Ambaalele Thaamburele Lyrics

ಅಂಬಾಲೆಲೆ ತಾಂಬೂರೆಲೆ Lyrics

in Nammoor Hudga

in ನಮ್ಮೂರ್ ಹುಡ್ಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆಆಆ  ಆಆಆಆಆ  ಆಆಆಆಆ
ಏಏಏಏಏ ಏಏಏಏ ಏಏಏಏ
ಅಂಬಾಲೆಲೆ ತಾಂಬೂರೆಲೆ
ಅಂಬಾರದ ಮಾವಿನೆಲೆ
ಉತ್ತರ ಉತ್ತರ ಒಗಟಿಗೆ ಉತ್ತರ
ಹೇಳಲೇ ಒಂದೇ ಸಲ
ಎತ್ತತ್ತಿ ಮುತ್ತಿಟ್ರೆ
ತುತ್ತಿಟ್ಟು ನೀರಾಗೊ
ಯಾರೇ ನೀ ನಾರಿ ಕೇಳ  
ಸಿಂಗಾರದ ಶೂರಮಣಿ
ನನ್ನಾಸೆಯ ಪ್ರೇಮಮಣಿ
ಉತ್ತರ ಉತ್ತರ ಒಗಟಿಗೆ ಉತ್ತರ
ಹೇಳ್ತೀನಿ ಒಂದೇ ಸಲ
ನಾರಿ ಕೇಳನ್ನಾರೆ ಎಳನೀರ
ಕೇಳಯ್ಯ ಓ ನನ್ನ ಹೃದಯ ಕಳ್ಳ
 
ಓಲಲ್ಲಲ್ಲೇ ಓಲಲ್ಲಲ್ಲೇ  
ಓಲೇಲೇ  ಓಲೇಲೇ  ಲೇಲೇ 
 
ಬಂಗಾರದ ರಾಜ್‌ ಕುಮಾರಿ
ಹೇಳೆ ನನ್ನ ಪ್ರಾಣ ಸಿರಿ
ದೂರದ ನಲ್ಲಗೆ ಮೈಯೆಲ್ಲ
ಅರಳಿಸಿ ಇರುಳೆಲ್ಲ ಕಾಯುವಳು
ನಲ್ಲನು ಬಾನಿಂದ ಚೆಲ್ಲಿದ ಹಾಲನ್ನ
ಹೀರುವಳ್ಯಾರವಳು
ಮುತ್ತೂರಿನ ರಾಜ್‌ ಕುಮಾರ
ಕೇಳೊ ನನ್ನ ಪ್ರೇಮ ಸ್ವರ
ಇರುಳೆಲ್ಲ ಕೊಳದಲ್ಲಿ ಚಂದ್ರನ ಕಾಯುವ
ನೈದಿಲೆ ಹೂವವಳು
ಮೈಯೆಲ್ಲ ಅರಳಿಸಿ ತಿಂಗಳ
ಬೆಳಕಿನ ಹಾಲನ್ನ ಹೀರುವಳೊ
 
ಮಾಯಾಪುರ ಮೇನಕೆ
ಮಾತಾಡೊ ಶಿಲಾಬಾಲಿಕೆಯೆ 
ಹಸಿರಂಗಿ ತೊಟ್ಟವ ತಾಂಬೂಲ ತುಟಿಯ
ಜ್ಯೋತಿಷಿ ಯಾರವನು
ಮೈಯೆಲ್ಲ ಕೆಂಪಿನ ದುಂಡಾನೆ ಹೆಣ್ಣಿನ
ಮೈಯ್ಯೆಲ್ಲ ಕಚ್ಚುವನು
ತುಂಟಾಟದ ಶೂರ ಮಲ್ಲ
ಉತ್ತರವನ್ನು ಕೇಳೊ ನಲ್ಲ
ಹಸಿರಂಗಿ ತೊಟ್ಟವ  ತಾಂಬೂಲ ಬಣ್ಣದ
ಹದ್ದಿನ ಗಿಳಿಯವ
ದುಂಡು ದುಂಡು ಮಾಗಿದ ಮಾವಿನ ಹಣ್ಣನ್ನು
ಕಚ್ಚುತ್ತ ತಿನ್ನುವವ
 
ಅಂಬೋ ರಂಬೋ ಭೋರ್ಗರೆವ
ಭೂಮಿ ಮ್ಯಾಲೆ ಹಾರಿ ಬರುವ
ಖಾಲಿದಾಸರಗುಳ್ಳ ನೀಲಿಯ
ಸೀರೆಯ ಮಹಾರಾಜ ಯಾರವನು
ಅವನನ್ನು ಕೂಡೋಕೆ ಓಡೋಡಿ
ಹೋಗುವ ಕಾಮಿನಿ ಯಾರವಳು
ಭಲೇ ಭಲೇ ಸಾವಿರಲೆ
ನೀಲ ಬಣ್ಣದ ಸೆರಗಿನಲೆ
ಈಸುತ್ತ ದಡದತ್ತ ಹಾರುತ್ತ
ಬಂದವ ಕಡಲ ಮಹಾರಾಜನು
ಅವನನ್ನು ಸೇರಲು ನದಿಯಾಗಿ
ಓಡುವ ಕಾಮಿನಿ ನೀರವಳು
 
ಓಓಓಓಓಓಓ   ಓಓಓಓಓಓಓ 
ಓಓಓಓಓಓಓ   ಓಓಓಓಓಓಓ
 
ಪ್ರಾಣೇಶ್ವರಿ ಸೂಹಿ ಮುಖಿ
ಪ್ರಾಣೇಶ್ವರ ಮುಳ್ಳು ಮುಖ
ಮೆಲ್ಲನೆ ನಡೆಯೊ ಆ ಸೋಗಿನ ಹೆಣ್ಣಿರ
ಗಡಿಬಿಡಿ ಗಂಡನ್ಯಾರು
ಮಟಮಟ ಮಧ್ಯಾಹ್ನ ಮತ್ತೊಮ್ಮೆ ನಡುರಾತ್ರಿ
ಮುದ್ದಾಡೊ ಜೋಡಿ ಯಾರು
ದುಂಡು ದುಂಡು ಮನೆಯೊಳಗೆ
ಹನ್ನೆರಡು ಜನ ಕಂದರಿಗೆ
ಮುದ್ದಾಡಿ ಬಂದೋಗೊ ಗಡಿಯಾರ
ತೊಟ್ಕೊಳ್ಳೊ ಅಪ್ಪನ ಹಾಗೆ ಕಣೊ
ಗೂಸಕ್ಕೆ ಎರಡೊತ್ತು ಮುದ್ದಾಡೊ
ಸಣ್ಮುಳ್ಳು ಸಹನೆಯ ಅಮ್ಮ ಕಣೋ

ಆಆಆಆಆ  ಆಆಆಆಆ  ಆಆಆಆಆ
ಏಏಏಏಏ ಏಏಏಏ ಏಏಏಏ
ಅಂಬಾಲೆಲೆ ತಾಂಬೂರೆಲೆ
ಅಂಬಾರದ ಮಾವಿನೆಲೆ
ಉತ್ತರ ಉತ್ತರ ಒಗಟಿಗೆ ಉತ್ತರ
ಹೇಳಲೇ ಒಂದೇ ಸಲ
ಎತ್ತತ್ತಿ ಮುತ್ತಿಟ್ರೆ
ತುತ್ತಿಟ್ಟು ನೀರಾಗೊ
ಯಾರೇ ನೀ ನಾರಿ ಕೇಳ  
ಸಿಂಗಾರದ ಶೂರಮಣಿ
ನನ್ನಾಸೆಯ ಪ್ರೇಮಮಣಿ
ಉತ್ತರ ಉತ್ತರ ಒಗಟಿಗೆ ಉತ್ತರ
ಹೇಳ್ತೀನಿ ಒಂದೇ ಸಲ
ನಾರಿ ಕೇಳನ್ನಾರೆ ಎಳನೀರ
ಕೇಳಯ್ಯ ಓ ನನ್ನ ಹೃದಯ ಕಳ್ಳ
 
ಓಲಲ್ಲಲ್ಲೇ ಓಲಲ್ಲಲ್ಲೇ  
ಓಲೇಲೇ  ಓಲೇಲೇ  ಲೇಲೇ 
 
ಬಂಗಾರದ ರಾಜ್‌ ಕುಮಾರಿ
ಹೇಳೆ ನನ್ನ ಪ್ರಾಣ ಸಿರಿ
ದೂರದ ನಲ್ಲಗೆ ಮೈಯೆಲ್ಲ
ಅರಳಿಸಿ ಇರುಳೆಲ್ಲ ಕಾಯುವಳು
ನಲ್ಲನು ಬಾನಿಂದ ಚೆಲ್ಲಿದ ಹಾಲನ್ನ
ಹೀರುವಳ್ಯಾರವಳು
ಮುತ್ತೂರಿನ ರಾಜ್‌ ಕುಮಾರ
ಕೇಳೊ ನನ್ನ ಪ್ರೇಮ ಸ್ವರ
ಇರುಳೆಲ್ಲ ಕೊಳದಲ್ಲಿ ಚಂದ್ರನ ಕಾಯುವ
ನೈದಿಲೆ ಹೂವವಳು
ಮೈಯೆಲ್ಲ ಅರಳಿಸಿ ತಿಂಗಳ
ಬೆಳಕಿನ ಹಾಲನ್ನ ಹೀರುವಳೊ
 
ಮಾಯಾಪುರ ಮೇನಕೆ
ಮಾತಾಡೊ ಶಿಲಾಬಾಲಿಕೆಯೆ 
ಹಸಿರಂಗಿ ತೊಟ್ಟವ ತಾಂಬೂಲ ತುಟಿಯ
ಜ್ಯೋತಿಷಿ ಯಾರವನು
ಮೈಯೆಲ್ಲ ಕೆಂಪಿನ ದುಂಡಾನೆ ಹೆಣ್ಣಿನ
ಮೈಯ್ಯೆಲ್ಲ ಕಚ್ಚುವನು
ತುಂಟಾಟದ ಶೂರ ಮಲ್ಲ
ಉತ್ತರವನ್ನು ಕೇಳೊ ನಲ್ಲ
ಹಸಿರಂಗಿ ತೊಟ್ಟವ  ತಾಂಬೂಲ ಬಣ್ಣದ
ಹದ್ದಿನ ಗಿಳಿಯವ
ದುಂಡು ದುಂಡು ಮಾಗಿದ ಮಾವಿನ ಹಣ್ಣನ್ನು
ಕಚ್ಚುತ್ತ ತಿನ್ನುವವ
 
ಅಂಬೋ ರಂಬೋ ಭೋರ್ಗರೆವ
ಭೂಮಿ ಮ್ಯಾಲೆ ಹಾರಿ ಬರುವ
ಖಾಲಿದಾಸರಗುಳ್ಳ ನೀಲಿಯ
ಸೀರೆಯ ಮಹಾರಾಜ ಯಾರವನು
ಅವನನ್ನು ಕೂಡೋಕೆ ಓಡೋಡಿ
ಹೋಗುವ ಕಾಮಿನಿ ಯಾರವಳು
ಭಲೇ ಭಲೇ ಸಾವಿರಲೆ
ನೀಲ ಬಣ್ಣದ ಸೆರಗಿನಲೆ
ಈಸುತ್ತ ದಡದತ್ತ ಹಾರುತ್ತ
ಬಂದವ ಕಡಲ ಮಹಾರಾಜನು
ಅವನನ್ನು ಸೇರಲು ನದಿಯಾಗಿ
ಓಡುವ ಕಾಮಿನಿ ನೀರವಳು
 
ಓಓಓಓಓಓಓ   ಓಓಓಓಓಓಓ 
ಓಓಓಓಓಓಓ   ಓಓಓಓಓಓಓ
 
ಪ್ರಾಣೇಶ್ವರಿ ಸೂಹಿ ಮುಖಿ
ಪ್ರಾಣೇಶ್ವರ ಮುಳ್ಳು ಮುಖ
ಮೆಲ್ಲನೆ ನಡೆಯೊ ಆ ಸೋಗಿನ ಹೆಣ್ಣಿರ
ಗಡಿಬಿಡಿ ಗಂಡನ್ಯಾರು
ಮಟಮಟ ಮಧ್ಯಾಹ್ನ ಮತ್ತೊಮ್ಮೆ ನಡುರಾತ್ರಿ
ಮುದ್ದಾಡೊ ಜೋಡಿ ಯಾರು
ದುಂಡು ದುಂಡು ಮನೆಯೊಳಗೆ
ಹನ್ನೆರಡು ಜನ ಕಂದರಿಗೆ
ಮುದ್ದಾಡಿ ಬಂದೋಗೊ ಗಡಿಯಾರ
ತೊಟ್ಕೊಳ್ಳೊ ಅಪ್ಪನ ಹಾಗೆ ಕಣೊ
ಗೂಸಕ್ಕೆ ಎರಡೊತ್ತು ಮುದ್ದಾಡೊ
ಸಣ್ಮುಳ್ಳು ಸಹನೆಯ ಅಮ್ಮ ಕಣೋ

Ambaalele Thaambulele song lyrics from Kannada Movie Nammoor Hudga starring Shivarajkumar, Shruthi, Jayanthi, Lyrics penned by V Manohar Sung by B R Chaya, Shankar Shanbhag, Music Composed by V Manohar, film is Directed by Ravindranath and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ