಂಟ
ನೀ ಕುಣಿಕುಣಿಕುಣಿಕುಣಿ
ಚಿಣಿಮಿಣಿ ಅರಗಿಣಿ  
ಮಸ್ತೈತೆ ಮೈಮಾಟವು |
ಇದು ಉಳುಕದಂತ ಸೊಂಟ
ನೀ ಬಳಸುಬಾರೊ ಬಂಟ
ನಾ ರೆಡಿರೆಡಿರೆಡಿರೆಡಿ
ಬಿಡಿಬಿಡಿ ಗಡಿಬಿಡಿ | ಮುಂದೈತೆ ಊರಬ್ಬವು |
 
ಸಂಜೆ ಬೀಚಿನಲಿ ಮತ್ತೋಮತ್ತು
ನಿನ್ಮೇಲೆ ನಮ್ಮ ಕಣ್ಣು ಬಿತ್ತೋಬಿತ್ತು !
ಸಂಜೆ ಬೀಚಿನಲಿ ಮತ್ತೋಮತ್ತು
ನಿನ್ಮೇಲೆ ನಮ್ಮ ಕಣ್ಣು ಬಿತ್ತೋಬಿತ್ತು !
 
ಸಿನಿಮಾದ ಜನಗಳು ಬಂದಿದ್ದರು
ಕೈ ತುಂಬ ದುಡನು ತಂದಿದ್ದರು
ನನ್ನ ಬಾಲಿವುಡ್ಡಿನಲ್ಲಿ ದೊಡ್ಡದೊಡ್ಡ ಸ್ಟಾರು ಜೊತೆ
ನಟಿಸು ನಟಿಸುಎಂದರು!
ಹಾಲಿವುಡ್ಡು ಬಾಲಿವುಡ್ಡು ಹೀರೋಗಳು
ನಮ್ಮುಂದೆ ಎಲ್ಲಾರು ಜೀರೋಗಳು
ಇಂಥ ಜಾಲಿ ಮೂಡಿನಲ್ಲಿ | ದಡ್ಡದಡ್ಡ ಮಾತನಾಡಿ
ತಲೆಯ ತಿನ್ನದೆ ಸುಮ್ಮಿರು !
ಬಾಂಬೆಯಲಿ ಕೊಡುವಿರ ಸೈಟು
ನೀಡುವೆನು ಕಾಲ್ಶೀಟು |
ಸೈಟುಗಳು ಭಯಂಕರ ರೇಟು
ಹಾರ್ಟಲಿರು ಕಂಫರ್ಟು
ನಿಮಗ್ವಾರ್ಟು ಇರುವುದೆ ಡೌಟು
ನಿಮಗೆಲ್ಲ ಟೂಟೂಟೂ
ಡೌಟು ಗೀಟು ಬಿಟ್ಟು ಬಾರೆ
ಹೋಗ್ಬೇಡ ಕೈಕೊಟ್ಟು!
 
ಸಂಜೆ ಬೀಚಿನಲಿ ಮತ್ತೋಮತ್ತು
ನಿನ್ಮೇಲೆ ನಮ್ಮ ಕಣ್ಣು ಬಿತ್ತೋಬಿತ್ತು !
ಸಂಜೆ ಬೀಚಿನಲಿ ಮತ್ತೋಮತ್ತು
ನಿನ್ಮೇಲೆ ನಮ್ಮ ಕಣ್ಣು ಬಿತ್ತೋಬಿತ್ತು !
ನಿನ್ನ ತಳುಕು ಬಳುಕು ಸೊಂಟ
ಅದು ಉಳುಕಿ ಹೋಗೊ ಗಂಟ
ನೀ ಕುಣಿಕುಣಿಕುಣಿಕುಣಿ
ಚಿಣಿಮಿಣಿ ಅರಗಿಣಿ  
ಮಸ್ತೈತೆ ಮೈಮಾಟವು |
ಇದು ಉಳುಕದಂತ ಸೊಂಟ
ನೀ ಬಳಸುಬಾರೊ ಬಂಟ
ನಾ ರೆಡಿರೆಡಿರೆಡಿರೆಡಿ
ಬಿಡಿಬಿಡಿ ಗಡಿಬಿಡಿ | ಮುಂದೈತೆ ಊರಬ್ಬವು |
 
ಸಂಜೆ ಬೀಚಿನಲಿ ಮತ್ತೋಮತ್ತು
ನಿನ್ಮೇಲೆ ನಮ್ಮ ಕಣ್ಣು ಬಿತ್ತೋಬಿತ್ತು !
ಸಂಜೆ ಬೀಚಿನಲಿ ಮತ್ತೋಮತ್ತು
ನಿನ್ಮೇಲೆ ನಮ್ಮ ಕಣ್ಣು ಬಿತ್ತೋಬಿತ್ತು !

Sanje Beachinalli song lyrics from Kannada Movie Nannusire starring Rahul, Manish, Gayathri, Lyrics penned by Hrudaya Shiva Sung by Premji Gangai Amaran, Vasundhara Das, Music Composed by Premji Amaran, film is Directed by Santhosh-Velupriyan and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ