Radhike Lyrics

ರಾಧಿಕೆ Lyrics

in Nanda Gokula

in ನಂದ ಗೋಕುಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾಧಿಕೆ ಹೃದಯ ಇನ್ನು ಬರಿದಾಯಿತೇಕೆ
ಪ್ರೇಮ ಮಾಡಿದೆ ಗಾಯ
ಏನೀ ವಿಚಾರವೋ ಏನೀ ವಿಷಾದವೋ
ಅರಿಯೇ ಇಂದು ನಾ…
ರಾಧಿಕೆ ಹೃದಯ ಇನ್ನು ಬರಿದಾಯಿತೇಕೆ
ಪ್ರೇಮ ಮಾಡಿದೆ ಗಾಯ
 
ಮಾಮರವ ಹುಡುಕಿ ಅಲೆದ ಕೋಗಿಲೆಗೆ ದೊರೆತದ್ದೇನೊ
ಮುತ್ತನ್ನು ಹುಡುಕಿ ನಡೆದೆ ಅದೆ ಈಗ ಮುಳುವಾಯ್ತೇನೊ
ಬದುಕಲ್ಲಿ ಇನ್ಯಾಕೆ ಚಿಗುರಾಸೆಯು
ನಿನ್ನ ಪ್ರೇಮ ಪುಷ್ಪಾಂಜಲಿ ಅರಳುವುದು ಹೇಗೊ ಏನೊ
ಬಾಳೆಂಬ ಬಳ್ಳಿಗೆ ಇನ್ಯಾರು ಆಸರೆ
 
||ರಾಧಿಕೆ ಹೃದಯ ಇನ್ನು ಬರಿದಾಯಿತೇಕೆ
ಪ್ರೇಮ ಮಾಡಿದೆ ಗಾಯ||
 
ಮಳೆಬಿಲ್ಲ ಅರಸಿ ಹೋದೆ ಬರಿ ಚುಕ್ಕೆ ಎದುರಾಯ್ತೇನೊ
ಸಿಹಿಯ ನೀರ ಬಯಸಿ ಅಲೆದೆ ಮರುಭೂಮಿ ದೊರೆತದ್ದೇನೊ
ಬರಿದಾಯಿತೇಕೆ ನಿನ್ನ ಜೀವನ
ನಿನ್ನ ಬಾಳ ಚಂದ್ರೋದಯ ಆಗುವುದು ಹೇಗೊ ಏನೊ
ಅನುಭವಿಸಿ ಹೋಗು ನೀ ಇದೇನೆ ಜೀವನ
 
||ರಾಧಿಕೆ ಹೃದಯ ಇನ್ನು ಬರಿದಾಯಿತೇಕೆ
ಪ್ರೇಮ ಮಾಡಿದೆ ಗಾಯ
ಏನೀ ವಿಚಾರವೋ ಏನೀ ವಿಷಾದವೋ
ಅರಿಯೇ ಇಂದು ನಾ…||
||ರಾಧಿಕೆ ಹೃದಯ ಇನ್ನು ಬರಿದಾಯಿತೇಕೆ
ಪ್ರೇಮ ಮಾಡಿದೆ ಗಾಯ||

ರಾಧಿಕೆ ಹೃದಯ ಇನ್ನು ಬರಿದಾಯಿತೇಕೆ
ಪ್ರೇಮ ಮಾಡಿದೆ ಗಾಯ
ಏನೀ ವಿಚಾರವೋ ಏನೀ ವಿಷಾದವೋ
ಅರಿಯೇ ಇಂದು ನಾ…
ರಾಧಿಕೆ ಹೃದಯ ಇನ್ನು ಬರಿದಾಯಿತೇಕೆ
ಪ್ರೇಮ ಮಾಡಿದೆ ಗಾಯ
 
ಮಾಮರವ ಹುಡುಕಿ ಅಲೆದ ಕೋಗಿಲೆಗೆ ದೊರೆತದ್ದೇನೊ
ಮುತ್ತನ್ನು ಹುಡುಕಿ ನಡೆದೆ ಅದೆ ಈಗ ಮುಳುವಾಯ್ತೇನೊ
ಬದುಕಲ್ಲಿ ಇನ್ಯಾಕೆ ಚಿಗುರಾಸೆಯು
ನಿನ್ನ ಪ್ರೇಮ ಪುಷ್ಪಾಂಜಲಿ ಅರಳುವುದು ಹೇಗೊ ಏನೊ
ಬಾಳೆಂಬ ಬಳ್ಳಿಗೆ ಇನ್ಯಾರು ಆಸರೆ
 
||ರಾಧಿಕೆ ಹೃದಯ ಇನ್ನು ಬರಿದಾಯಿತೇಕೆ
ಪ್ರೇಮ ಮಾಡಿದೆ ಗಾಯ||
 
ಮಳೆಬಿಲ್ಲ ಅರಸಿ ಹೋದೆ ಬರಿ ಚುಕ್ಕೆ ಎದುರಾಯ್ತೇನೊ
ಸಿಹಿಯ ನೀರ ಬಯಸಿ ಅಲೆದೆ ಮರುಭೂಮಿ ದೊರೆತದ್ದೇನೊ
ಬರಿದಾಯಿತೇಕೆ ನಿನ್ನ ಜೀವನ
ನಿನ್ನ ಬಾಳ ಚಂದ್ರೋದಯ ಆಗುವುದು ಹೇಗೊ ಏನೊ
ಅನುಭವಿಸಿ ಹೋಗು ನೀ ಇದೇನೆ ಜೀವನ
 
||ರಾಧಿಕೆ ಹೃದಯ ಇನ್ನು ಬರಿದಾಯಿತೇಕೆ
ಪ್ರೇಮ ಮಾಡಿದೆ ಗಾಯ
ಏನೀ ವಿಚಾರವೋ ಏನೀ ವಿಷಾದವೋ
ಅರಿಯೇ ಇಂದು ನಾ…||
||ರಾಧಿಕೆ ಹೃದಯ ಇನ್ನು ಬರಿದಾಯಿತೇಕೆ
ಪ್ರೇಮ ಮಾಡಿದೆ ಗಾಯ||

Radhike song lyrics from Kannada Movie Nanda Gokula starring Rakesh Adiga, Thejaswini, Ramesh Bhat, Lyrics penned by Narasimha M Joshi Sung by Madhu Balakrishnan, Music Composed by Madan Mohan, film is Directed by Narasimha M Joshi and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ