LYRIC
ಓ... ಪಯಣಿಗ
ಓ.ಓ ಓ .. ಪಯಣಿಗ
ಬಾಳು ಒಂದು ಬಂಡಿ
ಬಾಳು ಒಂದು ಬಂಡಿ
ಓ... ಪಯಣಿಗ…
ಬಯಸಿದಂತೆ ಓಡದು...
ಬಯಸಿದಂತೆ ಓಡದು
ವಿಧಿಯ ಚಾಲಕ
|| ಬಾಳು ಒಂದು ಬಂಡಿ
ಓ... ಪಯಣಿಗ…||
ಎಷ್ಟು ಕನಸು ಕಾಣುವೇ
ಕುಳಿತು ಬಂಡಿಯಲ್ಲಿ
ಎಲ್ಲ ನನ್ನದೆನ್ನುವೆ
ಇಂದು ಬಂದು ಇಲ್ಲೀ...
ಮೊನ್ನೇ ಕಂಡ ಕಲ್ಲಿಗೇ...
ಮೊನ್ನೇ ಕಂಡ ಕಲ್ಲಿಗೆ
ನಿನ್ನೆ ಕಾಣದಾದರೂ
ನಾಳೆ ಒಂದು ಬರಲು
ಎಲ್ಲ ಇಲ್ಲಿ ಹೊಸಬರು
ಎಲ್ಲ ಇಲ್ಲಿ ಹೊಸಬರು
|| ಬಾಳು ಒಂದು ಬಂಡಿ
ಓ... ಪಯಣಿಗ…||
ಅಜ್ಜ ಬಂದು ಇಲ್ಲೇ
ಅಜ್ಜಿ ಜೊತೆಯಲ್ಲೇ
ತಂದೆ ಕುಳಿತುದಿಲ್ಲೇ
ತಾಯಿ ಪಕ್ಕದಲ್ಲೇ
ಇಳಿದರವರು ಅಲ್ಲೇ...
ಇಳಿದರವರು ಅಲ್ಲೇ
ಅವರ ಊರಿನಲ್ಲೇ...
ಇಳಿಸಲಿರುವ ನಮ್ಮನ್ನು
ಎಲ್ಲ ಇಳಿದ ಊರಲಿ
|| ಬಾಳು ಒಂದು ಬಂಡಿ
ಓ... ಪಯಣಿಗ
ಬಯಸಿದಂತೆ ಓಡದು...
ಬಯಸಿದಂತೆ ಓಡದು
ವಿಧಿಯ ಚಾಲಕ
ಬಾಳು ಒಂದು ಬಂಡಿ
ಓ... ಪಯಣಿಗ…||
Please log in to see the full lyrics of this song.
ಓ... ಪಯಣಿಗ
ಓ.ಓ ಓ .. ಪಯಣಿಗ
ಬಾಳು ಒಂದು ಬಂಡಿ
ಬಾಳು ಒಂದು ಬಂಡಿ
ಓ... ಪಯಣಿಗ…
ಬಯಸಿದಂತೆ ಓಡದು...
ಬಯಸಿದಂತೆ ಓಡದು
ವಿಧಿಯ ಚಾಲಕ
|| ಬಾಳು ಒಂದು ಬಂಡಿ
ಓ... ಪಯಣಿಗ…||
ಎಷ್ಟು ಕನಸು ಕಾಣುವೇ
ಕುಳಿತು ಬಂಡಿಯಲ್ಲಿ
ಎಲ್ಲ ನನ್ನದೆನ್ನುವೆ
ಇಂದು ಬಂದು ಇಲ್ಲೀ...
ಮೊನ್ನೇ ಕಂಡ ಕಲ್ಲಿಗೇ...
ಮೊನ್ನೇ ಕಂಡ ಕಲ್ಲಿಗೆ
ನಿನ್ನೆ ಕಾಣದಾದರೂ
ನಾಳೆ ಒಂದು ಬರಲು
ಎಲ್ಲ ಇಲ್ಲಿ ಹೊಸಬರು
ಎಲ್ಲ ಇಲ್ಲಿ ಹೊಸಬರು
|| ಬಾಳು ಒಂದು ಬಂಡಿ
ಓ... ಪಯಣಿಗ…||
ಅಜ್ಜ ಬಂದು ಇಲ್ಲೇ
ಅಜ್ಜಿ ಜೊತೆಯಲ್ಲೇ
ತಂದೆ ಕುಳಿತುದಿಲ್ಲೇ
ತಾಯಿ ಪಕ್ಕದಲ್ಲೇ
ಇಳಿದರವರು ಅಲ್ಲೇ...
ಇಳಿದರವರು ಅಲ್ಲೇ
ಅವರ ಊರಿನಲ್ಲೇ...
ಇಳಿಸಲಿರುವ ನಮ್ಮನ್ನು
ಎಲ್ಲ ಇಳಿದ ಊರಲಿ
|| ಬಾಳು ಒಂದು ಬಂಡಿ
ಓ... ಪಯಣಿಗ
ಬಯಸಿದಂತೆ ಓಡದು...
ಬಯಸಿದಂತೆ ಓಡದು
ವಿಧಿಯ ಚಾಲಕ
ಬಾಳು ಒಂದು ಬಂಡಿ
ಓ... ಪಯಣಿಗ…||
O..Payaniga song lyrics from Kannada Movie Nanjunda Nakkaga starring Ramgopal, T N Balakrishna,, Lyrics penned by M V Varadaraju Sung by P B Srinivas, Music Composed by Upendra Kumar, film is Directed by Basavaraj Kestur and film is released on 1975