Benkiya Muttida Mele Lyrics

ಬೆಂಕಿಯ ಮುಟ್ಟಿದ ಮೇಲೆ Lyrics

in Nane Raja

in ನಾನೇ ರಾಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೆಂಕಿಯ ಮುಟ್ಟಿದ ಮೇಲೆ ತಪ್ಪದು ಯಾತನೆ..
ಮುಳ್ಳು ಚುಚ್ಚಿದ ಮೇಲೆ ತಪ್ಪದು ವೇದನೆ..
ಕೊಲೆಯನು ಮಾಡಿದ ಮೇಲೆ
ಮರಣ ದಂಡನೆ.. ಮರಣ ದಂಡನೆ.. 
ಮರಣ ದಂಡನೆ..(ಅಹ್ಹಹ್ಹಹ್ಹ)
 
|| ಬೆಂಕಿಯ ಮುಟ್ಟಿದ ಮೇಲೆ ತಪ್ಪದು ಯಾತನೆ..
ಮುಳ್ಳು ಚುಚ್ಚಿದ ಮೇಲೆ ತಪ್ಪದು ವೇದನೆ..
ಕೊಲೆಯನು ಮಾಡಿದ ಮೇಲೆ
ಮರಣ ದಂಡನೆ.. ಮರಣ ದಂಡನೆ.. 
ಮರಣ ದಂಡನೆ……..||
 
ನೋ... ನಾನು ಕೊಲೆಗಾರ ಅಲ್ಲಾ.. 
ಆಮ್ ನಾಟ್ ಎ ಮರ್ಡರರ್
ಇಟ್ ವಾಸ್ ಆನ್ ಆಕ್ಸಿಡೆಂಟಲ್ ಮರ್ಡರ್ 
ಜಸ್ಟ್ ಇಟ್ ವಾಸ್ ಆನ್ ಆಕ್ಸಿಡೆಂಟಲ್
ಮರ್ಡರ್ ನೋ... ನೋ…..ನೋ….

ತಿಳಿಯದೆ ಜಾರಿ ಬಿದ್ದರೇನು.. ನೋವಾಗದೆ..
ಅರಿಯದೆ ಹಾವು ಕಚ್ಚಿದರೇನು ವಿಷವೇರದೆ...
ತಿಳಿಯದೆ ಜಾರಿ ಬಿದ್ದರೇನು.. ನೋವಾಗದೆ..
ಅರಿಯದೆ ಹಾವು ಕಚ್ಚಿದರೇನು ವಿಷವೇರದೆ...
ಮಾಡಿದ ಪಾಪ (ಹ್ಹಾ) ನಿನ್ನನು ಬಿಡದು (ಹ್ಹಾ)
ಮಾಡಿದ ಪಾಪ ನಿನ್ನನು ಬಿಡದು
ತಪ್ಪಿಗೆ ಶಿಕ್ಷೆ ಆಗದೆ ಇರದು..
ಮರಣ ದಂಡನೆ.. ಮರಣ ದಂಡನೆ.. 
ಮರಣ ದಂಡನೆ…..
 
|| ಬೆಂಕಿಯ ಮುಟ್ಟಿದ ಮೇಲೆ ತಪ್ಪದು ಯಾತನೆ..
ಮುಳ್ಳು ಚುಚ್ಚಿದ ಮೇಲೆ ತಪ್ಪದು ವೇದನೆ..
ಕೊಲೆಯನು ಮಾಡಿದ ಮೇಲೆ
ಮರಣ ದಂಡನೆ.. ಮರಣ ದಂಡನೆ.. 
ಮರಣ ದಂಡನೆ……..||
 
ಐ ಸೇ ಇಟ್ಸ್ ಇಂಪಾಸಿಬಲ್
ಇಟ್ಸ್ ಇಂಪಾಸಿಬಲ್ ಐ ಸೇ…
ಯಾರ್ ಕೈಗೂ ನಾನ್ ಸಿಕ್ಕೋದಿಲ್ಲಾ..
ನೋ ಬಡಿ ಕ್ಯಾನ್ ಡೂ ಎನಿಥಿಂಗ್ ಟು ಮೀ
ಆಫ್ಟರಾಲ್ ಐ ಆಮ್ ಇನ್ನೋಸೆಂಟ್
ಐ ಆಮ್ ಇನ್ನೋಸೆಂಟ್.. ಅಹ್ಹಹ್ಹಹ್ಹಾ..  
ಅಹ್ಹಹ್ಹಹ್ಹಾ..ಅಹ್ಹಹ್ಹಹ್ಹಾ..ಅಹ್ಹಹ್ಹಹ್ಹಾ..

ಲಾಲಲಲಲಾ...ಆಆಆಅ..
ಲಾಲಲಲಲಾ...  ಆಆಆಅ.... 
ಆಆಆಅ.. ಓಓಓಓಓ

ಮಡಿಲಲಿ ಕೆಂಡ ತುಂಬಿರುವಾಗ ಏನಾಗುವೇ ..
ಹಿಂದೆಯೇ ಸಾವು ಬರುತಿರುವಾಗ ಎಲ್ಲೋಡುವೇ ..
ಮಡಿಲಲಿ ಕೆಂಡ ತುಂಬಿರುವಾಗ ಏನಾಗುವೇ ..
ಹಿಂದೆಯೇ ಸಾವು ಬರುತಿರುವಾಗ ಎಲ್ಲೋಡುವೇ ..
ನಿನ್ನನು ಯಾರೂ..ಹ್ಹಾ.. ರಕ್ಷಿಸರಿನ್ನು.. ಅಹ್ಹಹ್ಹಾ..
ನಿನ್ನನು ಯಾರೂ ರಕ್ಷಿಸಸಿರಿನ್ನು
ತಂದೆಯಾ ಬಾಣ ಆಯಿತು ಮಣ್ಣು ..
ಮರಣ ದಂಡನೆ.. ಮರಣ ದಂಡನೆ.. 
ಮರಣ ದಂಡನೆ…( ಯೂ ಆರ್ ಮರ್ಡರರ್ )
ಮರಣ ದಂಡನೆ.. ಮರಣ ದಂಡನೆ.. 
ಮರಣ ದಂಡನೆ… (ಯೂ ಆರ್ ಎ ಕಲ್ಪ್ರಿಟ್ )
ಮರಣ ದಂಡನೆ.. ಮರಣ ದಂಡನೆ.. 
ಮರಣ ದಂಡನೆ…ಯೂ ಮಸ್ಟ್ ಬೀ ಹ್ಯಾಂಗ್ಡ್
ಯೂ ಆರ್ ಗೋಯಿಂಗ್ ಟೂ ಬಿ ಹ್ಯಾಂಗ್ಡ್
ಮರಣ ದಂಡನೆ.. ಮರಣ ದಂಡನೆ.. 
ಮರಣ ದಂಡನೆ…
ಯೂ ಆರ್ ಮರ್ಡರರ್
ಯೂ ಆರ್ ಎ ಕಲ್ಪ್ರಿಟ್ 
ಯೂ ಮಸ್ಟ್ ಬೀ ಹ್ಯಾಂಗ್ಡ್... ನೋ..... 

ಬೆಂಕಿಯ ಮುಟ್ಟಿದ ಮೇಲೆ ತಪ್ಪದು ಯಾತನೆ..
ಮುಳ್ಳು ಚುಚ್ಚಿದ ಮೇಲೆ ತಪ್ಪದು ವೇದನೆ..
ಕೊಲೆಯನು ಮಾಡಿದ ಮೇಲೆ
ಮರಣ ದಂಡನೆ.. ಮರಣ ದಂಡನೆ.. 
ಮರಣ ದಂಡನೆ..(ಅಹ್ಹಹ್ಹಹ್ಹ)
 
|| ಬೆಂಕಿಯ ಮುಟ್ಟಿದ ಮೇಲೆ ತಪ್ಪದು ಯಾತನೆ..
ಮುಳ್ಳು ಚುಚ್ಚಿದ ಮೇಲೆ ತಪ್ಪದು ವೇದನೆ..
ಕೊಲೆಯನು ಮಾಡಿದ ಮೇಲೆ
ಮರಣ ದಂಡನೆ.. ಮರಣ ದಂಡನೆ.. 
ಮರಣ ದಂಡನೆ……..||
 
ನೋ... ನಾನು ಕೊಲೆಗಾರ ಅಲ್ಲಾ.. 
ಆಮ್ ನಾಟ್ ಎ ಮರ್ಡರರ್
ಇಟ್ ವಾಸ್ ಆನ್ ಆಕ್ಸಿಡೆಂಟಲ್ ಮರ್ಡರ್ 
ಜಸ್ಟ್ ಇಟ್ ವಾಸ್ ಆನ್ ಆಕ್ಸಿಡೆಂಟಲ್
ಮರ್ಡರ್ ನೋ... ನೋ…..ನೋ….

ತಿಳಿಯದೆ ಜಾರಿ ಬಿದ್ದರೇನು.. ನೋವಾಗದೆ..
ಅರಿಯದೆ ಹಾವು ಕಚ್ಚಿದರೇನು ವಿಷವೇರದೆ...
ತಿಳಿಯದೆ ಜಾರಿ ಬಿದ್ದರೇನು.. ನೋವಾಗದೆ..
ಅರಿಯದೆ ಹಾವು ಕಚ್ಚಿದರೇನು ವಿಷವೇರದೆ...
ಮಾಡಿದ ಪಾಪ (ಹ್ಹಾ) ನಿನ್ನನು ಬಿಡದು (ಹ್ಹಾ)
ಮಾಡಿದ ಪಾಪ ನಿನ್ನನು ಬಿಡದು
ತಪ್ಪಿಗೆ ಶಿಕ್ಷೆ ಆಗದೆ ಇರದು..
ಮರಣ ದಂಡನೆ.. ಮರಣ ದಂಡನೆ.. 
ಮರಣ ದಂಡನೆ…..
 
|| ಬೆಂಕಿಯ ಮುಟ್ಟಿದ ಮೇಲೆ ತಪ್ಪದು ಯಾತನೆ..
ಮುಳ್ಳು ಚುಚ್ಚಿದ ಮೇಲೆ ತಪ್ಪದು ವೇದನೆ..
ಕೊಲೆಯನು ಮಾಡಿದ ಮೇಲೆ
ಮರಣ ದಂಡನೆ.. ಮರಣ ದಂಡನೆ.. 
ಮರಣ ದಂಡನೆ……..||
 
ಐ ಸೇ ಇಟ್ಸ್ ಇಂಪಾಸಿಬಲ್
ಇಟ್ಸ್ ಇಂಪಾಸಿಬಲ್ ಐ ಸೇ…
ಯಾರ್ ಕೈಗೂ ನಾನ್ ಸಿಕ್ಕೋದಿಲ್ಲಾ..
ನೋ ಬಡಿ ಕ್ಯಾನ್ ಡೂ ಎನಿಥಿಂಗ್ ಟು ಮೀ
ಆಫ್ಟರಾಲ್ ಐ ಆಮ್ ಇನ್ನೋಸೆಂಟ್
ಐ ಆಮ್ ಇನ್ನೋಸೆಂಟ್.. ಅಹ್ಹಹ್ಹಹ್ಹಾ..  
ಅಹ್ಹಹ್ಹಹ್ಹಾ..ಅಹ್ಹಹ್ಹಹ್ಹಾ..ಅಹ್ಹಹ್ಹಹ್ಹಾ..

ಲಾಲಲಲಲಾ...ಆಆಆಅ..
ಲಾಲಲಲಲಾ...  ಆಆಆಅ.... 
ಆಆಆಅ.. ಓಓಓಓಓ

ಮಡಿಲಲಿ ಕೆಂಡ ತುಂಬಿರುವಾಗ ಏನಾಗುವೇ ..
ಹಿಂದೆಯೇ ಸಾವು ಬರುತಿರುವಾಗ ಎಲ್ಲೋಡುವೇ ..
ಮಡಿಲಲಿ ಕೆಂಡ ತುಂಬಿರುವಾಗ ಏನಾಗುವೇ ..
ಹಿಂದೆಯೇ ಸಾವು ಬರುತಿರುವಾಗ ಎಲ್ಲೋಡುವೇ ..
ನಿನ್ನನು ಯಾರೂ..ಹ್ಹಾ.. ರಕ್ಷಿಸರಿನ್ನು.. ಅಹ್ಹಹ್ಹಾ..
ನಿನ್ನನು ಯಾರೂ ರಕ್ಷಿಸಸಿರಿನ್ನು
ತಂದೆಯಾ ಬಾಣ ಆಯಿತು ಮಣ್ಣು ..
ಮರಣ ದಂಡನೆ.. ಮರಣ ದಂಡನೆ.. 
ಮರಣ ದಂಡನೆ…( ಯೂ ಆರ್ ಮರ್ಡರರ್ )
ಮರಣ ದಂಡನೆ.. ಮರಣ ದಂಡನೆ.. 
ಮರಣ ದಂಡನೆ… (ಯೂ ಆರ್ ಎ ಕಲ್ಪ್ರಿಟ್ )
ಮರಣ ದಂಡನೆ.. ಮರಣ ದಂಡನೆ.. 
ಮರಣ ದಂಡನೆ…ಯೂ ಮಸ್ಟ್ ಬೀ ಹ್ಯಾಂಗ್ಡ್
ಯೂ ಆರ್ ಗೋಯಿಂಗ್ ಟೂ ಬಿ ಹ್ಯಾಂಗ್ಡ್
ಮರಣ ದಂಡನೆ.. ಮರಣ ದಂಡನೆ.. 
ಮರಣ ದಂಡನೆ…
ಯೂ ಆರ್ ಮರ್ಡರರ್
ಯೂ ಆರ್ ಎ ಕಲ್ಪ್ರಿಟ್ 
ಯೂ ಮಸ್ಟ್ ಬೀ ಹ್ಯಾಂಗ್ಡ್... ನೋ..... 

Benkiya Muttida Mele song lyrics from Kannada Movie Nane Raja starring Ravichandran, Ambika, Jai Jagadish, Lyrics penned by Chi Udayashankar Sung by S P Balasubrahmanyam, Chorus, Music Composed by Shankar-Ganesh, film is Directed by C V Rajendran and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ