Savi Savi Lyrics

ಸವಿ ಸವಿ Lyrics

in Nandanavanadol

in ನಂದನವನದೊಳ್

LYRIC

Song Details Page after Lyrice

-
ಸವಿ ಸವಿ ಮಾತೊಂದು ತಂಗಾಳಿಯಲ್ಲಿ ತೇಲಿ ಬಂದು
ಮಲ್ಲಿಗೆ ಹೂಮಳೆ ಮನಸ್ಸಲ್ಲೆಲ್ಲ
ಹುಸಿ ಹುಸಿ ಕನಸ್ಸೊಂದು ಕರಗುತ್ತ ಜಾರಿ ಹೋಯಿತಿಂದು
ಹುಣ್ಣಿಮೆ ಚಂದಿರ ಹಗಲಲ್ಲೆ ಕಂಡೆನಲ್ಲ
ಎತ್ತ ನೋಡು ಕಣ್ಣಿಗಿಂದು ಹಬ್ಬ ಬಾಯಿತುಂಬ ಸಿಹಿಜೇನು ತುಪ್ಪ
 
ಮಿಂಚಿನಂತೆ ಮೈಯ್ಯಲ್ಲೇನೊ ಮಧುರ ಕಂಪನ
ಪ್ರೀತಿ ಹಕ್ಕಿ ಹಾಡುತಿತ್ತು ಪ್ರೇಮ ಗಾಯನ
ಸರಿಗಮಪ ಗಮಪದನಿ
ಎಳೆಬಿಸಿಲು ಹೂವನು ಮುಟ್ಟಿತೆ ನವಿರಾಗಿ ಮನಸ್ಸನ್ನು ತಟ್ಟಿತೆ
ಎತ್ತ ನೋಡು ಕಣ್ಣಿಗಿಂದು ಹಬ್ಬ ಬಾಯಿತುಂಬ ಸಿಹಿಜೇನು ತುಪ್ಪ
 
ಜೀವದುಂಬಿ ಸಾಗಿ ಬಂದು ಸ್ನೇಹ ಚುಂಬನ
ಭಾವತುಂಬಿ ಅರಳಿತಿಂದು ನನ್ನ ಈ ಮನ
ಸರಿಗಮಪ ಗಮಪದನಿ
ಹಸಿರೆಲ್ಲ ಗಿರಿಯನ್ನು ತಬ್ಬಿತೆ ಹೆಜ್ಜೆಗಳು ನಿನ್ನನೆ ಹುಡುಕಿತೆ
ಎತ್ತ ನೋಡು ಕಣ್ಣಿಗಿಂದು ಹಬ್ಬ ಬಾಯಿತುಂಬ ಸಿಹಿಜೇನು ತುಪ್ಪ
 
||ಸವಿ ಸವಿ ಮಾತೊಂದು ತಂಗಾಳಿಯಲ್ಲಿ ತೇಲಿ ಬಂದು
ಮಲ್ಲಿಗೆ ಹೂಮಳೆ ಮನಸ್ಸಲ್ಲೆಲ್ಲ
ಹುಸಿ ಹುಸಿ ಕನಸ್ಸೊಂದು ಕರಗುತ್ತ ಜಾರಿ ಹೋಯಿತಿಂದು
ಹುಣ್ಣಿಮೆ ಚಂದಿರ ಹಗಲಲ್ಲೆ ಕಂಡೆನಲ್ಲ||

Savi Savi song lyrics from Kannada Movie Nandanavanadol starring Bharath Rai, Vanchira Vittala Nanaiah, Santhosh Shetty, Lyrics penned by Sandeep Shetty Vittal Sung by Abhinav, Music Composed by Shiva Sathya, film is Directed by Sandeep Shetty Vittal and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ