ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಅಕ್ಕನ ಮಗಳ ಸೊಕ್ಕನ್ನು ಮುರಿದು
ಗಬಕ್ಕನೇ ಹಿಡಿದು ಪಕ್ಕಕೆ ಸೆಳೆದನೇ...
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಆ ರಾಮನು ಸೀತೆಯ ವರಿಸಲು
ಬಿಲ್ಲು ಮುರಿದಂತೇ... ಪುಟ್ಟು...
ಆ ಕೃಷ್ಣನು ದಂತವಕ್ರನ ಹಲ್ಲು
ಮುರಿದಂತೆ, ... ಹಾಡು
ಆ ರಾಮನು ಸೀತೆಯ ವರಿಸಲು
ಬಿಲ್ಲು ಮುರಿದಂತೇ... ಪುಟ್ಟು...
ಆ ಕೃಷ್ಣನು ದಂತವಕ್ರನ ಹಲ್ಲು
ಮುರಿದಂತೆ, ... ಹಾಡು
ಈ ಎಲ್ಲ ತರುಣರ ಮಾನ ಉಳಿಸಲು
ಪಾರ್ವತಿ ದೇವಿಗೆ ಮಣ್ಣು ಮುಕ್ಕಿಸಿದ
ಇನ್ನೂ ಗ್ಯಾರಂಟಿ....
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಅಕ್ಕನ ಮಗಳ ಸೊಕ್ಕನ್ನು ಮುರಿದು
ಗಬಕ್ಕನೇ ಹಿಡಿದು ಪಕ್ಕಕೆ ಸೆಳೆದನೇ...
ಇನ್ನೂ ಗ್ಯಾರಂಟಿ ನಂಜುಂಡಿ ಮ್ಯಾರೇಜು...
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಬೋರ್ಗೆಯುವ ಗಂಗೆ ಹಿಡಿಯಲು
ಬಂದ ಶಿವನಂತೆ
ಆ ಅರ್ಜುನನ ಮತ್ಸ್ಯ ಯಂತ್ರವ
ಬಾಣದಿ ಹೊಡೆದಂತೆ
ಬೋರ್ಗೆಯುವ ಗಂಗೆ ಹಿಡಿಯಲು
ಬಂದಶಿವನಂತೆ... ಆ ಶಬ್ಬಾಷ್
ಆ ಅರ್ಜುನನ ಮತ್ಸ್ಯ ಯಂತ್ರವ
ಬಾಣದಿ ಹೊಡೆದಂತೆ
ಯಂತ್ರವೋ ಮಂತ್ರವೋ
ತಂತ್ರವೋ ಅರಿಯೇ
ಕುತಂತ್ರೀ ಹೆಣ್ಣಿಗೆ ಛೂಮಂತ್ರ ಹಾಕಿದ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಅಕ್ಕನ ಮಗಳ ಸೊಕ್ಕನ್ನು ಮುರಿದು
ಗಬಕ್ಕನೇ ಹಿಡಿದು ಪಕ್ಕಕೆ ಸೆಳೆದನೇ..
.
ಇನ್ನೂ ಗ್ಯಾರಂಟಿ... ಇನ್ನೂ ಗ್ಯಾರಂಟಿ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಸೆಂಟ್ ಪೆರ್ಸೆಂಟ್ ಗ್ಯಾರಂಟೀ.....
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಅಕ್ಕನ ಮಗಳ ಸೊಕ್ಕನ್ನು ಮುರಿದು
ಗಬಕ್ಕನೇ ಹಿಡಿದು ಪಕ್ಕಕೆ ಸೆಳೆದನೇ...
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಆ ರಾಮನು ಸೀತೆಯ ವರಿಸಲು
ಬಿಲ್ಲು ಮುರಿದಂತೇ... ಪುಟ್ಟು...
ಆ ಕೃಷ್ಣನು ದಂತವಕ್ರನ ಹಲ್ಲು
ಮುರಿದಂತೆ, ... ಹಾಡು
ಆ ರಾಮನು ಸೀತೆಯ ವರಿಸಲು
ಬಿಲ್ಲು ಮುರಿದಂತೇ... ಪುಟ್ಟು...
ಆ ಕೃಷ್ಣನು ದಂತವಕ್ರನ ಹಲ್ಲು
ಮುರಿದಂತೆ, ... ಹಾಡು
ಈ ಎಲ್ಲ ತರುಣರ ಮಾನ ಉಳಿಸಲು
ಪಾರ್ವತಿ ದೇವಿಗೆ ಮಣ್ಣು ಮುಕ್ಕಿಸಿದ
ಇನ್ನೂ ಗ್ಯಾರಂಟಿ....
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಅಕ್ಕನ ಮಗಳ ಸೊಕ್ಕನ್ನು ಮುರಿದು
ಗಬಕ್ಕನೇ ಹಿಡಿದು ಪಕ್ಕಕೆ ಸೆಳೆದನೇ...
ಇನ್ನೂ ಗ್ಯಾರಂಟಿ ನಂಜುಂಡಿ ಮ್ಯಾರೇಜು...
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಬೋರ್ಗೆಯುವ ಗಂಗೆ ಹಿಡಿಯಲು
ಬಂದ ಶಿವನಂತೆ
ಆ ಅರ್ಜುನನ ಮತ್ಸ್ಯ ಯಂತ್ರವ
ಬಾಣದಿ ಹೊಡೆದಂತೆ
ಬೋರ್ಗೆಯುವ ಗಂಗೆ ಹಿಡಿಯಲು
ಬಂದಶಿವನಂತೆ... ಆ ಶಬ್ಬಾಷ್
ಆ ಅರ್ಜುನನ ಮತ್ಸ್ಯ ಯಂತ್ರವ
ಬಾಣದಿ ಹೊಡೆದಂತೆ
ಯಂತ್ರವೋ ಮಂತ್ರವೋ
ತಂತ್ರವೋ ಅರಿಯೇ
ಕುತಂತ್ರೀ ಹೆಣ್ಣಿಗೆ ಛೂಮಂತ್ರ ಹಾಕಿದ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಅಕ್ಕನ ಮಗಳ ಸೊಕ್ಕನ್ನು ಮುರಿದು
ಗಬಕ್ಕನೇ ಹಿಡಿದು ಪಕ್ಕಕೆ ಸೆಳೆದನೇ..
.
ಇನ್ನೂ ಗ್ಯಾರಂಟಿ... ಇನ್ನೂ ಗ್ಯಾರಂಟಿ
ಇನ್ನೂ ಗ್ಯಾರಂಟಿ ನಂಜುಂಡಿ ಕಲ್ಯಾಣ
ಸೆಂಟ್ ಪೆರ್ಸೆಂಟ್ ಗ್ಯಾರಂಟೀ.....
Innu Gyaaranti Nanjundi Kalyana song lyrics from Kannada Movie Nanjundi Kalyana starring Raghavendra Rajkumar, Malashree, Sundar Krishna Urs, Lyrics penned by Chi Udayashankar Sung by S P Balasubrahmanyam, Mohan Jimpets, Music Composed by Upendra Kumar, film is Directed by M S Rajashekar and film is released on 1989