Garbada Gudalli Lyrics

ಗರ್ಭದ ಗೂಡಲ್ಲಿ Lyrics

in Nan Jothe Poojalakshmi

in ನನ್ ಜೊತೆ ಪೂಜಾಲಕ್ಷ್ಮೀ

Garbada Gudalli Lyrics

ಗರ್ಭದ ಗೂಡಲ್ಲಿ Lyrics

in Nan Jothe Poojalakshmi

in ನನ್ ಜೊತೆ ಪೂಜಾಲಕ್ಷ್ಮೀ

LYRIC

ಗರ್ಭದ ಗೂಡಲ್ಲಿ
ಕಂದನ ಬಚ್ಚಿಟ್ಟು
ಕಾಪಾಡೋ ದೇವತೆ ಅಮ್ಮ..
ತನ್ನೆಲ್ಲಾ ನೋವನ್ನು
ತನ್ನಲ್ಲೇ ಅಡಗಿಟ್ಟು
ಉಸಿರಾಗಿ ಕಾಯುವಳಮ್ಮ
ನನ್ನಮ್ಮಾ…ನೀನಮ್ಮಾ…
ಈ ಉಸಿರು…ನಿನದಮ್ಮಾ….
 
ರೇರಾರೋ ರೇರಾರಾ
ರೇರಾ… ರೇರಾರೋ ರೇರಾರಾ
ರೇರಾರೋ ರೇರಾರಾ
ರೇರಾ… ರೇರಾರೋ ರಾ….
 
ಜಗವೇ ಎದುರಿದ್ದರೂ
ಭವಣೆಯ ಮಳೆ ಸುರಿದರೂ
ಛಲದಿ ಮುನ್ನಡೆಯುವಳು
ಸಾವೇ ಎದುರಿದ್ದರೂ
ಉಸಿರೇ ನಿಂತತ್ತಾದರೂ
ಜೀವ ನೀಡುತ್ತಾಳೆ ಇವಳು
ನನ್ನಮ್ಮಾ…ನೀನಮ್ಮಾ…
ಈ ಸೃಷ್ಟಿ ನೀನಿಮ್ಮಾ…
 
ರೇರಾರೋ ರೇರಾರಾ
ರೇರಾ… ರೇರಾರೋ ರೇರಾರಾ
ರೇರಾರೋ ರೇರಾರಾ
ರೇರಾ… ರೇರಾರೋ ರೇ….

ಗರ್ಭದ ಗೂಡಲ್ಲಿ
ಕಂದನ ಬಚ್ಚಿಟ್ಟು
ಕಾಪಾಡೋ ದೇವತೆ ಅಮ್ಮ..
ತನ್ನೆಲ್ಲಾ ನೋವನ್ನು
ತನ್ನಲ್ಲೇ ಅಡಗಿಟ್ಟು
ಉಸಿರಾಗಿ ಕಾಯುವಳಮ್ಮ
ನನ್ನಮ್ಮಾ…ನೀನಮ್ಮಾ…
ಈ ಉಸಿರು…ನಿನದಮ್ಮಾ….
 
ರೇರಾರೋ ರೇರಾರಾ
ರೇರಾ… ರೇರಾರೋ ರೇರಾರಾ
ರೇರಾರೋ ರೇರಾರಾ
ರೇರಾ… ರೇರಾರೋ ರಾ….
 
ಜಗವೇ ಎದುರಿದ್ದರೂ
ಭವಣೆಯ ಮಳೆ ಸುರಿದರೂ
ಛಲದಿ ಮುನ್ನಡೆಯುವಳು
ಸಾವೇ ಎದುರಿದ್ದರೂ
ಉಸಿರೇ ನಿಂತತ್ತಾದರೂ
ಜೀವ ನೀಡುತ್ತಾಳೆ ಇವಳು
ನನ್ನಮ್ಮಾ…ನೀನಮ್ಮಾ…
ಈ ಸೃಷ್ಟಿ ನೀನಿಮ್ಮಾ…
 
ರೇರಾರೋ ರೇರಾರಾ
ರೇರಾ… ರೇರಾರೋ ರೇರಾರಾ
ರೇರಾರೋ ರೇರಾರಾ
ರೇರಾ… ರೇರಾರೋ ರೇ….

LYRIC

ಗರ್ಭದ ಗೂಡಲ್ಲಿ
ಕಂದನ ಬಚ್ಚಿಟ್ಟು
ಕಾಪಾಡೋ ದೇವತೆ ಅಮ್ಮ..
ತನ್ನೆಲ್ಲಾ ನೋವನ್ನು
ತನ್ನಲ್ಲೇ ಅಡಗಿಟ್ಟು
ಉಸಿರಾಗಿ ಕಾಯುವಳಮ್ಮ
ನನ್ನಮ್ಮಾ…ನೀನಮ್ಮಾ…
ಈ ಉಸಿರು…ನಿನದಮ್ಮಾ….
 
ರೇರಾರೋ ರೇರಾರಾ
ರೇರಾ… ರೇರಾರೋ ರೇರಾರಾ
ರೇರಾರೋ ರೇರಾರಾ
ರೇರಾ… ರೇರಾರೋ ರಾ….
 
ಜಗವೇ ಎದುರಿದ್ದರೂ
ಭವಣೆಯ ಮಳೆ ಸುರಿದರೂ
ಛಲದಿ ಮುನ್ನಡೆಯುವಳು
ಸಾವೇ ಎದುರಿದ್ದರೂ
ಉಸಿರೇ ನಿಂತತ್ತಾದರೂ
ಜೀವ ನೀಡುತ್ತಾಳೆ ಇವಳು
ನನ್ನಮ್ಮಾ…ನೀನಮ್ಮಾ…
ಈ ಸೃಷ್ಟಿ ನೀನಿಮ್ಮಾ…
 
ರೇರಾರೋ ರೇರಾರಾ
ರೇರಾ… ರೇರಾರೋ ರೇರಾರಾ
ರೇರಾರೋ ರೇರಾರಾ
ರೇರಾ… ರೇರಾರೋ ರೇ….

ಗರ್ಭದ ಗೂಡಲ್ಲಿ
ಕಂದನ ಬಚ್ಚಿಟ್ಟು
ಕಾಪಾಡೋ ದೇವತೆ ಅಮ್ಮ..
ತನ್ನೆಲ್ಲಾ ನೋವನ್ನು
ತನ್ನಲ್ಲೇ ಅಡಗಿಟ್ಟು
ಉಸಿರಾಗಿ ಕಾಯುವಳಮ್ಮ
ನನ್ನಮ್ಮಾ…ನೀನಮ್ಮಾ…
ಈ ಉಸಿರು…ನಿನದಮ್ಮಾ….
 
ರೇರಾರೋ ರೇರಾರಾ
ರೇರಾ… ರೇರಾರೋ ರೇರಾರಾ
ರೇರಾರೋ ರೇರಾರಾ
ರೇರಾ… ರೇರಾರೋ ರಾ….
 
ಜಗವೇ ಎದುರಿದ್ದರೂ
ಭವಣೆಯ ಮಳೆ ಸುರಿದರೂ
ಛಲದಿ ಮುನ್ನಡೆಯುವಳು
ಸಾವೇ ಎದುರಿದ್ದರೂ
ಉಸಿರೇ ನಿಂತತ್ತಾದರೂ
ಜೀವ ನೀಡುತ್ತಾಳೆ ಇವಳು
ನನ್ನಮ್ಮಾ…ನೀನಮ್ಮಾ…
ಈ ಸೃಷ್ಟಿ ನೀನಿಮ್ಮಾ…
 
ರೇರಾರೋ ರೇರಾರಾ
ರೇರಾ… ರೇರಾರೋ ರೇರಾರಾ
ರೇರಾರೋ ರೇರಾರಾ
ರೇರಾ… ರೇರಾರೋ ರೇ….

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ