Nakara Gikara Lyrics

ನಕರ ಗಿಕರ Lyrics

in Nandi

in ನಂದಿ

Video:
ಸಂಗೀತ ವೀಡಿಯೊ:

LYRIC

-
ನಕರ ಗಿಕರ ಬ್ಯಾಡ
ಡವ್ವು  ಗಿವ್ವು ಬ್ಯಾಡ
ಏ.. ನಕರ ಗೀಕರಾ ಬ್ಯಾಡ
ಡವ್ವು  ಗಿವ್ವು ಬ್ಯಾಡ
ಕೊಡಲೇ ಬ್ಯಾಡ ನೀನು ಫೊಜು
ಕೋಡೆ ಕಿಸ್ಸು..
ಲೇ.. ಕೋಡೆ ಕಿಸ್ಸು..
 
||ನಕರ ಗಿಕರ ಬ್ಯಾಡ
ಡವ್ವು  ಗಿವ್ವು ಬ್ಯಾಡ
ಕೊಡಲೇ ಬ್ಯಾಡ ನೀನು ಫೊಜು
ಕೋಡೆ ಕಿಸ್ಸು..
ಲೇ.. ಕೋಡೆ ಕಿಸ್ಸು..||
 
ಮಿಸ್ಸು ಒನ್ ಕಿಸ್ಸು
ಮಿಸ್ಸು ಒನ್ ಕಿಸ್ಸು
 
ಚುಮ್ಮ ಚುಮ್ಮ ದೇದೆ ಚುಮ್ಮ
ಕೊಟ್ರೆ ಮತ್ತೆ ಮತ್ತೆ ನೀ ಕೇಳ್ತಿಯಮ್ಮ
 
ಲಾಲಿ ಪಪ್ಪು ನಿನ್ನ ಲಿಪ್ಪು
ಕೇಳೊದ್ರಲ್ಲಿ ಅರೇ ಏನೇ ತಪ್ಪು
ಉಡದ ಹಾಗೆ ನಾ
ನಿನ ಬಿಡದೇ ಇಡಿಯುವೇ
ಬೇಕು ಬೇಕೆ ಬೇಕು
ಕೊಡೇ..ಏ ಕೊಡೇ..ಏ
ಕೊಡೇ..ಏ ಕೊಡೇ..ಏ ಕೊಡೇ..ಲೇ…
 
||ನಕರ ಗಿಕರ ಬ್ಯಾಡ
ಡವ್ವು  ಗಿವ್ವು ಬ್ಯಾಡ
ಕೊಡಲೇ ಬ್ಯಾಡ ನೀನು ಫೊಜು
ಕೋಡೆ ಕಿಸ್ಸು..
ಲೇ.. ಕೋಡೆ ಕಿಸ್ಸು..||
 
ಮಿಸ್ಸೊ ಮಿಸ್ಸು ಹೇಳೆ ಯೆಸ್ಸು
ಕೊಟ್ರೆ ಕಿಸ್ಸು ನಿಂಗೇನೇ ಲಾಸು
ಓಸಿ ಕಿಸ್ಸು ಬೇಕಾಗಿಲ್ಲ
ಸಾಲ ಗೀಲ ನಾ ಮಾಡೋದಿಲ್ಲಾ
ಓ ತಿರುಗಿ ನೀಡುವೇ ಕಿಸ್ಸು ತಿರುಗಿ ನೀಡುವೇ
ಟೆಸ್ಟು ಮಾಡು ಟೇಸ್ಟು ನೋಡು
ಕೊಡೇ..ಏ ಕೊಡೇ..ಏ
ಕೊಡೇ..ಏ ಕೊಡೇ..ಏ ಕೊಡೇ..ಲೇ…
 
||ನಕರ ಗಿಕರ ಬ್ಯಾಡ
ಡವ್ವು  ಗಿವ್ವು ಬ್ಯಾಡ
ಕೊಡಲೇ ಬ್ಯಾಡ ನೀನು ಫೊಜು
ಕೋಡೆ ಕಿಸ್ಸು..
ಲೇ.. ಕೋಡೆ ಕಿಸ್ಸು..
 
ನಕರ ಗಿಕರ ಬ್ಯಾಡ
ಡವ್ವು  ಗಿವ್ವು ಬ್ಯಾಡ
ಕೊಡಲೇ ಬ್ಯಾಡ ನೀನು ಫೊಜು
ಕೋಡೆ ಕಿಸ್ಸು..
ಲೇ.. ಕೋಡೆ ಕಿಸ್ಸು..||

-
ನಕರ ಗಿಕರ ಬ್ಯಾಡ
ಡವ್ವು  ಗಿವ್ವು ಬ್ಯಾಡ
ಏ.. ನಕರ ಗೀಕರಾ ಬ್ಯಾಡ
ಡವ್ವು  ಗಿವ್ವು ಬ್ಯಾಡ
ಕೊಡಲೇ ಬ್ಯಾಡ ನೀನು ಫೊಜು
ಕೋಡೆ ಕಿಸ್ಸು..
ಲೇ.. ಕೋಡೆ ಕಿಸ್ಸು..
 
||ನಕರ ಗಿಕರ ಬ್ಯಾಡ
ಡವ್ವು  ಗಿವ್ವು ಬ್ಯಾಡ
ಕೊಡಲೇ ಬ್ಯಾಡ ನೀನು ಫೊಜು
ಕೋಡೆ ಕಿಸ್ಸು..
ಲೇ.. ಕೋಡೆ ಕಿಸ್ಸು..||
 
ಮಿಸ್ಸು ಒನ್ ಕಿಸ್ಸು
ಮಿಸ್ಸು ಒನ್ ಕಿಸ್ಸು
 
ಚುಮ್ಮ ಚುಮ್ಮ ದೇದೆ ಚುಮ್ಮ
ಕೊಟ್ರೆ ಮತ್ತೆ ಮತ್ತೆ ನೀ ಕೇಳ್ತಿಯಮ್ಮ
 
ಲಾಲಿ ಪಪ್ಪು ನಿನ್ನ ಲಿಪ್ಪು
ಕೇಳೊದ್ರಲ್ಲಿ ಅರೇ ಏನೇ ತಪ್ಪು
ಉಡದ ಹಾಗೆ ನಾ
ನಿನ ಬಿಡದೇ ಇಡಿಯುವೇ
ಬೇಕು ಬೇಕೆ ಬೇಕು
ಕೊಡೇ..ಏ ಕೊಡೇ..ಏ
ಕೊಡೇ..ಏ ಕೊಡೇ..ಏ ಕೊಡೇ..ಲೇ…
 
||ನಕರ ಗಿಕರ ಬ್ಯಾಡ
ಡವ್ವು  ಗಿವ್ವು ಬ್ಯಾಡ
ಕೊಡಲೇ ಬ್ಯಾಡ ನೀನು ಫೊಜು
ಕೋಡೆ ಕಿಸ್ಸು..
ಲೇ.. ಕೋಡೆ ಕಿಸ್ಸು..||
 
ಮಿಸ್ಸೊ ಮಿಸ್ಸು ಹೇಳೆ ಯೆಸ್ಸು
ಕೊಟ್ರೆ ಕಿಸ್ಸು ನಿಂಗೇನೇ ಲಾಸು
ಓಸಿ ಕಿಸ್ಸು ಬೇಕಾಗಿಲ್ಲ
ಸಾಲ ಗೀಲ ನಾ ಮಾಡೋದಿಲ್ಲಾ
ಓ ತಿರುಗಿ ನೀಡುವೇ ಕಿಸ್ಸು ತಿರುಗಿ ನೀಡುವೇ
ಟೆಸ್ಟು ಮಾಡು ಟೇಸ್ಟು ನೋಡು
ಕೊಡೇ..ಏ ಕೊಡೇ..ಏ
ಕೊಡೇ..ಏ ಕೊಡೇ..ಏ ಕೊಡೇ..ಲೇ…
 
||ನಕರ ಗಿಕರ ಬ್ಯಾಡ
ಡವ್ವು  ಗಿವ್ವು ಬ್ಯಾಡ
ಕೊಡಲೇ ಬ್ಯಾಡ ನೀನು ಫೊಜು
ಕೋಡೆ ಕಿಸ್ಸು..
ಲೇ.. ಕೋಡೆ ಕಿಸ್ಸು..
 
ನಕರ ಗಿಕರ ಬ್ಯಾಡ
ಡವ್ವು  ಗಿವ್ವು ಬ್ಯಾಡ
ಕೊಡಲೇ ಬ್ಯಾಡ ನೀನು ಫೊಜು
ಕೋಡೆ ಕಿಸ್ಸು..
ಲೇ.. ಕೋಡೆ ಕಿಸ್ಸು..||

Nakara Gikara song lyrics from Kannada Movie Nandi starring Sudeep, Sindhu Menon, Radhika Choudary, Lyrics penned by V Nagendra Prasad Sung by Shankar Mahadevan, Music Composed by Gurukiran, film is Directed by D Rajendra Babu and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ