ನನ್ನುಸಿರು ನನ್ನೊಳಗಿರೊವರೆಗು
ಕಾಯುವೆನು ನಿನ್ನಯ ದಾರಿಯನು
ನನ್ನೊಳಗೆ ನೀ ಬರುವಾವರೆಗು
ಬೆಂಬಿಡದೆ ಕಾಡುವೆ ನಿನ್ನನ್ನು
ಈ ಮುದ್ದು ಮೋರೆಯ ಮೇಲೆ
ಹುಸಿಕೋಪ ಬೇಡವೆ ಬಾಲೆ
ಈ ಮುಗ್ಧ ಪ್ರೀತಿಯ ಮೇಲೆ
ಒಸಿ ಕರುಣೆ ತೋರಲೆ ಬಾಲೆ
ನನ್ನುಸಿರು ನನ್ನೊಳಗಿರೊವರೆಗು
ಕಾಯುವೆನು ನಿನ್ನಯ ದಾರಿಯನು
ನನ್ನೊಳಗೆ ನೀ ಬರುವಾವರೆಗು
ಬೆಂಬಿಡದೆ ಕಾಡುವೆ ನಿನ್ನನ್ನು
ನೌಕರಿಯ ಪಡೆಯೋಕೆ | ಲಂಚವನು ಕೊಡಬೇಕು
ನಿನ್ನೊಲವ ಪಡೆಯೋಕೆ ! ನಿನಗೇನು ಕೊಡಬೇಕು
ಇಂತಹ ಪೋಲಿಯ ಪೋಲೀಸಿಗೆ ಕೊಡಬೇಕು
ಲಾಟಿಯ ಲಾತವ ತಪ್ಪದೆಯೆ ಕೊಡಬೇಕು
ನಿನ್ನೆದೆಯ ಜೈಲಿನಲಿ | ಖೈದಿಯಾಗಿರಬೇಕು
ನೀನೀಡೊ ಮುತ್ತುಗಳ | ಶಿಕ್ಷೆಯಾಪಡಿಬೇಕು
ಹುಚ್ಚರ ಸಂತೆಯ ವಾಹನವ ತರಬೇಕು
ಇಂತಹ ಮೂರ್ಖರ ಮೆದುಳನ್ನೆ ತೆಗಿಬೇಕು
ನಾ ಪ್ರೀತಿಯ ಹುಚ್ಚ | ನನ್ ಪ್ರೀತೀನು ಸ್ವಚ್ಛ
ನೀನೇನಾದ್ರು ಬೈಯ್ಕೋ ! ನೀನ್ ಬೇಕೇಬೇಕು
ಇಂತಹ ಭಂಡರ ಬಾಯಿಯನ್ನು ಹೊಲಿಬೇಕು
ಕಾಡಿನ ಪ್ರಾಣಿಯ ಬೋನಿನಲ್ಲಿ ಇಡಬೇಕು
ತಾಜಮಹಲ್ ಎದುರಲ್ಲಿ | ತಾಳಿಯನು ಕಟುವೆವು
ಎವರೆಸ್ಸು ತುದಿಯಲ್ಲಿ | ಹನಿಮೂನು ಮಡುವೆನು
ಬೊಗಳೆಯ ದಾಸಯ್ಯ ಮುಚ್ಚುವೆಯ ಬಾಯನ್ನು
ಕಿವಿಯಲಿ ಇಡದಿರು ಲಾಲ್ ಬಾಗು ರೋಜನ್ನು
ಟ್ವೆಂಟಿ ಟ್ವೆಂಟಿ ವರ್ಲ್ಲು ಕಪ್ಪು | ಉಡುಗೊರೆಯ ನೀಡುವೆನು
ಸಾನಿಯ ಕೈಯಲ್ಲಿ | ಐಸ್ ಕ್ರೀಮು ತಿನಿಸುವೆನು
ಅಯ್ಯಯ್ಯೋ ದೇವರೆ ಕಾಪಾಡು ನನ್ನನ್ನು
ಯಾವುದೋ ಜನ್ಮದ ಬೇತಾಳ ಇವನೇನು
ನಾ ಪ್ರೀತಿಯ ಹುಚ್ಚ | ನನ್ ಪ್ರೀತೀನು ಸ್ವಚ್ಛ
ನೀನೇನಾದ್ರು ಬೈಯ್ಯೋ ನೀನ್ ಬೇಕೇಬೇಕು
ಈ ಪ್ರೀತಿಯ ಕೋತಿಯ ಮೆಚ್ಚಿದೆನು ನಾನಿನ್ನು
ನನ್ನಯ ಜೀವನ ಮೀಸಲು ನಿನಗಿನ್ನು
ನನ್ನುಸಿರು ನನ್ನೊಳಗಿರೊವರೆಗು
ಕಾಯುವೆನು ನಿನ್ನಯ ದಾರಿಯನು
ನನ್ನೊಳಗೆ ನೀ ಬರುವಾವರೆಗು
ಬೆಂಬಿಡದೆ ಕಾಡುವೆ ನಿನ್ನನ್ನು
ಈ ಮುದ್ದು ಮೋರೆಯ ಮೇಲೆ
ಹುಸಿಕೋಪ ಬೇಡವೆ ಬಾಲೆ
ಈ ಮುಗ್ಧ ಪ್ರೀತಿಯ ಮೇಲೆ
ಒಸಿ ಕರುಣೆ ತೋರಲೆ ಬಾಲೆ
ನನ್ನುಸಿರು ನನ್ನೊಳಗಿರೊವರೆಗು
ಕಾಯುವೆನು ನಿನ್ನಯ ದಾರಿಯನು
ನನ್ನೊಳಗೆ ನೀ ಬರುವಾವರೆಗು
ಬೆಂಬಿಡದೆ ಕಾಡುವೆ ನಿನ್ನನ್ನು
ನನ್ನುಸಿರು ನನ್ನೊಳಗಿರೊವರೆಗು
ಕಾಯುವೆನು ನಿನ್ನಯ ದಾರಿಯನು
ನನ್ನೊಳಗೆ ನೀ ಬರುವಾವರೆಗು
ಬೆಂಬಿಡದೆ ಕಾಡುವೆ ನಿನ್ನನ್ನು
ಈ ಮುದ್ದು ಮೋರೆಯ ಮೇಲೆ
ಹುಸಿಕೋಪ ಬೇಡವೆ ಬಾಲೆ
ಈ ಮುಗ್ಧ ಪ್ರೀತಿಯ ಮೇಲೆ
ಒಸಿ ಕರುಣೆ ತೋರಲೆ ಬಾಲೆ
ನನ್ನುಸಿರು ನನ್ನೊಳಗಿರೊವರೆಗು
ಕಾಯುವೆನು ನಿನ್ನಯ ದಾರಿಯನು
ನನ್ನೊಳಗೆ ನೀ ಬರುವಾವರೆಗು
ಬೆಂಬಿಡದೆ ಕಾಡುವೆ ನಿನ್ನನ್ನು
ನೌಕರಿಯ ಪಡೆಯೋಕೆ | ಲಂಚವನು ಕೊಡಬೇಕು
ನಿನ್ನೊಲವ ಪಡೆಯೋಕೆ ! ನಿನಗೇನು ಕೊಡಬೇಕು
ಇಂತಹ ಪೋಲಿಯ ಪೋಲೀಸಿಗೆ ಕೊಡಬೇಕು
ಲಾಟಿಯ ಲಾತವ ತಪ್ಪದೆಯೆ ಕೊಡಬೇಕು
ನಿನ್ನೆದೆಯ ಜೈಲಿನಲಿ | ಖೈದಿಯಾಗಿರಬೇಕು
ನೀನೀಡೊ ಮುತ್ತುಗಳ | ಶಿಕ್ಷೆಯಾಪಡಿಬೇಕು
ಹುಚ್ಚರ ಸಂತೆಯ ವಾಹನವ ತರಬೇಕು
ಇಂತಹ ಮೂರ್ಖರ ಮೆದುಳನ್ನೆ ತೆಗಿಬೇಕು
ನಾ ಪ್ರೀತಿಯ ಹುಚ್ಚ | ನನ್ ಪ್ರೀತೀನು ಸ್ವಚ್ಛ
ನೀನೇನಾದ್ರು ಬೈಯ್ಕೋ ! ನೀನ್ ಬೇಕೇಬೇಕು
ಇಂತಹ ಭಂಡರ ಬಾಯಿಯನ್ನು ಹೊಲಿಬೇಕು
ಕಾಡಿನ ಪ್ರಾಣಿಯ ಬೋನಿನಲ್ಲಿ ಇಡಬೇಕು
ತಾಜಮಹಲ್ ಎದುರಲ್ಲಿ | ತಾಳಿಯನು ಕಟುವೆವು
ಎವರೆಸ್ಸು ತುದಿಯಲ್ಲಿ | ಹನಿಮೂನು ಮಡುವೆನು
ಬೊಗಳೆಯ ದಾಸಯ್ಯ ಮುಚ್ಚುವೆಯ ಬಾಯನ್ನು
ಕಿವಿಯಲಿ ಇಡದಿರು ಲಾಲ್ ಬಾಗು ರೋಜನ್ನು
ಟ್ವೆಂಟಿ ಟ್ವೆಂಟಿ ವರ್ಲ್ಲು ಕಪ್ಪು | ಉಡುಗೊರೆಯ ನೀಡುವೆನು
ಸಾನಿಯ ಕೈಯಲ್ಲಿ | ಐಸ್ ಕ್ರೀಮು ತಿನಿಸುವೆನು
ಅಯ್ಯಯ್ಯೋ ದೇವರೆ ಕಾಪಾಡು ನನ್ನನ್ನು
ಯಾವುದೋ ಜನ್ಮದ ಬೇತಾಳ ಇವನೇನು
ನಾ ಪ್ರೀತಿಯ ಹುಚ್ಚ | ನನ್ ಪ್ರೀತೀನು ಸ್ವಚ್ಛ
ನೀನೇನಾದ್ರು ಬೈಯ್ಯೋ ನೀನ್ ಬೇಕೇಬೇಕು
ಈ ಪ್ರೀತಿಯ ಕೋತಿಯ ಮೆಚ್ಚಿದೆನು ನಾನಿನ್ನು
ನನ್ನಯ ಜೀವನ ಮೀಸಲು ನಿನಗಿನ್ನು
ನನ್ನುಸಿರು ನನ್ನೊಳಗಿರೊವರೆಗು
ಕಾಯುವೆನು ನಿನ್ನಯ ದಾರಿಯನು
ನನ್ನೊಳಗೆ ನೀ ಬರುವಾವರೆಗು
ಬೆಂಬಿಡದೆ ಕಾಡುವೆ ನಿನ್ನನ್ನು
ಈ ಮುದ್ದು ಮೋರೆಯ ಮೇಲೆ
ಹುಸಿಕೋಪ ಬೇಡವೆ ಬಾಲೆ
ಈ ಮುಗ್ಧ ಪ್ರೀತಿಯ ಮೇಲೆ
ಒಸಿ ಕರುಣೆ ತೋರಲೆ ಬಾಲೆ
ನನ್ನುಸಿರು ನನ್ನೊಳಗಿರೊವರೆಗು
ಕಾಯುವೆನು ನಿನ್ನಯ ದಾರಿಯನು
ನನ್ನೊಳಗೆ ನೀ ಬರುವಾವರೆಗು
ಬೆಂಬಿಡದೆ ಕಾಡುವೆ ನಿನ್ನನ್ನು
Nannusire song lyrics from Kannada Movie Nannusire starring Rahul, Manish, Gayathri, Lyrics penned by Hrudaya Shiva Sung by Naveen, Shwetha, Music Composed by Premji Amaran, film is Directed by Santhosh-Velupriyan and film is released on 2008