Ageu Bandaga Lyrics

ಏಜು ಬಂದಾಗ Lyrics

in Nandi

in ನಂದಿ

LYRIC

Song Details Page after Lyrice

-
ಏಜು ಬಂದಾಗ
ಇಣಕಿಣಕಿ ನೋಡ್ತಾರೆ
ಟೀಜು ಮಾಡೋಕೆ
ಹತ್ ಹತ್ರ ಬರ್ತಾರೆ
ಏಜು ಬಂದಾಗ
ಇಣಕಿಣಕಿ ನೋಡ್ತಾರೆ
ಟೀಜು ಮಾಡೋಕೆ
ಹತ್ ಹತ್ರ ಬರ್ತಾರೆ
 
ನಾ ಲಂಗ ಬಿಟ್ಟೆ ಅಯ್ಯಯ್ಯೋ..
ನಾ ಸೀರೇ ಉಟ್ಟೆಅಮ್ಮಮ್ಮೊ
ಲೇಟಾಯ್ತು ಬಟ್ಟೆ ಅಯ್ಯಯ್ಯೋ..
ನಾ ಬೇಳೆದೆ ಬಿಟ್ಟೆ ಅಮ್ಮಮ್ಮೊ
ಬುಟ್ಟಿಗೆ ಬಿಳ್ಸೋಕೆ ಹಚ್ಚತಾರಲ್ಲೋ
ಮಸ್ಕ....
 
||ಏಜು ಬಂದಾಗ
ಇಣಕಿಣಕಿ ನೋಡ್ತಾರೆ
ಟೀಜು ಮಾಡೋಕೆ
ಹತ್ ಹತ್ರ ಬರ್ತಾರೆ||
 
ಯಾಕಿಂಗೆ ಆಡ್ತೀರೋ
ಮೈಮೇಲೆ ಬಿಳ್ತೀರೋ
ನಾವ್ ಫಸ್ಷೆ ಕರಂಟು
ಮುಟ್ಟಿದ್ರೆ ಆಲ್ ಔಟ್
 
ಸಿಂಪಲು ದಿಲ್ಲು
ಹಚ್ಚಿಟ್ಟ ಕ್ಯಾಂಡಲ್ಲು
ಮುಟ್ಟೊಕೆ ಬಂದರೂ
ಕೈ ಸುಟ್ಟುಕೊಂಡಾರು
ಬುಟ್ಟಿಗೆ ಬಿಳ್ಸೋಕೆ ಹಚ್ಚತಾರಲ್ಲೋ
ಮಸ್ಕ....
 
||ಏಜು ಬಂದಾಗ
ಇಣಕಿಣಕಿ ನೋಡ್ತಾರೆ
ಟೀಜು ಮಾಡೋಕೆ
ಹತ್ ಹತ್ರ ಬರ್ತಾರೆ||
 
ಕೈಯಲ್ಲಿ ಜಾಬಿಲ್ಲ
ಶರ್ಟಲ್ಲಿ ಜೇಬಿಲ್ಲ
ಜೇಬಿದ್ರು ಕಾಸಿಲ್ಲ
ನಿಮ್ ಸಂಗ ಮಾಡಲ್ಲ
ಕೂಲಿನಾಲಿ ಮಾಡ್ತೀವಿ
ರಾಣಿಯಂಗೆ ಇಡ್ತೀವಿ
ಪ್ರೀತಿನ ಮಾಡ್ತೀವಿ
ನಿನ್ನ ಸುಖವಾಗಿ ಇಡ್ತೀವಿ
 
ಹಾಯ್ ಹಾಯ್ ಅಂತೀರಾ
ಕಣ್ಣಲ್ಲೆ ಕೊಲ್ಲತೀರಾ
ಪ್ರಾಯ ಇಂಡತ್ತೀರಾ
ಗುಡ್ ಬಾಯ್ ಹೇಳ್ತೀರಾ
 
ಬುಟ್ಟಿಗೆ ಬಿಳ್ಸೋಕೆ ಹಚ್ಚತಾರಲ್ಲೋ
ಮಸ್ಕ....
 
||ಏಜು ಬಂದಾಗ
ಇಣಕಿಣಕಿ ನೋಡ್ತಾರೆ
ಟೀಜು ಮಾಡೋಕೆ
ಹತ್ ಹತ್ರ ಬರ್ತಾರೆ||
 
ನಾ ಲಂಗ ಬಿಟ್ಟೆ ಅಯ್ಯಯ್ಯೋ..
ನಾ ಸೀರೇ ಉಟ್ಟೆಅಮ್ಮಮ್ಮೊ
ಲೇಟಾಯ್ತು ಬಟ್ಟೆ ಅಯ್ಯಯ್ಯೋ..
ನಾ ಬೇಳೆದೆ ಬಿಟ್ಟೆ ಅಮ್ಮಮ್ಮೊ
ಬುಟ್ಟಿಗೆ ಬಿಳ್ಸೋಕೆ ಹಚ್ಚತಾರಲ್ಲೋ
ಮಸ್ಕ....
 
||ಏಜು ಬಂದಾಗ
ಇಣಕಿಣಕಿ ನೋಡ್ತಾರೆ
ಟೀಜು ಮಾಡೋಕೆ
ಟೀಜು ಮಾಡೋಕೆ
ಹತ್ ಹತ್ರ ಬರ್ತಾರೆ||

-
ಏಜು ಬಂದಾಗ
ಇಣಕಿಣಕಿ ನೋಡ್ತಾರೆ
ಟೀಜು ಮಾಡೋಕೆ
ಹತ್ ಹತ್ರ ಬರ್ತಾರೆ
ಏಜು ಬಂದಾಗ
ಇಣಕಿಣಕಿ ನೋಡ್ತಾರೆ
ಟೀಜು ಮಾಡೋಕೆ
ಹತ್ ಹತ್ರ ಬರ್ತಾರೆ
 
ನಾ ಲಂಗ ಬಿಟ್ಟೆ ಅಯ್ಯಯ್ಯೋ..
ನಾ ಸೀರೇ ಉಟ್ಟೆಅಮ್ಮಮ್ಮೊ
ಲೇಟಾಯ್ತು ಬಟ್ಟೆ ಅಯ್ಯಯ್ಯೋ..
ನಾ ಬೇಳೆದೆ ಬಿಟ್ಟೆ ಅಮ್ಮಮ್ಮೊ
ಬುಟ್ಟಿಗೆ ಬಿಳ್ಸೋಕೆ ಹಚ್ಚತಾರಲ್ಲೋ
ಮಸ್ಕ....
 
||ಏಜು ಬಂದಾಗ
ಇಣಕಿಣಕಿ ನೋಡ್ತಾರೆ
ಟೀಜು ಮಾಡೋಕೆ
ಹತ್ ಹತ್ರ ಬರ್ತಾರೆ||
 
ಯಾಕಿಂಗೆ ಆಡ್ತೀರೋ
ಮೈಮೇಲೆ ಬಿಳ್ತೀರೋ
ನಾವ್ ಫಸ್ಷೆ ಕರಂಟು
ಮುಟ್ಟಿದ್ರೆ ಆಲ್ ಔಟ್
 
ಸಿಂಪಲು ದಿಲ್ಲು
ಹಚ್ಚಿಟ್ಟ ಕ್ಯಾಂಡಲ್ಲು
ಮುಟ್ಟೊಕೆ ಬಂದರೂ
ಕೈ ಸುಟ್ಟುಕೊಂಡಾರು
ಬುಟ್ಟಿಗೆ ಬಿಳ್ಸೋಕೆ ಹಚ್ಚತಾರಲ್ಲೋ
ಮಸ್ಕ....
 
||ಏಜು ಬಂದಾಗ
ಇಣಕಿಣಕಿ ನೋಡ್ತಾರೆ
ಟೀಜು ಮಾಡೋಕೆ
ಹತ್ ಹತ್ರ ಬರ್ತಾರೆ||
 
ಕೈಯಲ್ಲಿ ಜಾಬಿಲ್ಲ
ಶರ್ಟಲ್ಲಿ ಜೇಬಿಲ್ಲ
ಜೇಬಿದ್ರು ಕಾಸಿಲ್ಲ
ನಿಮ್ ಸಂಗ ಮಾಡಲ್ಲ
ಕೂಲಿನಾಲಿ ಮಾಡ್ತೀವಿ
ರಾಣಿಯಂಗೆ ಇಡ್ತೀವಿ
ಪ್ರೀತಿನ ಮಾಡ್ತೀವಿ
ನಿನ್ನ ಸುಖವಾಗಿ ಇಡ್ತೀವಿ
 
ಹಾಯ್ ಹಾಯ್ ಅಂತೀರಾ
ಕಣ್ಣಲ್ಲೆ ಕೊಲ್ಲತೀರಾ
ಪ್ರಾಯ ಇಂಡತ್ತೀರಾ
ಗುಡ್ ಬಾಯ್ ಹೇಳ್ತೀರಾ
 
ಬುಟ್ಟಿಗೆ ಬಿಳ್ಸೋಕೆ ಹಚ್ಚತಾರಲ್ಲೋ
ಮಸ್ಕ....
 
||ಏಜು ಬಂದಾಗ
ಇಣಕಿಣಕಿ ನೋಡ್ತಾರೆ
ಟೀಜು ಮಾಡೋಕೆ
ಹತ್ ಹತ್ರ ಬರ್ತಾರೆ||
 
ನಾ ಲಂಗ ಬಿಟ್ಟೆ ಅಯ್ಯಯ್ಯೋ..
ನಾ ಸೀರೇ ಉಟ್ಟೆಅಮ್ಮಮ್ಮೊ
ಲೇಟಾಯ್ತು ಬಟ್ಟೆ ಅಯ್ಯಯ್ಯೋ..
ನಾ ಬೇಳೆದೆ ಬಿಟ್ಟೆ ಅಮ್ಮಮ್ಮೊ
ಬುಟ್ಟಿಗೆ ಬಿಳ್ಸೋಕೆ ಹಚ್ಚತಾರಲ್ಲೋ
ಮಸ್ಕ....
 
||ಏಜು ಬಂದಾಗ
ಇಣಕಿಣಕಿ ನೋಡ್ತಾರೆ
ಟೀಜು ಮಾಡೋಕೆ
ಟೀಜು ಮಾಡೋಕೆ
ಹತ್ ಹತ್ರ ಬರ್ತಾರೆ||

Ageu Bandaga song lyrics from Kannada Movie Nandi starring Sudeep, Sindhu Menon, Radhika Choudary, Lyrics penned by V Nagendra Prasad Sung by Malgudi Subha, Music Composed by Gurukiran, film is Directed by D Rajendra Babu and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ