ಕಾಮಿನಿ ನಾನು ಓ ಚೆಲುವಾ
ತಾರೆಯ ನೀನು ಆ ಸುಖವಾ
ಯೌವ್ವನ ಕಾದಿದೆ ಸುವ್ವಾಲೆ ಹಾಡಿದೆ
ಓ.. ಗಂಡೇ ನಿನ್ನ ಅಂಗ ಸಂಗ ಸೇರೆ
ಅಯ್ಯೋ ಅಮ್ಮ..
ಅಯ್ಯೋ ಅಮ್ಮ ಅಯ್ಯೋ ಅಮ್ಮ
ಅಯ್ಯೋ ಅಮ್ಮ ಅಯ್ಯೋ ಅಮ್ಮ
|| ಕಾಮಿನಿ ನಾನು ಓ ಚೆಲುವಾ
ತಾರೆಯ ನೀನು ಆ ಸುಖವಾ
ಯೌವ್ವನ ಕಾದಿದೆ ಸುವ್ವಾಲೆ ಹಾಡಿದೆ
ಓ.. ಗಂಡೇ ನಿನ್ನ ಅಂಗ ಸಂಗ ಸೇರೆ
ಅಯ್ಯೋ ಅಮ್ಮ..
ಅಯ್ಯೋ ಅಮ್ಮ ಅಯ್ಯೋ ಅಮ್ಮ
ಅಯ್ಯೋ ಅಮ್ಮ ಅಯ್ಯೋ ಅಮ್ಮ…||
ದುಂಬಿಗೆ ಹೂವಾಸೆ ನನ್ನಲ್ಲಿ ನಿನಗಾಸೆ
ಬಲ್ಲರೆ ನೀ ಹೇಳು ಹಣ್ಣಿನ ಮನದಾಸೆ
ದುಂಬಿಗೆ ಹೂವಾಸೆ ನನ್ನಲ್ಲಿ ನಿನಗಾಸೆ
ಬಲ್ಲರೆ ನೀ ಹೇಳು ಹಣ್ಣಿನ ಮನದಾಸೆ
ಗೊತ್ತೇನು.. ಓ.. ಜಾಣ
ಬಿಟ್ಟೇನು ಹೂಬಾಣ
|| ಓ.. ಗಂಡೇ ನಿನ್ನ ಅಂಗ ಸಂಗ
ಸೇರೆ ಅಯ್ಯೋ ಅಮ್ಮ
ಅಯ್ಯೋ ಅಮ್ಮ ಅಯ್ಯೋ ಅಮ್ಮ
ಅಯ್ಯೋ ಅಮ್ಮ ಅಯ್ಯೋ ಅಮ್ಮ…||
ತುಂಬಿದ ಆವೇಗ ನನ್ನಲ್ಲಿ ಇರುವಾಗ
ಚನ್ನಿಗ ಬಾ ಬೇಗ ಕನ್ಯೆಯು ಕರೆವಾಗ
ತುಂಬಿದ ಆವೇಗ ನನ್ನಲ್ಲಿ ಇರುವಾಗ
ಚನ್ನಿಗ ಬಾ ಬೇಗ ಕನ್ಯೆಯು ಕರೆವಾಗ
ಬಂದಾರೆ ನೀ ಜಾಣ
ತಂದಾರೆ ಹೂಬಾಣ
|| ಓ.. ಗಂಡೇ ನಿನ್ನ ಅಂಗ ಸಂಗ
ಸೇರೆ ಅಯ್ಯೋ ಅಮ್ಮ
ಅಯ್ಯೋ ಅಮ್ಮ ಅಯ್ಯೋ ಅಮ್ಮ
ಅಯ್ಯೋ ಅಮ್ಮ ಅಯ್ಯೋ ಅಮ್ಮ…||
ಕಾಮಿನಿ ನಾನು ಓ ಚೆಲುವಾ
ತಾರೆಯ ನೀನು ಆ ಸುಖವಾ
ಯೌವ್ವನ ಕಾದಿದೆ ಸುವ್ವಾಲೆ ಹಾಡಿದೆ
ಓ.. ಗಂಡೇ ನಿನ್ನ ಅಂಗ ಸಂಗ ಸೇರೆ
ಅಯ್ಯೋ ಅಮ್ಮ..
ಅಯ್ಯೋ ಅಮ್ಮ ಅಯ್ಯೋ ಅಮ್ಮ
ಅಯ್ಯೋ ಅಮ್ಮ ಅಯ್ಯೋ ಅಮ್ಮ
|| ಕಾಮಿನಿ ನಾನು ಓ ಚೆಲುವಾ
ತಾರೆಯ ನೀನು ಆ ಸುಖವಾ
ಯೌವ್ವನ ಕಾದಿದೆ ಸುವ್ವಾಲೆ ಹಾಡಿದೆ
ಓ.. ಗಂಡೇ ನಿನ್ನ ಅಂಗ ಸಂಗ ಸೇರೆ
ಅಯ್ಯೋ ಅಮ್ಮ..
ಅಯ್ಯೋ ಅಮ್ಮ ಅಯ್ಯೋ ಅಮ್ಮ
ಅಯ್ಯೋ ಅಮ್ಮ ಅಯ್ಯೋ ಅಮ್ಮ…||
ದುಂಬಿಗೆ ಹೂವಾಸೆ ನನ್ನಲ್ಲಿ ನಿನಗಾಸೆ
ಬಲ್ಲರೆ ನೀ ಹೇಳು ಹಣ್ಣಿನ ಮನದಾಸೆ
ದುಂಬಿಗೆ ಹೂವಾಸೆ ನನ್ನಲ್ಲಿ ನಿನಗಾಸೆ
ಬಲ್ಲರೆ ನೀ ಹೇಳು ಹಣ್ಣಿನ ಮನದಾಸೆ
ಗೊತ್ತೇನು.. ಓ.. ಜಾಣ
ಬಿಟ್ಟೇನು ಹೂಬಾಣ
|| ಓ.. ಗಂಡೇ ನಿನ್ನ ಅಂಗ ಸಂಗ
ಸೇರೆ ಅಯ್ಯೋ ಅಮ್ಮ
ಅಯ್ಯೋ ಅಮ್ಮ ಅಯ್ಯೋ ಅಮ್ಮ
ಅಯ್ಯೋ ಅಮ್ಮ ಅಯ್ಯೋ ಅಮ್ಮ…||
ತುಂಬಿದ ಆವೇಗ ನನ್ನಲ್ಲಿ ಇರುವಾಗ
ಚನ್ನಿಗ ಬಾ ಬೇಗ ಕನ್ಯೆಯು ಕರೆವಾಗ
ತುಂಬಿದ ಆವೇಗ ನನ್ನಲ್ಲಿ ಇರುವಾಗ
ಚನ್ನಿಗ ಬಾ ಬೇಗ ಕನ್ಯೆಯು ಕರೆವಾಗ
ಬಂದಾರೆ ನೀ ಜಾಣ
ತಂದಾರೆ ಹೂಬಾಣ
|| ಓ.. ಗಂಡೇ ನಿನ್ನ ಅಂಗ ಸಂಗ
ಸೇರೆ ಅಯ್ಯೋ ಅಮ್ಮ
ಅಯ್ಯೋ ಅಮ್ಮ ಅಯ್ಯೋ ಅಮ್ಮ
ಅಯ್ಯೋ ಅಮ್ಮ ಅಯ್ಯೋ ಅಮ್ಮ…||
Kamini Nanu O Cheluva song lyrics from Kannada Movie Nanjunda Nakkaga starring Ramgopal, T N Balakrishna,, Lyrics penned by Basavaraj Kesthur Sung by L R Eswari, Music Composed by Upendra Kumar, film is Directed by Basavaraj Kestur and film is released on 1975