ಚಂ ಚಂ ಚಂ ಚಂ ಚಂ ಚಂ ಚಂ ಚಂ
ಚಂ ಚಂ ಚಂ ಚಂ ಚಂ ಚಂ
ತಾರೆಗಳ ತೋಟದಿಂದ
ಚಂದಿರ ಬಂದಾ
ನೈದಿಲೆಯ ಅಂದ ನೋಡಿ
ಆಡಲು ಬಂದಾ...
|| ತಾರೆಗಳ..ತೋಟದಿಂದ…||
ಹಾಲಿನ ಕೊಳದಿ ಮಿಂದು ಬಂದು..
ಹೊ..ಹೊ..ಹೊ
ಹೂ ಬಳ್ಳಿ ಉಯ್ಯಾಲೆ ಆಡಿ ನಿಂದು.
ಹೊ..ಹೊ..ಹೊ
ಹೇಳಬೇಡವೆಂದು ಸನ್ನೆ ಮಾಡಿ ಮುಂದು
ಮೆಲ್ಲಗೀತ ಹುವ್ವಿಗಿತ್ತ ಮುತ್ತನೊಂದು..
ಮುತ್ತನೊಂದು...
|| ತಾರೆಗಳ..ತೋಟದಿಂದ…||
ಹೂವಿನ ರಾಣಿಯ ಜೊತೆಗೂಡಿ .
ಹೊ..ಹೊ..ಹೊ
ನಗುವ ಸಖನ ಪರಿ ನೋಡಿ .
ಹೊ..ಹೊ..ಹೊ
ಕೋಪದಿಂದ ಕೂಡಿ
ಕಂದು ಮುಖ ಬಾಡಿ
ತಾರೆಗಳು ನೋಡುತ್ತಿತ್ತು
ದೂರ ಓಡಿ..ದೂರ ಓಡಿ...
|| ತಾರೆಗಳ..ತೋಟದಿಂದ…||
ಮೂಡಿರೆ ಬಾನಲ್ಲಿ ಕೆಂಪು ಬಣ್ಣಾ .
ಹೊ..ಹೊ..ಹೊ
ಚಂದಿರ ತೆರೆದ ತನ್ನ ಕಣ್ಣಾ.
ಹೊ..ಹೊ..ಹೊ
ಕಾಲ ಮೀರಿತೆಂದು
ಬಾನ ಮೇಲೆ ನಿಂದು
ನೈದಿಲೆಗೆ ಕೈಯ್ಯ ಬೀಸಿ
ಹೋದ ಮುಂದು..
ಹೋದ ಮುಂದು
ಚಂದಿರನ ಆಟ
ನೋಡಿ ನಕ್ಕನು ಬಾನು
ನೈದಿಲೆಯು ತನ್ನ
ಮುಖ ಮುಚ್ಚಿತು ತಾನು..
ಲಾ ಲ ಲಲ್ಲ ಲಾ ಲ ಲಲ್ಲ
ಲಾ ಲ ಲಲ್ಲ ಲಾ ಲಾ ಲ
ಲಲ್ಲ ಲಾ ಲ ಲಲ್ಲ ಲಾ ಲ ಲಲ್ಲ ಲಾ....
ಚಂ ಚಂ ಚಂ ಚಂ ಚಂ ಚಂ ಚಂ ಚಂ
ಚಂ ಚಂ ಚಂ ಚಂ ಚಂ ಚಂ
ತಾರೆಗಳ ತೋಟದಿಂದ
ಚಂದಿರ ಬಂದಾ
ನೈದಿಲೆಯ ಅಂದ ನೋಡಿ
ಆಡಲು ಬಂದಾ...
|| ತಾರೆಗಳ..ತೋಟದಿಂದ…||
ಹಾಲಿನ ಕೊಳದಿ ಮಿಂದು ಬಂದು..
ಹೊ..ಹೊ..ಹೊ
ಹೂ ಬಳ್ಳಿ ಉಯ್ಯಾಲೆ ಆಡಿ ನಿಂದು.
ಹೊ..ಹೊ..ಹೊ
ಹೇಳಬೇಡವೆಂದು ಸನ್ನೆ ಮಾಡಿ ಮುಂದು
ಮೆಲ್ಲಗೀತ ಹುವ್ವಿಗಿತ್ತ ಮುತ್ತನೊಂದು..
ಮುತ್ತನೊಂದು...
|| ತಾರೆಗಳ..ತೋಟದಿಂದ…||
ಹೂವಿನ ರಾಣಿಯ ಜೊತೆಗೂಡಿ .
ಹೊ..ಹೊ..ಹೊ
ನಗುವ ಸಖನ ಪರಿ ನೋಡಿ .
ಹೊ..ಹೊ..ಹೊ
ಕೋಪದಿಂದ ಕೂಡಿ
ಕಂದು ಮುಖ ಬಾಡಿ
ತಾರೆಗಳು ನೋಡುತ್ತಿತ್ತು
ದೂರ ಓಡಿ..ದೂರ ಓಡಿ...
|| ತಾರೆಗಳ..ತೋಟದಿಂದ…||
ಮೂಡಿರೆ ಬಾನಲ್ಲಿ ಕೆಂಪು ಬಣ್ಣಾ .
ಹೊ..ಹೊ..ಹೊ
ಚಂದಿರ ತೆರೆದ ತನ್ನ ಕಣ್ಣಾ.
ಹೊ..ಹೊ..ಹೊ
ಕಾಲ ಮೀರಿತೆಂದು
ಬಾನ ಮೇಲೆ ನಿಂದು
ನೈದಿಲೆಗೆ ಕೈಯ್ಯ ಬೀಸಿ
ಹೋದ ಮುಂದು..
ಹೋದ ಮುಂದು
ಚಂದಿರನ ಆಟ
ನೋಡಿ ನಕ್ಕನು ಬಾನು
ನೈದಿಲೆಯು ತನ್ನ
ಮುಖ ಮುಚ್ಚಿತು ತಾನು..
ಲಾ ಲ ಲಲ್ಲ ಲಾ ಲ ಲಲ್ಲ
ಲಾ ಲ ಲಲ್ಲ ಲಾ ಲಾ ಲ
ಲಲ್ಲ ಲಾ ಲ ಲಲ್ಲ ಲಾ ಲ ಲಲ್ಲ ಲಾ....
Tharegala Thotadinda song lyrics from Kannada Movie Namma Makkalu starring K S Ashwath, Pandari Bai, Chandrashekar, Lyrics penned by R N Jayagopal Sung by S Janaki, Music Composed by Vijaya Bhaskar, film is Directed by R Nagendra Rao and film is released on 1969