ಆಸೆಗಳು ಕೆಣಕುತಲಿವೆ
ಸ್ನೇಹವನು ಬಯಸುತಲಿದೆ
ನೀ ಬರದೇ ಪ್ರೀತಿಸದೆ
ಸೇರಿ ನನ್ನನ್ನು ಸುಖ ತರದೆ
ನನ್ನಾ ಜೀವ ನಿಲ್ಲದು…..
|| ಆಸೆಗಳು ಕೆಣಕುತಲಿವೆ
ಸ್ನೇಹವನು ಬಯಸುತಲಿದೆ
ನೀ ಬರದೇ ಪ್ರೀತಿಸದೆ
ಸೇರಿ ನನ್ನನ್ನು ಸುಖ ತರದೆ
ನನ್ನಾ ಜೀವ ನಿಲ್ಲದು…..||
ಆ…ಆ...ಆ...ಆಆಆ….
ನನ್ನಾ ಈ ಕಣ್ಣಿಂದ
ನೋಡುತ ನಿನ್ನಂದ
ಅರಿಯದೆ ಸೋತೆ
ಚಪಲದಿ ನೊಂದೆ
ಚೆಲುವೆ ನೀ ಬಲ್ಲೆಯಾ
ಪ್ರೇಮದ ಮಾತಿಂದ
ತುಂಬುತ ಆನಂದ
ಸನಿಹಕೆ ಬಂದು
ಹರುಷವ ತಂದು
ಹಿತವನು ನೀಡೆಯಾ
ವಿರಹವ ನೀಗಲೆಂದು
ಸರಸದಿ ಸೇರು ಬಂಧು
ಇಂದೇ ನಾವು ಒಂದು ಸೇರಿ
ಪ್ರೀತಿ ಎಂಬ ಜೇನ ಹಿರಿ
ಸುಖ ಹೊಂದೋಣ
|| ಆಸೆಗಳು ಕೆಣಕುತಲಿವೆ
ಸ್ನೇಹವನು ಬಯಸುತಲಿದೆ
ನೀ ಬರದೇ ಪ್ರೀತಿಸದೆ
ಸೇರಿ ನನ್ನನ್ನು ಸುಖ ತರದೆ
ನನ್ನಾ ಜೀವ ನಿಲ್ಲದು…..||
ಲಾ…ಲಾ….ಲಲಲಲಲಲ
ಲಾ…ಲಾ….ಲಲಲಲಲಲ
ಮೆತ್ತಗೆ ತೋಳಿಂದ (ಆ ಆ)
ಒತ್ತಲು ಮೈಯನ್ನು (ಆ ಆ ಆ)
ಎದೆಯಲಿ ಮಿಂಚು
ಹರಿಯುತ ನನ್ನ
ತನುವು ಹೂವಾಯಿತು
ಕಾತರ ನನ್ನಲಿ
ಆತುರ ನಿನ್ನಲಿ
ಪ್ರಣಯದ ಕಾವು
ತರುತಿರೆ ನೋವು
ಬಯಕೆ ನೂರಾಯಿತು
ಅನುಕ್ಷಣ ತಾಳಲಾರೆ
ಗೆಳೆಯನೇ ನಿಲ್ಲಲಾರೆ
ಬೇರೆ ಮಾತು ಏಕೆ ಬೇಕು
ನಿನ್ನಾ ಪ್ರೇಮ ಒಂದೇ ಸಾಕು
ನಡಿ ಹೊಗೋಣ…
|| ಆಸೆಗಳು ಕೆಣಕುತಲಿವೆ
ಸ್ನೇಹವನು ಬಯಸುತಲಿದೆ
ನೀ ಬರದೇ ಪ್ರೀತಿಸದೆ
ಸೇರಿ ನನ್ನನ್ನು ಸುಖ ತರದೆ
ನನ್ನಾ ಜೀವ ನಿಲ್ಲದು…..
ಆಸೆಗಳು(ಆಹಾ…)ಕೆಣಕುತಲಿವೆ
ಸ್ನೇಹವನು(ಅಹ್ಹಾ) ಬಯಸುತಲಿದೆ
ನೀ ಬರದೇ (ಹ್ಹಾ)ಪ್ರೀತಿಸದೆ (ಹ್ಹಾ)
ಸೇರಿ ನನ್ನನ್ನು (ಅಹ್ಹಾ)
ಸುಖ ತರದೆ (ಅಹ್ಹಹಾ…)
ನನ್ನಾ ಜೀವ ನಿಲ್ಲದು….. ||
ಆಸೆಗಳು ಕೆಣಕುತಲಿವೆ
ಸ್ನೇಹವನು ಬಯಸುತಲಿದೆ
ನೀ ಬರದೇ ಪ್ರೀತಿಸದೆ
ಸೇರಿ ನನ್ನನ್ನು ಸುಖ ತರದೆ
ನನ್ನಾ ಜೀವ ನಿಲ್ಲದು…..
|| ಆಸೆಗಳು ಕೆಣಕುತಲಿವೆ
ಸ್ನೇಹವನು ಬಯಸುತಲಿದೆ
ನೀ ಬರದೇ ಪ್ರೀತಿಸದೆ
ಸೇರಿ ನನ್ನನ್ನು ಸುಖ ತರದೆ
ನನ್ನಾ ಜೀವ ನಿಲ್ಲದು…..||
ಆ…ಆ...ಆ...ಆಆಆ….
ನನ್ನಾ ಈ ಕಣ್ಣಿಂದ
ನೋಡುತ ನಿನ್ನಂದ
ಅರಿಯದೆ ಸೋತೆ
ಚಪಲದಿ ನೊಂದೆ
ಚೆಲುವೆ ನೀ ಬಲ್ಲೆಯಾ
ಪ್ರೇಮದ ಮಾತಿಂದ
ತುಂಬುತ ಆನಂದ
ಸನಿಹಕೆ ಬಂದು
ಹರುಷವ ತಂದು
ಹಿತವನು ನೀಡೆಯಾ
ವಿರಹವ ನೀಗಲೆಂದು
ಸರಸದಿ ಸೇರು ಬಂಧು
ಇಂದೇ ನಾವು ಒಂದು ಸೇರಿ
ಪ್ರೀತಿ ಎಂಬ ಜೇನ ಹಿರಿ
ಸುಖ ಹೊಂದೋಣ
|| ಆಸೆಗಳು ಕೆಣಕುತಲಿವೆ
ಸ್ನೇಹವನು ಬಯಸುತಲಿದೆ
ನೀ ಬರದೇ ಪ್ರೀತಿಸದೆ
ಸೇರಿ ನನ್ನನ್ನು ಸುಖ ತರದೆ
ನನ್ನಾ ಜೀವ ನಿಲ್ಲದು…..||
ಲಾ…ಲಾ….ಲಲಲಲಲಲ
ಲಾ…ಲಾ….ಲಲಲಲಲಲ
ಮೆತ್ತಗೆ ತೋಳಿಂದ (ಆ ಆ)
ಒತ್ತಲು ಮೈಯನ್ನು (ಆ ಆ ಆ)
ಎದೆಯಲಿ ಮಿಂಚು
ಹರಿಯುತ ನನ್ನ
ತನುವು ಹೂವಾಯಿತು
ಕಾತರ ನನ್ನಲಿ
ಆತುರ ನಿನ್ನಲಿ
ಪ್ರಣಯದ ಕಾವು
ತರುತಿರೆ ನೋವು
ಬಯಕೆ ನೂರಾಯಿತು
ಅನುಕ್ಷಣ ತಾಳಲಾರೆ
ಗೆಳೆಯನೇ ನಿಲ್ಲಲಾರೆ
ಬೇರೆ ಮಾತು ಏಕೆ ಬೇಕು
ನಿನ್ನಾ ಪ್ರೇಮ ಒಂದೇ ಸಾಕು
ನಡಿ ಹೊಗೋಣ…
|| ಆಸೆಗಳು ಕೆಣಕುತಲಿವೆ
ಸ್ನೇಹವನು ಬಯಸುತಲಿದೆ
ನೀ ಬರದೇ ಪ್ರೀತಿಸದೆ
ಸೇರಿ ನನ್ನನ್ನು ಸುಖ ತರದೆ
ನನ್ನಾ ಜೀವ ನಿಲ್ಲದು…..
ಆಸೆಗಳು(ಆಹಾ…)ಕೆಣಕುತಲಿವೆ
ಸ್ನೇಹವನು(ಅಹ್ಹಾ) ಬಯಸುತಲಿದೆ
ನೀ ಬರದೇ (ಹ್ಹಾ)ಪ್ರೀತಿಸದೆ (ಹ್ಹಾ)
ಸೇರಿ ನನ್ನನ್ನು (ಅಹ್ಹಾ)
ಸುಖ ತರದೆ (ಅಹ್ಹಹಾ…)
ನನ್ನಾ ಜೀವ ನಿಲ್ಲದು….. ||
Aasegalu Kenakuthalide song lyrics from Kannada Movie Nane Raja starring Ravichandran, Ambika, Jai Jagadish, Lyrics penned by Chi Udayashankar Sung by S P Balasubrahmanyam, S Janaki, Music Composed by Shankar-Ganesh, film is Directed by C V Rajendran and film is released on 1984