Jari Jari Neera Jari Lyrics

ಝರಿ ಝರಿ ನೀರ ಝರಿ Lyrics

in Nammoor Hudga

in ನಮ್ಮೂರ್ ಹುಡ್ಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಝರಿ ಝರಿ ನೀರ ಝರಿ ಇಳೆಯ ಸಿಂಗಾರಿ
ಧರಣಿಯ ದಾಹವನ್ನು ನೀಗುವ ನಾರಿ
ಹನಿಹನಿ ಅಮೃತವೆ ನಮ್ಮುಸಿರು ಪ್ರಾಣನಿಧಿ
ಹರಿಯುತ ಒಡಲಿಗೆ ನೀ ತ್ರಾಣ ಕೊಡೊ ಜೀವನದಿ

ಝರಿ ಝರಿ ನೀರ ಝರಿ ಇಳೆಯ ಸಿಂಗಾರಿ
ಧರಣಿಯ ದಾಹವನ್ನು ನೀಗುವ ನಾರಿ
ಹನಿಹನಿ ಅಮೃತವೆ ನಮ್ಮುಸಿರು ಪ್ರಾಣನಿಧಿ
ಹರಿಯುತ ಒಡಲಿಗೆ ನೀ ತ್ರಾಣ ಕೊಡೊ ಜೀವನದಿ


ಯುಗವು ಯುಗವು ಎಷ್ಟೊಂದು ಸಂದರು ನೀ
ಮತ್ತೇ ಮತ್ತೇ ಹುಟ್ಟಿ ಬರೋ ಜೀವಕಾಸರೆ
ಜನುಮ ಜನುಮತೆತ್ತೋರ ಅಮ್ಮನು ನೀ
ಪಾಪಿಗಳ ಕ್ಷಮಿಸುವೆ ನೀ ಸಿರಿವಸುಂಧರೆ
ಹಲವು ಜೀವ ರಾಶಿ ರಾಶಿ ಬರಲಿ ದಿನವು
ಮಮತೆ ನೀಡಿ ಮುದ್ದು ಮಾಡುವೆ
ಕಡಲೆ ಇರಲಿ ಕಾಡೆ ಇರಲಿ ಮಡಿಲ
ಒಳಗೆ ಎಲ್ಲೇ ಇರಲಿ ಅನ್ನವುಣಿಸುವೆ

||ಝರಿ ಝರಿ ನೀರ ಝರಿ ಇಳೆಯ ಸಿಂಗಾರಿ
ಧರಣಿಯ ದಾಹವನ್ನು ನೀಗುವ ನಾರಿ
ಹನಿಹನಿ ಅಮೃತವೆ ನಮ್ಮುಸಿರು ಪ್ರಾಣನಿಧಿ
ಹರಿಯುತ ಒಡಲಿಗೆ ನೀ ತ್ರಾಣ ಕೊಡೊ ಜೀವನದಿ||
 
||ಝರಿ ಝರಿ ನೀರ ಝರಿ ಇಳೆಯ ಸಿಂಗಾರಿ
ಧರಣಿಯ ದಾಹವನ್ನು ನೀಗುವ ನಾರಿ
ಹನಿಹನಿ ಅಮೃತವೆ ನಮ್ಮುಸಿರು ಪ್ರಾಣನಿಧಿ
ಹರಿಯುತ ಒಡಲಿಗೆ ನೀ ತ್ರಾಣ ಕೊಡೊ ಜೀವನದಿ||


ಹುಲಿಯು ಹಸುವು ಗಿಳಿ ಮೈನಾ ಕೋಗಿಲೆಯೋ
ಮಲ್ಲೆ ಜಾಜಿ ಸೇವಂತಿಗೆ ಚೆಲುವ ಮೀನ್ಗಳು
ಜಗದಲಿರುವ ಎಲ್ಲಾ ಜೀವಿಗಳು
ನನ್ನ ಪ್ರೀತಿ ಮುದ್ದು ಮುದ್ದು ಗೆಳೆಯ ಬಳಗವು
ಚಿಗುರು ತಳಿರು ಕಲ್ಪವೃಕ್ಷ ಕಾಮಧೇನು
ನೀಡಿ ಸಲಹುತಿರುವೆ ನಮ್ಮನು
ಹಕ್ಕಿ ಪ್ರಾಣಿ ಹಸಿರು ಉಸಿರ ನಡುವೆ
ಜನಿಸಿ ಧನ್ಯನಾನೇ ಪುಣ್ಯವಂತನು

||ಝರಿ ಝರಿ ನೀರ ಝರಿ ಇಳೆಯ ಸಿಂಗಾರಿ
ಧರಣಿಯ ದಾಹವನ್ನು ನೀಗುವ ನಾರಿ
ಹನಿಹನಿ ಅಮೃತವೆ ನಮ್ಮುಸಿರು ಪ್ರಾಣನಿಧಿ
ಹರಿಯುತ ಒಡಲಿಗೆ ನೀ ತ್ರಾಣ ಕೊಡೊ ಜೀವನದಿ||

||ಝರಿ ಝರಿ ನೀರ ಝರಿ ಇಳೆಯ ಸಿಂಗಾರಿ
ಧರಣಿಯ ದಾಹವನ್ನು ನೀಗುವ ನಾರಿ
ಹನಿಹನಿ ಅಮೃತವೆ ನಮ್ಮುಸಿರು ಪ್ರಾಣನಿಧಿ
ಹರಿಯುತ ಒಡಲಿಗೆ ನೀ ತ್ರಾಣ ಕೊಡೊ ಜೀವನದಿ||

-
ಝರಿ ಝರಿ ನೀರ ಝರಿ ಇಳೆಯ ಸಿಂಗಾರಿ
ಧರಣಿಯ ದಾಹವನ್ನು ನೀಗುವ ನಾರಿ
ಹನಿಹನಿ ಅಮೃತವೆ ನಮ್ಮುಸಿರು ಪ್ರಾಣನಿಧಿ
ಹರಿಯುತ ಒಡಲಿಗೆ ನೀ ತ್ರಾಣ ಕೊಡೊ ಜೀವನದಿ

ಝರಿ ಝರಿ ನೀರ ಝರಿ ಇಳೆಯ ಸಿಂಗಾರಿ
ಧರಣಿಯ ದಾಹವನ್ನು ನೀಗುವ ನಾರಿ
ಹನಿಹನಿ ಅಮೃತವೆ ನಮ್ಮುಸಿರು ಪ್ರಾಣನಿಧಿ
ಹರಿಯುತ ಒಡಲಿಗೆ ನೀ ತ್ರಾಣ ಕೊಡೊ ಜೀವನದಿ


ಯುಗವು ಯುಗವು ಎಷ್ಟೊಂದು ಸಂದರು ನೀ
ಮತ್ತೇ ಮತ್ತೇ ಹುಟ್ಟಿ ಬರೋ ಜೀವಕಾಸರೆ
ಜನುಮ ಜನುಮತೆತ್ತೋರ ಅಮ್ಮನು ನೀ
ಪಾಪಿಗಳ ಕ್ಷಮಿಸುವೆ ನೀ ಸಿರಿವಸುಂಧರೆ
ಹಲವು ಜೀವ ರಾಶಿ ರಾಶಿ ಬರಲಿ ದಿನವು
ಮಮತೆ ನೀಡಿ ಮುದ್ದು ಮಾಡುವೆ
ಕಡಲೆ ಇರಲಿ ಕಾಡೆ ಇರಲಿ ಮಡಿಲ
ಒಳಗೆ ಎಲ್ಲೇ ಇರಲಿ ಅನ್ನವುಣಿಸುವೆ

||ಝರಿ ಝರಿ ನೀರ ಝರಿ ಇಳೆಯ ಸಿಂಗಾರಿ
ಧರಣಿಯ ದಾಹವನ್ನು ನೀಗುವ ನಾರಿ
ಹನಿಹನಿ ಅಮೃತವೆ ನಮ್ಮುಸಿರು ಪ್ರಾಣನಿಧಿ
ಹರಿಯುತ ಒಡಲಿಗೆ ನೀ ತ್ರಾಣ ಕೊಡೊ ಜೀವನದಿ||
 
||ಝರಿ ಝರಿ ನೀರ ಝರಿ ಇಳೆಯ ಸಿಂಗಾರಿ
ಧರಣಿಯ ದಾಹವನ್ನು ನೀಗುವ ನಾರಿ
ಹನಿಹನಿ ಅಮೃತವೆ ನಮ್ಮುಸಿರು ಪ್ರಾಣನಿಧಿ
ಹರಿಯುತ ಒಡಲಿಗೆ ನೀ ತ್ರಾಣ ಕೊಡೊ ಜೀವನದಿ||


ಹುಲಿಯು ಹಸುವು ಗಿಳಿ ಮೈನಾ ಕೋಗಿಲೆಯೋ
ಮಲ್ಲೆ ಜಾಜಿ ಸೇವಂತಿಗೆ ಚೆಲುವ ಮೀನ್ಗಳು
ಜಗದಲಿರುವ ಎಲ್ಲಾ ಜೀವಿಗಳು
ನನ್ನ ಪ್ರೀತಿ ಮುದ್ದು ಮುದ್ದು ಗೆಳೆಯ ಬಳಗವು
ಚಿಗುರು ತಳಿರು ಕಲ್ಪವೃಕ್ಷ ಕಾಮಧೇನು
ನೀಡಿ ಸಲಹುತಿರುವೆ ನಮ್ಮನು
ಹಕ್ಕಿ ಪ್ರಾಣಿ ಹಸಿರು ಉಸಿರ ನಡುವೆ
ಜನಿಸಿ ಧನ್ಯನಾನೇ ಪುಣ್ಯವಂತನು

||ಝರಿ ಝರಿ ನೀರ ಝರಿ ಇಳೆಯ ಸಿಂಗಾರಿ
ಧರಣಿಯ ದಾಹವನ್ನು ನೀಗುವ ನಾರಿ
ಹನಿಹನಿ ಅಮೃತವೆ ನಮ್ಮುಸಿರು ಪ್ರಾಣನಿಧಿ
ಹರಿಯುತ ಒಡಲಿಗೆ ನೀ ತ್ರಾಣ ಕೊಡೊ ಜೀವನದಿ||

||ಝರಿ ಝರಿ ನೀರ ಝರಿ ಇಳೆಯ ಸಿಂಗಾರಿ
ಧರಣಿಯ ದಾಹವನ್ನು ನೀಗುವ ನಾರಿ
ಹನಿಹನಿ ಅಮೃತವೆ ನಮ್ಮುಸಿರು ಪ್ರಾಣನಿಧಿ
ಹರಿಯುತ ಒಡಲಿಗೆ ನೀ ತ್ರಾಣ ಕೊಡೊ ಜೀವನದಿ||

Jari Jari Neera Jari song lyrics from Kannada Movie Nammoor Hudga starring Shivarajkumar, Shruthi, Jayanthi, Lyrics penned by V Manohar Sung by Rajesh Krishnan, Music Composed by V Manohar, film is Directed by Ravindranath and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ