ಯಾಕಿಂಗಾತ ಯಾರ ಕಣ್ಬಿತ್ತ
ಯಾಕಿಂಗಾತ ಊರ್ ಕಣ್ಬಿತ್ತ
ಒಲ್ಲೆ ಅಂತ ಹೋದಿ ಪ್ರೀತಿ ಈಗ ಬೂದಿ
ಮನಸ್ಸ ಮುರುದ ಹೋದಿ
ನೀನು ಬರೊ ಹಾದಿ ಕಾದು ಸಾಕಾಗಿ
ಮರಿಬೇಡ ನನ್ನ ಹಾದಿ
ನೀನೆ ಜೀವ ಅಂದಿ ಯಾಕ ಹಿಂಗ ಕೊಂದಿ
ನೀನು ಇಲ್ದ ಬಾಳಿಲ್ಲ ನಿನ್ದೆ ಧ್ಯಾನ ಮೂರೊತ್ತು
ನನ್ನಂತ ಒಳ್ಲೇ ಹೈದ ಸಿಕ್ಕೋದೆ ಸುಳ್ಳು ಮುಂದ
ಓ ನಲ್ಲೆ ಬೇಗ ಬಾ ಹೊರಗ
||ಯಾಕಿಂಗಾತ ಯಾರ ಕಣ್ಬಿತ್ತ
ಯಾಕಿಂಗಾತ ಊರ್ ಕಣ್ಬಿತ್ತ||
ಒಂದೇ ಕಬ್ಬನು ಇಬ್ಬರು ತಿಂದ
ಸುಂದರ ವ್ಯಾಳೆಯ ಮರೆತಿಯಾಕ
ಸಿಪ್ಪೆಯ ಹಾಂಗ ಎಸೆದಿ ನಂಗ
ಹೃದಯ ಒಡೆದಿಯಾಕ
ಮೋಡದ ಹಾಂಗ ಸೇರಿದ ನಮ್ಮ ಪ್ರೀತಿ ಕರಗಿದ್ಯಾಕ
ಪ್ರೀತಿ ಮಾಡಿದ ಸುಳ್ಳ ಸಿಗದ ಒಗೆದಿ ಕೊಳ್ಳ
||ಯಾಕಿಂಗಾತ ಯಾರ ಕಣ್ಬಿತ್ತ
ಯಾಕಿಂಗಾತ ಊರ್ ಕಣ್ಬಿತ್ತ||
ನಂಬಿಕೆ ಅನ್ನೊ ಗೊಬ್ಬರ ಇರದೆ
ಪ್ರೀತಿಯ ಜ್ವೋಳವೆ ಬೀಳುಬಿತ್ತ
ಬಡವನ ಪ್ರೀತಿ ಕಾಲಗ ಒದ್ದಿ
ಹೇಳ ಹಿಂಗ್ಯಾಕ್ ಆದಿ
ಸೋಲುವ ಮಗನ ಅಲ್ಲ ನಾನ
ಮನಸ್ಸು ಶುದದ್ದಿ ಅಗದಿ
ನೀನೆ ಜಗವು ನಂಗ ಅದಕ ಶಿಕ್ಷೆ ಹಿಂಗ
||ಯಾಕಿಂಗಾತ ಯಾರ ಕಣ್ಬಿತ್ತ
ಯಾಕಿಂಗಾತ ಊರ್ ಕಣ್ಬಿತ್ತ||
||ಯಾಕಿಂಗಾತ ಯಾರ ಕಣ್ಬಿತ್ತ
ಯಾಕಿಂಗಾತ ಊರ್ ಕಣ್ಬಿತ್ತ||
ಯಾಕಿಂಗಾತ ಯಾರ ಕಣ್ಬಿತ್ತ
ಯಾಕಿಂಗಾತ ಊರ್ ಕಣ್ಬಿತ್ತ
ಒಲ್ಲೆ ಅಂತ ಹೋದಿ ಪ್ರೀತಿ ಈಗ ಬೂದಿ
ಮನಸ್ಸ ಮುರುದ ಹೋದಿ
ನೀನು ಬರೊ ಹಾದಿ ಕಾದು ಸಾಕಾಗಿ
ಮರಿಬೇಡ ನನ್ನ ಹಾದಿ
ನೀನೆ ಜೀವ ಅಂದಿ ಯಾಕ ಹಿಂಗ ಕೊಂದಿ
ನೀನು ಇಲ್ದ ಬಾಳಿಲ್ಲ ನಿನ್ದೆ ಧ್ಯಾನ ಮೂರೊತ್ತು
ನನ್ನಂತ ಒಳ್ಲೇ ಹೈದ ಸಿಕ್ಕೋದೆ ಸುಳ್ಳು ಮುಂದ
ಓ ನಲ್ಲೆ ಬೇಗ ಬಾ ಹೊರಗ
||ಯಾಕಿಂಗಾತ ಯಾರ ಕಣ್ಬಿತ್ತ
ಯಾಕಿಂಗಾತ ಊರ್ ಕಣ್ಬಿತ್ತ||
ಒಂದೇ ಕಬ್ಬನು ಇಬ್ಬರು ತಿಂದ
ಸುಂದರ ವ್ಯಾಳೆಯ ಮರೆತಿಯಾಕ
ಸಿಪ್ಪೆಯ ಹಾಂಗ ಎಸೆದಿ ನಂಗ
ಹೃದಯ ಒಡೆದಿಯಾಕ
ಮೋಡದ ಹಾಂಗ ಸೇರಿದ ನಮ್ಮ ಪ್ರೀತಿ ಕರಗಿದ್ಯಾಕ
ಪ್ರೀತಿ ಮಾಡಿದ ಸುಳ್ಳ ಸಿಗದ ಒಗೆದಿ ಕೊಳ್ಳ
||ಯಾಕಿಂಗಾತ ಯಾರ ಕಣ್ಬಿತ್ತ
ಯಾಕಿಂಗಾತ ಊರ್ ಕಣ್ಬಿತ್ತ||
ನಂಬಿಕೆ ಅನ್ನೊ ಗೊಬ್ಬರ ಇರದೆ
ಪ್ರೀತಿಯ ಜ್ವೋಳವೆ ಬೀಳುಬಿತ್ತ
ಬಡವನ ಪ್ರೀತಿ ಕಾಲಗ ಒದ್ದಿ
ಹೇಳ ಹಿಂಗ್ಯಾಕ್ ಆದಿ
ಸೋಲುವ ಮಗನ ಅಲ್ಲ ನಾನ
ಮನಸ್ಸು ಶುದದ್ದಿ ಅಗದಿ
ನೀನೆ ಜಗವು ನಂಗ ಅದಕ ಶಿಕ್ಷೆ ಹಿಂಗ
||ಯಾಕಿಂಗಾತ ಯಾರ ಕಣ್ಬಿತ್ತ
ಯಾಕಿಂಗಾತ ಊರ್ ಕಣ್ಬಿತ್ತ||
||ಯಾಕಿಂಗಾತ ಯಾರ ಕಣ್ಬಿತ್ತ
ಯಾಕಿಂಗಾತ ಊರ್ ಕಣ್ಬಿತ್ತ||
Yakingath song lyrics from Kannada Movie Nannaki starring Rekha Das, Babanna, Mallu Jamkhandi, Lyrics penned by V Nagendra Prasad Sung by Kailash Kher, Music Composed by Anil C J, film is Directed by Mallu Jamkhandi and film is released on 2023