-
ಕರುಳ ಕೂಗು ಇದು ಹೃದಯ ಮಿಡಿತವಿದು
ಕರುಳ ಕೂಗು ಇದು ಹೃದಯ ಮಿಡಿತವಿದು
ಮಗನು ಮಮತೆಯ ಮರೆತು ನಡೆದನು
ಮಾತೃಹೃದಯವ ತಿಳಿದಾದನು ಆಸರೆ ಯಾರು ಆಸರೆ ಯಾರು
ಆಸರೆ ಯಾರು ನಿನಗಾಸರೆ ಯಾರು
ನಾಳೆ ಬದುಕಿನ ನೂರು ಕನಸ್ಸು ನುಚ್ಚುನೂರಾಯ್ತು
ಸಾಕಿ ಸಲುಹಿದ ತಾಯಿ ನೀರೆ ನದಿಯಾಯ್ತು
ಯಾರಿಗಾಗು ಇಲ್ಲ ಜಗದಲಿ ಮಾತು ನಿಜವಾಯ್ತು
ಹೆಣ್ಣಿಗೆ ಹೆಣ್ಣೆ ವೈರಿಯಾಗಿ ಬದುಕು ಬರಡಾಯ್ತು
ಮನೆಯೆ ನರಕವದು ಯುದ್ಧಭೂಮಿಯದು
ಕರುಣೆ ಪದಕ್ಕೆ ಅರ್ಥ ತಾಯಿಯು ದೇವರು ಈಕೆ
ಎದೆಯ ಬಸಿದು ಹಾಲ ಕುಡಿಸಿ ಸಾಕಿ ಕಾಯ್ವಾಕೆ
ಮಗನೆ ಆಸರೆ ಎಂಬ ಆಸೆಯು ಎಲ್ಲ ಸುಳ್ಳಾಯ್ತು
ತುತ್ತು ನೀಡಿ ಉಳಿಸಿದಾಕೆಯ ಬಾಳು ಗೋಳಾಯ್ತು
ಆಸರೆ ಯಾರು ನಿನಗಾಸರೆ ಯಾರು
-
ಕರುಳ ಕೂಗು ಇದು ಹೃದಯ ಮಿಡಿತವಿದು
ಕರುಳ ಕೂಗು ಇದು ಹೃದಯ ಮಿಡಿತವಿದು
ಮಗನು ಮಮತೆಯ ಮರೆತು ನಡೆದನು
ಮಾತೃಹೃದಯವ ತಿಳಿದಾದನು ಆಸರೆ ಯಾರು ಆಸರೆ ಯಾರು
ಆಸರೆ ಯಾರು ನಿನಗಾಸರೆ ಯಾರು
ನಾಳೆ ಬದುಕಿನ ನೂರು ಕನಸ್ಸು ನುಚ್ಚುನೂರಾಯ್ತು
ಸಾಕಿ ಸಲುಹಿದ ತಾಯಿ ನೀರೆ ನದಿಯಾಯ್ತು
ಯಾರಿಗಾಗು ಇಲ್ಲ ಜಗದಲಿ ಮಾತು ನಿಜವಾಯ್ತು
ಹೆಣ್ಣಿಗೆ ಹೆಣ್ಣೆ ವೈರಿಯಾಗಿ ಬದುಕು ಬರಡಾಯ್ತು
ಮನೆಯೆ ನರಕವದು ಯುದ್ಧಭೂಮಿಯದು
ಕರುಣೆ ಪದಕ್ಕೆ ಅರ್ಥ ತಾಯಿಯು ದೇವರು ಈಕೆ
ಎದೆಯ ಬಸಿದು ಹಾಲ ಕುಡಿಸಿ ಸಾಕಿ ಕಾಯ್ವಾಕೆ
ಮಗನೆ ಆಸರೆ ಎಂಬ ಆಸೆಯು ಎಲ್ಲ ಸುಳ್ಳಾಯ್ತು
ತುತ್ತು ನೀಡಿ ಉಳಿಸಿದಾಕೆಯ ಬಾಳು ಗೋಳಾಯ್ತು
ಆಸರೆ ಯಾರು ನಿನಗಾಸರೆ ಯಾರು