Mohana Raaga Lyrics

ಮೋಹನ ರಾಗ Lyrics

in Nanda Gokula

in ನಂದ ಗೋಕುಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೋಹನ ರಾಗವ ನುಡಿದೆ ಯಶೋದೆಯ ನಂದನ ನೆನೆದೆ
ಕಡಗೋಲ ಕೃಷ್ಣೆ ಗಿರಿಗಳನೆತ್ತಿದೆ
ಗೋಪಕುಮಾರನೆ ನಾ ಕಾಣೆನೆ
ನಿನ್ನ ಮಾಯ ಮೋಹ ನಾ ತಾಳೆನೆ
ನಂದಗೋಕುಲ ಭಜೆ ನಂದಗೋಕುಲ
ನಂದಗೋಕುಲ ಭಜೆ ನಂದಗೋಕುಲ
ಮೋಹನ ರಾಗವ ನುಡಿದೆ ಯಶೋದೆಯ ನಂದನ ನೆನೆದೆ
 
ನಂದಗೋಕುಲ ಹರೆ ನಂದಗೋಕುಲ
ನಂದಗೋಕುಲ ಹರೆ ನಂದಗೋಕುಲ
 
ಬೆಣ್ಣೆಯ ತಿಂದಿಹ ಕಂದನ ಕಂಡೆನೆ
ಕಾಲ್ಗೆಜ್ಜೆ ನುಡಿಸಿದ ನಾ ಕಾಣದೆ
ಬೆಣ್ಣೆಯ ತಿಂದಿಹ ಕಂದನ ಕಂಡೆನೆ
ಕಾಲ್ಗೆಜ್ಜೆ ನುಡಿಸಿದ ನಾ ಕಾಣದೆ
ನಿನ್ನಯ ದರುಶನ ನನಗಾಗದೇನು
ನಿನ್ನಯ ದರುಶನ ನನಗಾಗದೇನು
ಬೆಣ್ಣೆಯ ತಂದಿಹೆ ಬಾ ಬೇಗನೆ
ನಿನ್ನ ಪಾದವ ನಂಬಿದೆ ಶ್ರೀಕೃಷ್ಣನೆ
 
ನಂದಗೋಕುಲ ಹರೆ ನಂದಗೋಕುಲ ಹರೆ
ನಂದಗೋಕುಲ ಹರೆ ನಂದಗೋಕುಲ ಹರೆ
 
||ಮೋಹನ ರಾಗವ ನುಡಿದೆ ಯಶೋದೆಯ ನಂದನ ನೆನೆದೆ||
 
ಕನಕರತ್ನಾಂಬರ ರಾಧಾರಮಣನೆ
ನೀಲ ಮೇಘ ಶ್ಯಾಮನೆ ನಾ ಬೇಡುವೆ
ಕನಕರತ್ನಾಂಬರ ರಾಧಾರಮಣನೆ
ನೀಲ ಮೇಘ ಶ್ಯಾಮನೆ ನಾ ಬೇಡುವೆ
ಕರೆದಾಗ ನೀನು ದಯತೋರೆ ಏನು
ಕರೆದಾಗ ನೀನು ದಯತೋರೆ ಏನು
ಹೂವಿನ ಪಾದವ ನಾ ಕಾಣದೆ ನಿನ್ನಕಾಯ ವಾಚ ನಾ ಬೇಡುವೆ
 
||ಮೋಹನ ರಾಗವ ನುಡಿದೆ ಯಶೋದೆಯ ನಂದನ ನೆನೆದೆ
ಕಡಗೋಲ ಕೃಷ್ಣೆ ಗಿರಿಗಳನೆತ್ತಿದೆ
ಗೋಪಕುಮಾರನೆ ನಾ ಕಾಣೆನೆ
ನಿನ್ನ ಮಾಯ ಮೋಹ ನಾ ತಾಳೆನೆ
ನಂದಗೋಕುಲ ಭಜೆ ನಂದಗೋಕುಲ ಭಜೆ
ನಂದಗೋಕುಲ ಭಜೆ ನಂದಗೋಕುಲ ಭಜೆ||
ನಂದಗೋಕುಲ ಭಜೆ ನಂದಗೋಕುಲ ಭಜೆ||
ನಂದಗೋಕುಲ ಭಜೆ ನಂದಗೋಕುಲ ಭಜೆ||
ನಂದಗೋಕುಲ ಭಜೆ ನಂದಗೋಕುಲ ಭಜೆ||
ನಂದಗೋಕುಲ ಭಜೆ ನಂದಗೋಕುಲ ಭಜೆ||
 

ಮೋಹನ ರಾಗವ ನುಡಿದೆ ಯಶೋದೆಯ ನಂದನ ನೆನೆದೆ
ಕಡಗೋಲ ಕೃಷ್ಣೆ ಗಿರಿಗಳನೆತ್ತಿದೆ
ಗೋಪಕುಮಾರನೆ ನಾ ಕಾಣೆನೆ
ನಿನ್ನ ಮಾಯ ಮೋಹ ನಾ ತಾಳೆನೆ
ನಂದಗೋಕುಲ ಭಜೆ ನಂದಗೋಕುಲ
ನಂದಗೋಕುಲ ಭಜೆ ನಂದಗೋಕುಲ
ಮೋಹನ ರಾಗವ ನುಡಿದೆ ಯಶೋದೆಯ ನಂದನ ನೆನೆದೆ
 
ನಂದಗೋಕುಲ ಹರೆ ನಂದಗೋಕುಲ
ನಂದಗೋಕುಲ ಹರೆ ನಂದಗೋಕುಲ
 
ಬೆಣ್ಣೆಯ ತಿಂದಿಹ ಕಂದನ ಕಂಡೆನೆ
ಕಾಲ್ಗೆಜ್ಜೆ ನುಡಿಸಿದ ನಾ ಕಾಣದೆ
ಬೆಣ್ಣೆಯ ತಿಂದಿಹ ಕಂದನ ಕಂಡೆನೆ
ಕಾಲ್ಗೆಜ್ಜೆ ನುಡಿಸಿದ ನಾ ಕಾಣದೆ
ನಿನ್ನಯ ದರುಶನ ನನಗಾಗದೇನು
ನಿನ್ನಯ ದರುಶನ ನನಗಾಗದೇನು
ಬೆಣ್ಣೆಯ ತಂದಿಹೆ ಬಾ ಬೇಗನೆ
ನಿನ್ನ ಪಾದವ ನಂಬಿದೆ ಶ್ರೀಕೃಷ್ಣನೆ
 
ನಂದಗೋಕುಲ ಹರೆ ನಂದಗೋಕುಲ ಹರೆ
ನಂದಗೋಕುಲ ಹರೆ ನಂದಗೋಕುಲ ಹರೆ
 
||ಮೋಹನ ರಾಗವ ನುಡಿದೆ ಯಶೋದೆಯ ನಂದನ ನೆನೆದೆ||
 
ಕನಕರತ್ನಾಂಬರ ರಾಧಾರಮಣನೆ
ನೀಲ ಮೇಘ ಶ್ಯಾಮನೆ ನಾ ಬೇಡುವೆ
ಕನಕರತ್ನಾಂಬರ ರಾಧಾರಮಣನೆ
ನೀಲ ಮೇಘ ಶ್ಯಾಮನೆ ನಾ ಬೇಡುವೆ
ಕರೆದಾಗ ನೀನು ದಯತೋರೆ ಏನು
ಕರೆದಾಗ ನೀನು ದಯತೋರೆ ಏನು
ಹೂವಿನ ಪಾದವ ನಾ ಕಾಣದೆ ನಿನ್ನಕಾಯ ವಾಚ ನಾ ಬೇಡುವೆ
 
||ಮೋಹನ ರಾಗವ ನುಡಿದೆ ಯಶೋದೆಯ ನಂದನ ನೆನೆದೆ
ಕಡಗೋಲ ಕೃಷ್ಣೆ ಗಿರಿಗಳನೆತ್ತಿದೆ
ಗೋಪಕುಮಾರನೆ ನಾ ಕಾಣೆನೆ
ನಿನ್ನ ಮಾಯ ಮೋಹ ನಾ ತಾಳೆನೆ
ನಂದಗೋಕುಲ ಭಜೆ ನಂದಗೋಕುಲ ಭಜೆ
ನಂದಗೋಕುಲ ಭಜೆ ನಂದಗೋಕುಲ ಭಜೆ||
ನಂದಗೋಕುಲ ಭಜೆ ನಂದಗೋಕುಲ ಭಜೆ||
ನಂದಗೋಕುಲ ಭಜೆ ನಂದಗೋಕುಲ ಭಜೆ||
ನಂದಗೋಕುಲ ಭಜೆ ನಂದಗೋಕುಲ ಭಜೆ||
ನಂದಗೋಕುಲ ಭಜೆ ನಂದಗೋಕುಲ ಭಜೆ||
 

Mohana Raaga song lyrics from Kannada Movie Nanda Gokula starring Rakesh Adiga, Thejaswini, Ramesh Bhat, Lyrics penned by Narasimha M Joshi Sung by Chithra, Music Composed by Madan Mohan, film is Directed by Narasimha M Joshi and film is released on 2013

Song Details Page Title
Video:
ಸಂಗೀತ ವೀಡಿಯೊ:
Lyricist:

Narasimha M Joshi

ಗೀತರಚನೆಕಾರ:

ನರಸಿಂಹ.ಎಂ.ಜೋಶಿ

Singers:

Chithra

0
ಗಾಯಕರು:

ಚಿತ್ರಾ

Director:

Narasimha M Joshi

ನಿರ್ದೇಶಕ:

ನರಸಿಂಹ ಎಂ ಜೋಶಿ

Music Director:

Madan Mohan

ಸಂಗೀತ ನಿರ್ದೇಶಕ:

ಮದನ್ ಮೋಹನ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ