ಎದೆಯಾಗ ಏನೊ ಶುರುವಾತ
ಹಿಂಗ್ಯಾಕ ಢವ ಢವ ಹೊಡ್ಕೊತ
ಲವ್ ಅಂದ್ರ ಹಿಂಗ ಇರ್ತೈತ
ನನ್ ಹಂಗ ನಿಂಗು ಆಗೈತ
ನನ್ನಾಕಿ ನನ್ನಾಕಿ ಮನಸ್ಸ ಸೆಳೆದಾಕಿ
ನನ್ನಾಕಿ ನನ್ನಾಕಿ ನನ್ನ ಗೆದ್ದಾಕಿ
ನಕ್ಷತ್ರ ಲೋಕದಿಂದ ನನಗಾಗೆ ಬಂದಾಕಿ
ನನ ಬಾಳ ಸ್ಟೋರಿ ಒಳಗ ಇವಳೇನೆ ನಾಯಕಿ
ಮನಸ್ಸೈತಿ ಇವಳ ಮ್ಯಾಲ ಇವಳೇನೆ ನನ್ನ ಲಡಕಿ
||ನನ್ನಾಕಿ ನನ್ನಾಕಿ ಮನಸ್ಸ ಸೆಳೆದಾಕಿ
ನನ್ನಾಕಿ ನನ್ನಾಕಿ ನನ್ನ ಗೆದ್ದಾಕಿ||
ಮಾತು ಮಾತು ಮಾತು ಇನ್ನು ಬೇಕು ಅಂತ ಆಗ ದಿಲ್
ಏನು ಮಾಡೊಕತ್ತಿ ಯಾಕ ಮಾತು ಮಾತಾಡುತ ಥ್ರಿಲ್
ಬೆಸೆದಿರುವ ಮನಸ್ಸುಗಳು ಊರಿನ ಕಬರಿಲ್ಲ
ತಲೆಕೆಡುವ ವಯಸ್ಸುಗಳು ಮಾತಿನಾಗ ಮಳ್ಳ ಮಾಡೊ
ರಾಧೆಯ ಹ್ಯಾಂಗಿರೊ ನನ್ನ ಸಖಿ
||ನನ್ನಾಕಿ ನನ್ನಾಕಿ ಮನಸ್ಸ ಸೆಳೆದಾಕಿ
ನನ್ನಾಕಿ ನನ್ನಾಕಿ ನನ್ನ ಗೆದ್ದಾಕಿ||
ಬೆಣ್ಣೆಯಂತ ಬಣ್ಣದೊಳು ನನ್ನ ಕನ್ಯಾಮಣಿ
ನಮ್ಮ ಊರಿನಾಗ ಚೆಂದ ಕಾಣೊ ಒಂಟಿ ಗಿಣಿ
ತುಟಿಯೊಳಗ ಹವಳ ಮಣಿ ಅಡಗಿಸಿಟ್ಟ ಸಖಿ
ಕಣ್ಣೊಳಗ ಕನಸ್ಸುಗಣಿ ಸರಳ ಹೇಳಲ್ಯಾಂಗ
ಇವಳು ಪಳ ಪಳ ಹೊಳಪಿನ ಚಂದ್ರಮುಖಿ
||ನನ್ನಾಕಿ ನನ್ನಾಕಿ ಮನಸ್ಸ ಸೆಳೆದಾಕಿ
ನನ್ನಾಕಿ ನನ್ನಾಕಿ ನನ್ನ ಗೆದ್ದಾಕಿ
ನಕ್ಷತ್ರ ಲೋಕದಿಂದ ನನಗಾಗೆ ಬಂದಾಕಿ
ನನ ಬಾಳ ಸ್ಟೋರಿ ಒಳಗ ಇವಳೇನೆ ನಾಯಕಿ
ಮನಸ್ಸೈತಿ ಇವಳ ಮ್ಯಾಲ ಇವಳೇನೆ ನನ್ನ ಲಡಕಿ||
||ನನ್ನಾಕಿ ನನ್ನಾಕಿ ಹ್ಮ್ ಹ್ಮ್ ಹ್ಮ್ ಹ್ಮ್
ನನ್ನಾಕಿ ನನ್ನಾಕಿ ಆಆಆಆ ||
ಎದೆಯಾಗ ಏನೊ ಶುರುವಾತ
ಹಿಂಗ್ಯಾಕ ಢವ ಢವ ಹೊಡ್ಕೊತ
ಲವ್ ಅಂದ್ರ ಹಿಂಗ ಇರ್ತೈತ
ನನ್ ಹಂಗ ನಿಂಗು ಆಗೈತ
ನನ್ನಾಕಿ ನನ್ನಾಕಿ ಮನಸ್ಸ ಸೆಳೆದಾಕಿ
ನನ್ನಾಕಿ ನನ್ನಾಕಿ ನನ್ನ ಗೆದ್ದಾಕಿ
ನಕ್ಷತ್ರ ಲೋಕದಿಂದ ನನಗಾಗೆ ಬಂದಾಕಿ
ನನ ಬಾಳ ಸ್ಟೋರಿ ಒಳಗ ಇವಳೇನೆ ನಾಯಕಿ
ಮನಸ್ಸೈತಿ ಇವಳ ಮ್ಯಾಲ ಇವಳೇನೆ ನನ್ನ ಲಡಕಿ
||ನನ್ನಾಕಿ ನನ್ನಾಕಿ ಮನಸ್ಸ ಸೆಳೆದಾಕಿ
ನನ್ನಾಕಿ ನನ್ನಾಕಿ ನನ್ನ ಗೆದ್ದಾಕಿ||
ಮಾತು ಮಾತು ಮಾತು ಇನ್ನು ಬೇಕು ಅಂತ ಆಗ ದಿಲ್
ಏನು ಮಾಡೊಕತ್ತಿ ಯಾಕ ಮಾತು ಮಾತಾಡುತ ಥ್ರಿಲ್
ಬೆಸೆದಿರುವ ಮನಸ್ಸುಗಳು ಊರಿನ ಕಬರಿಲ್ಲ
ತಲೆಕೆಡುವ ವಯಸ್ಸುಗಳು ಮಾತಿನಾಗ ಮಳ್ಳ ಮಾಡೊ
ರಾಧೆಯ ಹ್ಯಾಂಗಿರೊ ನನ್ನ ಸಖಿ
||ನನ್ನಾಕಿ ನನ್ನಾಕಿ ಮನಸ್ಸ ಸೆಳೆದಾಕಿ
ನನ್ನಾಕಿ ನನ್ನಾಕಿ ನನ್ನ ಗೆದ್ದಾಕಿ||
ಬೆಣ್ಣೆಯಂತ ಬಣ್ಣದೊಳು ನನ್ನ ಕನ್ಯಾಮಣಿ
ನಮ್ಮ ಊರಿನಾಗ ಚೆಂದ ಕಾಣೊ ಒಂಟಿ ಗಿಣಿ
ತುಟಿಯೊಳಗ ಹವಳ ಮಣಿ ಅಡಗಿಸಿಟ್ಟ ಸಖಿ
ಕಣ್ಣೊಳಗ ಕನಸ್ಸುಗಣಿ ಸರಳ ಹೇಳಲ್ಯಾಂಗ
ಇವಳು ಪಳ ಪಳ ಹೊಳಪಿನ ಚಂದ್ರಮುಖಿ
||ನನ್ನಾಕಿ ನನ್ನಾಕಿ ಮನಸ್ಸ ಸೆಳೆದಾಕಿ
ನನ್ನಾಕಿ ನನ್ನಾಕಿ ನನ್ನ ಗೆದ್ದಾಕಿ
ನಕ್ಷತ್ರ ಲೋಕದಿಂದ ನನಗಾಗೆ ಬಂದಾಕಿ
ನನ ಬಾಳ ಸ್ಟೋರಿ ಒಳಗ ಇವಳೇನೆ ನಾಯಕಿ
ಮನಸ್ಸೈತಿ ಇವಳ ಮ್ಯಾಲ ಇವಳೇನೆ ನನ್ನ ಲಡಕಿ||
||ನನ್ನಾಕಿ ನನ್ನಾಕಿ ಹ್ಮ್ ಹ್ಮ್ ಹ್ಮ್ ಹ್ಮ್
ನನ್ನಾಕಿ ನನ್ನಾಕಿ ಆಆಆಆ ||
Nanaaki Nannaki song lyrics from Kannada Movie Nannaki starring Rekha Das, Babanna, Mallu Jamkhandi, Lyrics penned by V Nagendra Prasad Sung by Anil C J , Music Composed by Anil C J, film is Directed by Mallu Jamkhandi and film is released on 2023