ಅಜ್ಜನಿಗೆ ಮೊಮ್ಮಗನೆ ಪರಪಂಚ
ಮನನೊಂದರು ನೋಡುವ ಆಸೆ ಇದೆ ಕೊಂಚ
ಅಜ್ಜನಿಗೆ ಮೊಮ್ಮಗನೆ ಪರಪಂಚ
ಮನನೊಂದರು ನೋಡುವ ಆಸೆ ಇದೆ ಕೊಂಚ
ಸಂಬಂಧ ಸಾಗರದ ಅಲೆಯಂತೆ ಅಪ್ಪಳಿಸಿ
ಅನುಬಂಧ ಮುಪ್ಪಾಗಿ ದಿನವೆಲ್ಲ ಬಿಕ್ಕಳಿಸಿ
ಹಾತೊರೆದು ನೋಡುವ ಪ್ರೀತಿ ತುಂಬಿದೆ ಮನದಲ್ಲಿ
||ಅಜ್ಜನಿಗೆ ಮೊಮ್ಮಗನೆ ಪರಪಂಚ
ಮನನೊಂದರು ನೋಡುವ ಆಸೆ
ಇದೆ ಕೊಂಚ||
ಅಜ್ಜನ ತೋಳ್ ತೆಕ್ಕೆಯಲಿ
ಬೆಚ್ಚನೆ ಮಲಗಿದ ಮನವು
ಅಮ್ಮನ ಸವಿ ಲಾಲಿಯನೆ
ಕೇಳದೆ ಕೊರಗಿದೆ ದಿನವು
ಅಜ್ಜನ ತೋಳ್ ತೆಕ್ಕೆಯಲಿ
ಬೆಚ್ಚನೆ ಮಲಗಿದ ಮನವು
ಅಮ್ಮನ ಸವಿ ಲಾಲಿಯನೆ
ಕೇಳದೆ ಕೊರಗಿದೆ ದಿನವು
ಹಂಬಲಿಸಿದೆ ತಬ್ಬಲಿಯಾಗಿ
ಯಾರು ನನ್ನವರು
ಕನಸೆಲ್ಲ ಕಲ್ಪನೆಯಾಗಿ ನನ್ನೆದೆಯು ಚೂರು
ಅಜ್ಜನ ಕಂಡರೆ ಸಾಕು ತ
ಣಿವುದು ನನ್ನಯ ಜೀವ
ಅಜ್ಜನ ಕಂಡರೆ ಸಾಕು
ತಣಿವುದು ನನ್ನಯ ಜೀವ
ಅತ್ತರೆ ಕಂಬನಿ ಒರೆಸೊ
ಅಜ್ಜನೆ ನನ್ನಯ ದೈವ
ಈಜಲು ಬಾರದ ನನಗೆ
ಧೈರ್ಯವ ತುಂಬುತ ಕಲಿಸಿ
ಹಳ್ಳಿಯ ಹೊಲಗದ್ದೆಯಲಿ
ಕುಣಿಸುತ ನನ್ನನು ನಗಿಸಿ
ಆ..
ಈಜಲು ಬಾರದ ನನಗೆ
ಧೈರ್ಯವ ತುಂಬುತ ಕಲಿಸಿ
ಹಳ್ಳಿಯ ಹೊಲಗದ್ದೆಯಲಿ
ಕುಣಿಸುತ ನನ್ನನು ನಗಿಸಿ
ಕೈತುತ್ತನು ತಿನಿಸಿದೆ
ಯಾವ ಜನುಮದ ಅನುಬಂಧ
ಜೊತೆಗಿದ್ದರೆ ಸಾಕು
ಜಗವ ಮರೆಯುವೆ ನಿನ್ನಿಂದ
ನಿನ್ನನು ನೋಡುವ ತವಕ
ಕಾಯಿಸದೆ ಬಾ ಬೇಗ
ನಿನ್ನನು ನೋಡುವ ತವಕ
ಕಾಯಿಸದೆ ಬಾ ಬೇಗ
ಅರೆಘಳಿಗೆ ನಿನ್ನ ಬಿಟ್ಟು
ಇರಲಾರೆನು ನಾನೀಗ
||ಅಜ್ಜನಿಗೆ ಮೊಮ್ಮಗನೆ ಪರಪಂಚ
ಮನನೊಂದರು ನೋಡುವ ಆಸೆ ಇದೆ ಕೊಂಚ
ಸಂಬಂಧ ಸಾಗರದ ಅಲೆಯಂತೆ ಅಪ್ಪಳಿಸಿ
ಅನುಬಂಧ ಮುಪ್ಪಾಗಿ ದಿನವೆಲ್ಲ ಬಿಕ್ಕಳಿಸಿ
ಹಾತೊರೆದು ನೋಡುವ ಪ್ರೀತಿ ತುಂಬಿದೆ ಮನದಲ್ಲಿ||
ಅಜ್ಜನಿಗೆ ಮೊಮ್ಮಗನೆ ಪರಪಂಚ
ಮನನೊಂದರು ನೋಡುವ ಆಸೆ ಇದೆ ಕೊಂಚ
ಅಜ್ಜನಿಗೆ ಮೊಮ್ಮಗನೆ ಪರಪಂಚ
ಮನನೊಂದರು ನೋಡುವ ಆಸೆ ಇದೆ ಕೊಂಚ
ಸಂಬಂಧ ಸಾಗರದ ಅಲೆಯಂತೆ ಅಪ್ಪಳಿಸಿ
ಅನುಬಂಧ ಮುಪ್ಪಾಗಿ ದಿನವೆಲ್ಲ ಬಿಕ್ಕಳಿಸಿ
ಹಾತೊರೆದು ನೋಡುವ ಪ್ರೀತಿ ತುಂಬಿದೆ ಮನದಲ್ಲಿ
||ಅಜ್ಜನಿಗೆ ಮೊಮ್ಮಗನೆ ಪರಪಂಚ
ಮನನೊಂದರು ನೋಡುವ ಆಸೆ
ಇದೆ ಕೊಂಚ||
ಅಜ್ಜನ ತೋಳ್ ತೆಕ್ಕೆಯಲಿ
ಬೆಚ್ಚನೆ ಮಲಗಿದ ಮನವು
ಅಮ್ಮನ ಸವಿ ಲಾಲಿಯನೆ
ಕೇಳದೆ ಕೊರಗಿದೆ ದಿನವು
ಅಜ್ಜನ ತೋಳ್ ತೆಕ್ಕೆಯಲಿ
ಬೆಚ್ಚನೆ ಮಲಗಿದ ಮನವು
ಅಮ್ಮನ ಸವಿ ಲಾಲಿಯನೆ
ಕೇಳದೆ ಕೊರಗಿದೆ ದಿನವು
ಹಂಬಲಿಸಿದೆ ತಬ್ಬಲಿಯಾಗಿ
ಯಾರು ನನ್ನವರು
ಕನಸೆಲ್ಲ ಕಲ್ಪನೆಯಾಗಿ ನನ್ನೆದೆಯು ಚೂರು
ಅಜ್ಜನ ಕಂಡರೆ ಸಾಕು ತ
ಣಿವುದು ನನ್ನಯ ಜೀವ
ಅಜ್ಜನ ಕಂಡರೆ ಸಾಕು
ತಣಿವುದು ನನ್ನಯ ಜೀವ
ಅತ್ತರೆ ಕಂಬನಿ ಒರೆಸೊ
ಅಜ್ಜನೆ ನನ್ನಯ ದೈವ
ಈಜಲು ಬಾರದ ನನಗೆ
ಧೈರ್ಯವ ತುಂಬುತ ಕಲಿಸಿ
ಹಳ್ಳಿಯ ಹೊಲಗದ್ದೆಯಲಿ
ಕುಣಿಸುತ ನನ್ನನು ನಗಿಸಿ
ಆ..
ಈಜಲು ಬಾರದ ನನಗೆ
ಧೈರ್ಯವ ತುಂಬುತ ಕಲಿಸಿ
ಹಳ್ಳಿಯ ಹೊಲಗದ್ದೆಯಲಿ
ಕುಣಿಸುತ ನನ್ನನು ನಗಿಸಿ
ಕೈತುತ್ತನು ತಿನಿಸಿದೆ
ಯಾವ ಜನುಮದ ಅನುಬಂಧ
ಜೊತೆಗಿದ್ದರೆ ಸಾಕು
ಜಗವ ಮರೆಯುವೆ ನಿನ್ನಿಂದ
ನಿನ್ನನು ನೋಡುವ ತವಕ
ಕಾಯಿಸದೆ ಬಾ ಬೇಗ
ನಿನ್ನನು ನೋಡುವ ತವಕ
ಕಾಯಿಸದೆ ಬಾ ಬೇಗ
ಅರೆಘಳಿಗೆ ನಿನ್ನ ಬಿಟ್ಟು
ಇರಲಾರೆನು ನಾನೀಗ
||ಅಜ್ಜನಿಗೆ ಮೊಮ್ಮಗನೆ ಪರಪಂಚ
ಮನನೊಂದರು ನೋಡುವ ಆಸೆ ಇದೆ ಕೊಂಚ
ಸಂಬಂಧ ಸಾಗರದ ಅಲೆಯಂತೆ ಅಪ್ಪಳಿಸಿ
ಅನುಬಂಧ ಮುಪ್ಪಾಗಿ ದಿನವೆಲ್ಲ ಬಿಕ್ಕಳಿಸಿ
ಹಾತೊರೆದು ನೋಡುವ ಪ್ರೀತಿ ತುಂಬಿದೆ ಮನದಲ್ಲಿ||
Ajjanige Mommagane song lyrics from Kannada Movie Nan Hesaru Kishora Yel Pass Yentu starring Dattanna, Tabala Nani, Mahendra, Lyrics penned by Manju Kavi Sung by Rajesh Krishnan, Music Composed by Manju Kavi, film is Directed by Bharathi Shankar and film is released on 2021