ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.
ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.
ಸಾಗುತಿದೆ ಸಾಗುತಿದೆ ಬದುಕು
ಕಾಡುತಿದೆ ಕಾಡುತಿದೆ ನೆನಪು
ಆರುತಿದೆ ಆರುತಿದೆ ಬೆಳಕು
ಅಲೆದಾಡುತಿದೆ ನಿನ್ನ ಹುಡುಕುತ ಮನಸ್ಸು
ನೀನು ಇರದೆ ನಾನು ಹೇಗಿರಲಿ
ನಿನ್ನ ಮರೆತು ನಾನೇಗೆ ಬದುಕಿರಲಿ
ಅಳಬೇಡ ನಾ ಬರುವೆ…ಮುಖದಲ್ಲಿ ನಗುವಿರಲಿ…
ಕೊನೆವರಗೂ ಬೆರೆತಿರುವಡನಾ ನಿನ್ನ ಉಸಿರಿನಲಿ
ಸಾಕಾಗಿದೆ ಬದುಕು ನಿನ್ನ ನೋಡದೆ
ಸೋತೋಗಿದೆ ಮನಸ್ಸು ನಿನ್ನ ಸೇರದೆ…
ಸೋತಿರುವೇ ಸೋತಿರುವೇ
ನಿನಗಾಗಿ ನಾನು ಕಾದಿರುವೇ
ಸೊರಗಿರುವೇ ಸೊರಗಿರುವೇ
ನಿನ್ನ ಪ್ರೀತಿಯ ಕಾಣದೆ ಸೊರಗಿರುವೇ….
ಬಾ ಒಂದೊಮ್ಮೆ ಬಂದು ನನ್ನ ತಬ್ಬಿಕೊ ನೀ…
ನಾ ಇನ್ನೊಮ್ಮೆ ಮಲಗುವೆ ನಿನ್ನ ಒಲವಿನಲೀ…
ಬಾನಂಚಲ್ಲಿ ಹಾರುವೆ ನಿನ್ನ ಜೊತೆಯಲ್ಲಿ
ನಾ ಇರಲಾರೆ ನಗುತ ನಿನ್ನ ಹೊರತಿಲ್ಲೀ…
||ನೀನು ಇರದೆ ನಾನು ಹೇಗಿರಲಿ
ನಿನ್ನ ಮರೆತು ನಾನೇಗೆ ಬದುಕಿರಲಿ
ಅಳಬೇಡ ನಾ ಬರುವೆ…ಮುಖದಲ್ಲಿ ನಗುವಿರಲಿ…
ಕೊನೆವರಗೂ ಬೆರೆತಿರುವೆ ನಾ ನಿನ್ನ ಉಸಿರಿನಲಿ||
ಸಾಗುತಿದೆ ಸಾಗುತಿದೆ ಬದುಕು
ಕಾಡುತಿದೆ ಕಾಡುತಿದೆ ನೆನಪು
ಆರುತಿದೆ ಆರುತಿದೆ ಬೆಳಕು
ಅಲೆದಾಡುತಿದೆ ನಿನ್ನ ಹುಡುಕುತ ಮನಸ್ಸು
ನೀನು ಇರದೆ ನಾನು ಹೇಗಿರಲಿ
ನಿನ್ನ ಮರೆತು ನಾನೇಗೆ ಬದುಕಿರಲಿ
ಅಳಬೇಡ ನಾ ಬರುವೆ…ಮುಖದಲ್ಲಿ ನಗುವಿರಲಿ…
ಕೊನೆವರಗೂ ಬೆರೆತಿರುವಡನಾ ನಿನ್ನ ಉಸಿರಿನಲಿ
ಸಾಕಾಗಿದೆ ಬದುಕು ನಿನ್ನ ನೋಡದೆ
ಸೋತೋಗಿದೆ ಮನಸ್ಸು ನಿನ್ನ ಸೇರದೆ…
ಸೋತಿರುವೇ ಸೋತಿರುವೇ
ನಿನಗಾಗಿ ನಾನು ಕಾದಿರುವೇ
ಸೊರಗಿರುವೇ ಸೊರಗಿರುವೇ
ನಿನ್ನ ಪ್ರೀತಿಯ ಕಾಣದೆ ಸೊರಗಿರುವೇ….
ಬಾ ಒಂದೊಮ್ಮೆ ಬಂದು ನನ್ನ ತಬ್ಬಿಕೊ ನೀ…
ನಾ ಇನ್ನೊಮ್ಮೆ ಮಲಗುವೆ ನಿನ್ನ ಒಲವಿನಲೀ…
ಬಾನಂಚಲ್ಲಿ ಹಾರುವೆ ನಿನ್ನ ಜೊತೆಯಲ್ಲಿ
ನಾ ಇರಲಾರೆ ನಗುತ ನಿನ್ನ ಹೊರತಿಲ್ಲೀ…
||ನೀನು ಇರದೆ ನಾನು ಹೇಗಿರಲಿ
ನಿನ್ನ ಮರೆತು ನಾನೇಗೆ ಬದುಕಿರಲಿ
ಅಳಬೇಡ ನಾ ಬರುವೆ…ಮುಖದಲ್ಲಿ ನಗುವಿರಲಿ…
ಕೊನೆವರಗೂ ಬೆರೆತಿರುವೆ ನಾ ನಿನ್ನ ಉಸಿರಿನಲಿ||
Neenu irade song lyrics from Kannada Movie Nan Jothe Poojalakshmi starring Yeshu, Aharika Naik, Vivek G, Lyrics penned by Prathik Shetty Sung by Radhika, Prathik Shetty, Music Composed by Prathik Shetty, film is Directed by Ajith Raya and film is released on 2022