ಹಾಯ್...ಹಾಯ್...
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಎಂಥ ನಡೆಯು ನಿನ್ನದು
ಎಂಥ ನಡುವು ನಿನ್ನದು
ವೈಯ್ಯಾರಿ ಕೇಳೆ
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ನಿನ್ನ ಪ್ರಾಯದಿಂದ
ಹುಡುಗರನೆಲ್ಲ ಯಾಕೆ ಕೊಲ್ತಿ?
ನೀನೆ ಅಂದಗಾತಿ ಎನ್ನುವಹಾಗೆ
ಯಾಕೆ ಮೇರಿತಿ ?
ಉಬ್ಬು ತಗ್ಗು ಕಾಣುವಂತೆ ಹೀಗೇಕೆ ನಡಿತಿ ?
ಹೆಚ್ಚು ಕಡಿಮೆ ಆದಮೇಲೆ ನೀನಾಗ ಅಳ್ತಿ..
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಲ.ಲ.ಲ.ಲಾ.ಲಾ.ಲಾ.ಲ
ಲ.ಲ.ಲ.ಲಾ.ಲಾ.ಲಾ.ಲ
ಓ ನನ್ನ ಹುಡುಗಿ ನಿಲ್ಲು ಅಲ್ಲೇ ಬೆಡಗಿ
ನಾಳೆ ನನ್ನ ಮಡದಿ ಆದರು
ಏಕೆ ಹಲ್ಲ ಹಲ್ಲ ಕಡಿತಿ..?
ನನ್ನ ಮಕ್ಕಳು ಮರಿಗೆ
ನೀನೆ ತಾನೇ ತಾಯಿ ಆಗ್ತಿ..
ಸತ್ಯ ಮರೆತು ಯಾಕೆ ಹೀಗೆ
ದೂರದೂರ ಹೋಗ್ತಿ?
ಚಿನ್ನ ಹೇಳು ನೀನು ಎಂದು ನನ್ನ ಕೈಗೆ ಸಿಗ್ತಿ..?
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಆ....ಓ...ಆ....ಓ...
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಎಂಥ ನಡೆಯು ನಿನ್ನದು
ಎಂಥ ನಡುವು ನಿನ್ನದು
ವೈಯ್ಯಾರಿ ಕೇಳೆ
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ.
ರಾ.ಪಾ.ಪ..ಪಾ.ರ.ಪಾ.ಪ.ಪ
ರಾ.ಪಾ.ಪ..ಪಾ.ರ.ಪ..
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ.
ಹಾಯ್...ಹಾಯ್...
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಎಂಥ ನಡೆಯು ನಿನ್ನದು
ಎಂಥ ನಡುವು ನಿನ್ನದು
ವೈಯ್ಯಾರಿ ಕೇಳೆ
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ನಿನ್ನ ಪ್ರಾಯದಿಂದ
ಹುಡುಗರನೆಲ್ಲ ಯಾಕೆ ಕೊಲ್ತಿ?
ನೀನೆ ಅಂದಗಾತಿ ಎನ್ನುವಹಾಗೆ
ಯಾಕೆ ಮೇರಿತಿ ?
ಉಬ್ಬು ತಗ್ಗು ಕಾಣುವಂತೆ ಹೀಗೇಕೆ ನಡಿತಿ ?
ಹೆಚ್ಚು ಕಡಿಮೆ ಆದಮೇಲೆ ನೀನಾಗ ಅಳ್ತಿ..
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಲ.ಲ.ಲ.ಲಾ.ಲಾ.ಲಾ.ಲ
ಲ.ಲ.ಲ.ಲಾ.ಲಾ.ಲಾ.ಲ
ಓ ನನ್ನ ಹುಡುಗಿ ನಿಲ್ಲು ಅಲ್ಲೇ ಬೆಡಗಿ
ನಾಳೆ ನನ್ನ ಮಡದಿ ಆದರು
ಏಕೆ ಹಲ್ಲ ಹಲ್ಲ ಕಡಿತಿ..?
ನನ್ನ ಮಕ್ಕಳು ಮರಿಗೆ
ನೀನೆ ತಾನೇ ತಾಯಿ ಆಗ್ತಿ..
ಸತ್ಯ ಮರೆತು ಯಾಕೆ ಹೀಗೆ
ದೂರದೂರ ಹೋಗ್ತಿ?
ಚಿನ್ನ ಹೇಳು ನೀನು ಎಂದು ನನ್ನ ಕೈಗೆ ಸಿಗ್ತಿ..?
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಆ....ಓ...ಆ....ಓ...
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ
ಎಂಥ ನಡೆಯು ನಿನ್ನದು
ಎಂಥ ನಡುವು ನಿನ್ನದು
ವೈಯ್ಯಾರಿ ಕೇಳೆ
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ.
ರಾ.ಪಾ.ಪ..ಪಾ.ರ.ಪಾ.ಪ.ಪ
ರಾ.ಪಾ.ಪ..ಪಾ.ರ.ಪ..
ಓ ನನ್ನ ಹುಡುಗಿ ನಿಲ್ಲೇ ಅಲ್ಲೇ ಬೆಡಗಿ.
Oh Nanna Hudugi song lyrics from Kannada Movie Nanjundi Kalyana starring Raghavendra Rajkumar, Malashree, Sundar Krishna Urs, Lyrics penned by Chi Udayashankar Sung by Raghavendra Rajkumar, Music Composed by Upendra Kumar, film is Directed by M S Rajashekar and film is released on 1989