LYRIC

Song Details Page after Lyrice

ಅ ಆ
ಅ ಆ ಇ ಈ
ಅ ಆ
ಅ ಆ ಇ ಈ
ಅ ಆ ಇ ಈ ಫರ್ಸ್ಟು
ಎ ಬಿ ಸಿ ಡಿ ನೆಕ್ಸ್ಟು
ಅ ಆ ಇ ಈ ಫರ್ಸ್ಟು
ಎ ಬಿ ಸಿ ಡಿ ನೆಕ್ಸ್ಟು
ರಾಜ್‌ ಕುಮಾರ್‌ ವಿಷ್ಣುವರ್ಧನ್‌ ಕನ್ನಡ ಶಾಲೆ
ರಾಜ್‌ ಕುಮಾರ್‌ ವಿಷ್ಣುವರ್ಧನ್‌ ಕನ್ನಡ ಶಾಲೆ
ಇಂಗ್ಲೀಷ್‌ ಕಲ್ತೋರೆಲ್ಲ ಸೇರ್ಕೊಂಡೋರೆ ಮೂಲೆ
 
||ಅ ಆ ಇ ಈ
ಅ ಆ ಇ ಈ
ಅ ಆ ಇ ಈ ಫರ್ಸ್ಟು
ಎ ಬಿ ಸಿ ಡಿ ನೆಕ್ಸ್ಟು
ಅ ಆ ಇ ಈ ಫರ್ಸ್ಟು
ಎ ಬಿ ಸಿ ಡಿ ನೆಕ್ಸ್ಟು||
 
ಇನ್ನೂರು ವರ್ಷ ಆಳಿ
ಇಂಡಿಯಾನ ಬಿಟ್ಟುಕೊಟ್ರು
ಒಪ್ಪತ್ತು ಊಟ ಇಲ್ದೆ
ಜೈಲಲ್ಲಿ ಕಷ್ಟ ಕೊಟ್ರು
 
ಇನ್ನೂರು ವರ್ಷ ಆಳಿ
ಇಂಡಿಯಾನ ಬಿಟ್ಟುಕೊಟ್ರು
ಒಪ್ಪತ್ತು ಊಟ ಇಲ್ದೆ
ಜೈಲಲ್ಲಿ ಕಷ್ಟ ಕೊಟ್ರು
ಇಂತವರ ಭಾಷೆ ನಮಗೆ ಬೇಕಾ ತಮ್ಮಾ
ಕನ್ನಡ ಕಲಿಯೊ ಬೇಗ ಮಂಕುತಿಮ್ಮ
ಕುವೆಂಪು ದ.ರಾ.ಬೇಂದ್ರೆ ಕಾರಂತ ಮಾಸ್ತಿ
ಕನಸಲ್ಲು ಕಾಣ್ಲೆ ಇಲ್ಲ ಕೆಂಪನೆ ಮೂತಿ
ಕನ್ನಡಕ್ಕೆ ಬಂತು ಎಂಟು ಜ್ಞಾನಪೀಠ
ಓದೋಕೆ ಸುಲಭ ನಮ್ಮ ಕನ್ನಡ ಪಾಠ
 
||ಅ ಆ ಇ ಈ
ಅ ಆ ಇ ಈ
ಅ ಆ ಇ ಈ ಫರ್ಸ್ಟು
ಎ ಬಿ ಸಿ ಡಿ ನೆಕ್ಸ್ಟು
ಅ ಆ ಇ ಈ ಫರ್ಸ್ಟು
ಎ ಬಿ ಸಿ ಡಿ ನೆಕ್ಸ್ಟು||
 
ಕನ್ನಡ ಮೀಡಿಯಂ ಓದಿ
ಸೂಪರ್‌ ಸ್ಟಾರ್‌ ರಜನಿಯಾದ್ರು
ಮಂಡ್ಯ ಮಣ್ಣಲ್ಲಿ ಹುಟ್ಟಿ
ಅಂಬಿ ಕರುನಾಡ ಗೆದ್ರು
ಕನ್ನಡ ಮೀಡಿಯಂ ಓದಿ
ಸೂಪರ್‌ ಸ್ಟಾರ್‌ ರಜನಿಯಾದ್ರು
ಮಂಡ್ಯ ಮಣ್ಣಲ್ಲಿ ಹುಟ್ಟಿ
ಅಂಬಿ ಕರುನಾಡ ಗೆದ್ರು
ಕನ್ನಡ ಕಂಪು ಕಣಜ ರತ್ನ ಕಣೊ
ಕಾವೇರಿ ತಾಯಿ ನಮ್ಮ ಜೀವ ಕಣೊ
ಕನ್ನಡ ಗೊತ್ತಿದ್ರೂನು ನಾಟಕ ಮಾಡಬೇಡಿ
ಕನ್ನಂಬಾಡಿ ಕಟ್ಟೆ ಕಟ್ದವರ ನೋಡಿ
ಬಾಳೋಕೆ ನೂರು ದಾರಿ ಕರ್ನಾಟಕ
ಕನ್ನಡ ಕಲಿಯೊ ಜನ್ಮವೆ ಸಾರ್ಥಕ
 
||ಅ ಆ ಇ ಈ
ಅ ಆ ಇ ಈ
ಅ ಆ ಇ ಈ ಫರ್ಸ್ಟು
ಎ ಬಿ ಸಿ ಡಿ ನೆಕ್ಸ್ಟು
ಅ ಆ ಇ ಈ ಫರ್ಸ್ಟು
ಎ ಬಿ ಸಿ ಡಿ ನೆಕ್ಸ್ಟು||

ಅ ಆ
ಅ ಆ ಇ ಈ
ಅ ಆ
ಅ ಆ ಇ ಈ
ಅ ಆ ಇ ಈ ಫರ್ಸ್ಟು
ಎ ಬಿ ಸಿ ಡಿ ನೆಕ್ಸ್ಟು
ಅ ಆ ಇ ಈ ಫರ್ಸ್ಟು
ಎ ಬಿ ಸಿ ಡಿ ನೆಕ್ಸ್ಟು
ರಾಜ್‌ ಕುಮಾರ್‌ ವಿಷ್ಣುವರ್ಧನ್‌ ಕನ್ನಡ ಶಾಲೆ
ರಾಜ್‌ ಕುಮಾರ್‌ ವಿಷ್ಣುವರ್ಧನ್‌ ಕನ್ನಡ ಶಾಲೆ
ಇಂಗ್ಲೀಷ್‌ ಕಲ್ತೋರೆಲ್ಲ ಸೇರ್ಕೊಂಡೋರೆ ಮೂಲೆ
 
||ಅ ಆ ಇ ಈ
ಅ ಆ ಇ ಈ
ಅ ಆ ಇ ಈ ಫರ್ಸ್ಟು
ಎ ಬಿ ಸಿ ಡಿ ನೆಕ್ಸ್ಟು
ಅ ಆ ಇ ಈ ಫರ್ಸ್ಟು
ಎ ಬಿ ಸಿ ಡಿ ನೆಕ್ಸ್ಟು||
 
ಇನ್ನೂರು ವರ್ಷ ಆಳಿ
ಇಂಡಿಯಾನ ಬಿಟ್ಟುಕೊಟ್ರು
ಒಪ್ಪತ್ತು ಊಟ ಇಲ್ದೆ
ಜೈಲಲ್ಲಿ ಕಷ್ಟ ಕೊಟ್ರು
 
ಇನ್ನೂರು ವರ್ಷ ಆಳಿ
ಇಂಡಿಯಾನ ಬಿಟ್ಟುಕೊಟ್ರು
ಒಪ್ಪತ್ತು ಊಟ ಇಲ್ದೆ
ಜೈಲಲ್ಲಿ ಕಷ್ಟ ಕೊಟ್ರು
ಇಂತವರ ಭಾಷೆ ನಮಗೆ ಬೇಕಾ ತಮ್ಮಾ
ಕನ್ನಡ ಕಲಿಯೊ ಬೇಗ ಮಂಕುತಿಮ್ಮ
ಕುವೆಂಪು ದ.ರಾ.ಬೇಂದ್ರೆ ಕಾರಂತ ಮಾಸ್ತಿ
ಕನಸಲ್ಲು ಕಾಣ್ಲೆ ಇಲ್ಲ ಕೆಂಪನೆ ಮೂತಿ
ಕನ್ನಡಕ್ಕೆ ಬಂತು ಎಂಟು ಜ್ಞಾನಪೀಠ
ಓದೋಕೆ ಸುಲಭ ನಮ್ಮ ಕನ್ನಡ ಪಾಠ
 
||ಅ ಆ ಇ ಈ
ಅ ಆ ಇ ಈ
ಅ ಆ ಇ ಈ ಫರ್ಸ್ಟು
ಎ ಬಿ ಸಿ ಡಿ ನೆಕ್ಸ್ಟು
ಅ ಆ ಇ ಈ ಫರ್ಸ್ಟು
ಎ ಬಿ ಸಿ ಡಿ ನೆಕ್ಸ್ಟು||
 
ಕನ್ನಡ ಮೀಡಿಯಂ ಓದಿ
ಸೂಪರ್‌ ಸ್ಟಾರ್‌ ರಜನಿಯಾದ್ರು
ಮಂಡ್ಯ ಮಣ್ಣಲ್ಲಿ ಹುಟ್ಟಿ
ಅಂಬಿ ಕರುನಾಡ ಗೆದ್ರು
ಕನ್ನಡ ಮೀಡಿಯಂ ಓದಿ
ಸೂಪರ್‌ ಸ್ಟಾರ್‌ ರಜನಿಯಾದ್ರು
ಮಂಡ್ಯ ಮಣ್ಣಲ್ಲಿ ಹುಟ್ಟಿ
ಅಂಬಿ ಕರುನಾಡ ಗೆದ್ರು
ಕನ್ನಡ ಕಂಪು ಕಣಜ ರತ್ನ ಕಣೊ
ಕಾವೇರಿ ತಾಯಿ ನಮ್ಮ ಜೀವ ಕಣೊ
ಕನ್ನಡ ಗೊತ್ತಿದ್ರೂನು ನಾಟಕ ಮಾಡಬೇಡಿ
ಕನ್ನಂಬಾಡಿ ಕಟ್ಟೆ ಕಟ್ದವರ ನೋಡಿ
ಬಾಳೋಕೆ ನೂರು ದಾರಿ ಕರ್ನಾಟಕ
ಕನ್ನಡ ಕಲಿಯೊ ಜನ್ಮವೆ ಸಾರ್ಥಕ
 
||ಅ ಆ ಇ ಈ
ಅ ಆ ಇ ಈ
ಅ ಆ ಇ ಈ ಫರ್ಸ್ಟು
ಎ ಬಿ ಸಿ ಡಿ ನೆಕ್ಸ್ಟು
ಅ ಆ ಇ ಈ ಫರ್ಸ್ಟು
ಎ ಬಿ ಸಿ ಡಿ ನೆಕ್ಸ್ಟು||

A Aa E Ee Firstu song lyrics from Kannada Movie Nan Hesaru Kishora Yel Pass Yentu starring Dattanna, Tabala Nani, Mahendra, Lyrics penned by Manju Kavi Sung by Tejas Shastry, B R Srikar, Music Composed by Manju Kavi, film is Directed by Bharathi Shankar and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ