ಮನಸೇ ನಗಲೇಕೆ
ಹರುಷದೆ ನೀನು ಈ ದಿನ
ನುಡಿ ಕಾರಣ ನೀ ನುಡಿ ಕಾರಣ
|| ಮನಸೇ ನಗಲೇಕೆ
ಹರುಷದೆ ನೀನು ಈ ದಿನ
ನುಡಿ ಕಾರಣ ನೀ ನುಡಿ ಕಾರಣ..||
ಕಳುಹಿದೆ ನಿನ್ನನ್ನು
ಇನಿಯನಾ ಸನಿಹಕೆ
ಮರೆತು ನೀ ನನ್ನನ್ನು
ಉಳಿದೆಯಾ ಅವರಲ್ಲೇ
ಕಳುಹಿದೆ ನಿನ್ನನ್ನು
ಇನಿಯನಾ ಸನಿಹಕೆ
ಮರೆತು ನೀ ನನ್ನನ್ನು
ಉಳಿದೆಯಾ ಅವರಲ್ಲೇ
ನೀ ಆಡಿದ ಮಾತೇನು
ಅವ ನೀಡಿದ ಬದಲೇನು
|| ಮನಸೇ ನಗಲೇಕೆ
ಹರುಷದೆ ನೀನು ಈ ದಿನ
ನುಡಿ ಕಾರಣ ನೀ ನುಡಿ ಕಾರಣ..||
ಪ್ರೇಮದಾ ಪಂಜರ
ಮನಸಿನ ಮಂದಿರ
ಅದರಲಿ ಉದಿಸಿದ
ಭಾವನೆ ಸುಂದರ
ಪ್ರೇಮದಾ ಪಂಜರ
ಈ ಮನಸಿನ ಮಂದಿರ
ಅದರಲಿ ಉದಿಸಿದ
ಭಾವನೆ ಸುಂದರ
ಅದ ತಂದಾವ ತಾನಾರೋ
ಸುಖನಲ್ಲದೆ ಬೇರಾರೋ
|| ಮನಸೇ ನಗಲೇಕೆ
ಹರುಷದೆ ನೀನು ಈ ದಿನ
ನುಡಿ ಕಾರಣ ನೀ ನುಡಿ ಕಾರಣ..||
ಮನಸೇ ನಗಲೇಕೆ
ಹರುಷದೆ ನೀನು ಈ ದಿನ
ನುಡಿ ಕಾರಣ ನೀ ನುಡಿ ಕಾರಣ
|| ಮನಸೇ ನಗಲೇಕೆ
ಹರುಷದೆ ನೀನು ಈ ದಿನ
ನುಡಿ ಕಾರಣ ನೀ ನುಡಿ ಕಾರಣ..||
ಕಳುಹಿದೆ ನಿನ್ನನ್ನು
ಇನಿಯನಾ ಸನಿಹಕೆ
ಮರೆತು ನೀ ನನ್ನನ್ನು
ಉಳಿದೆಯಾ ಅವರಲ್ಲೇ
ಕಳುಹಿದೆ ನಿನ್ನನ್ನು
ಇನಿಯನಾ ಸನಿಹಕೆ
ಮರೆತು ನೀ ನನ್ನನ್ನು
ಉಳಿದೆಯಾ ಅವರಲ್ಲೇ
ನೀ ಆಡಿದ ಮಾತೇನು
ಅವ ನೀಡಿದ ಬದಲೇನು
|| ಮನಸೇ ನಗಲೇಕೆ
ಹರುಷದೆ ನೀನು ಈ ದಿನ
ನುಡಿ ಕಾರಣ ನೀ ನುಡಿ ಕಾರಣ..||
ಪ್ರೇಮದಾ ಪಂಜರ
ಮನಸಿನ ಮಂದಿರ
ಅದರಲಿ ಉದಿಸಿದ
ಭಾವನೆ ಸುಂದರ
ಪ್ರೇಮದಾ ಪಂಜರ
ಈ ಮನಸಿನ ಮಂದಿರ
ಅದರಲಿ ಉದಿಸಿದ
ಭಾವನೆ ಸುಂದರ
ಅದ ತಂದಾವ ತಾನಾರೋ
ಸುಖನಲ್ಲದೆ ಬೇರಾರೋ
|| ಮನಸೇ ನಗಲೇಕೆ
ಹರುಷದೆ ನೀನು ಈ ದಿನ
ನುಡಿ ಕಾರಣ ನೀ ನುಡಿ ಕಾರಣ..||
Manase Nagaleke Harushadi song lyrics from Kannada Movie Namma Makkalu starring K S Ashwath, Pandari Bai, Chandrashekar, Lyrics penned by R N Jayagopal Sung by S Janaki, Music Composed by Vijaya Bhaskar, film is Directed by R Nagendra Rao and film is released on 1969