Nannondige Neenu Lyrics

ನನ್ನೊಂದಿಗೆ ನೀನು Lyrics

in Namak Haram

in ನಮಕ್ ಹರಾಮ್

LYRIC

Song Details Page after Lyrice

-
ನನ್ನೊಂದಿಗೆ ನೀನು ಜೊತೆಯಾಗಲು ನನ್ನಿಂದಲೆ ನಾನು ಕಳುವಾದೆನು
ನಿಂತಿರುವೆ ನೀ ನನ್ನೆದುರಲಿ ಮಾತಾಡುತ ನಗುಮುಖದಲಿ
ಕಡಲಂಚಿನ ಸಂಚಾರಕೆ ಸಜ್ಜಾದೆನು ಇಳಿಸಂಜೆಲಿ
ಸಾದ ಮಾತು ಸೀದ ನಿಂತು ಒಂದು ಮುತ್ತು ನೀಡು ಅಂತು
ನನ್ನೊಂದಿಗೆ ನೀನು ಜೊತೆಯಾಗಲು ನನ್ನಿಂದಲೆ ನಾನು ಕಳುವಾದೆನು
 
ಹೊಸತರ ಖುಷಿಖುಷಿಯಲಿ ಇಡಿ ಜಗ ಅಲೆದೆ
ಓಓಓ ಪದೆ ಪದೆ ಬರೊ ಮಳೆಯಲಿ ಪುನ ಪುನ ನೆನೆದೆ
ಬಾರಿ ಬೇಗ ಆಗಿಹೋದೆ ಭಾವಪೂರ್ಣನು
ನಿನ್ನ ಜೊತೆಗೆ ನಾನು ಕೂಡ ಜೀವ ಬಿಡುವೆನು
 
||ನನ್ನೊಂದಿಗೆ ನೀನು ಜೊತೆಯಾಗಲು ನನ್ನಿಂದಲೆ ನಾನು ಕಳುವಾದೆನು||
 
ಕಲಿತೆನು ನಾ ಪ್ರತಿಕಡೆ ಸದಾ ನಿಗ ಇಡಲು
ಇದೆ ತರ ಜೊತೆ ನಡೆಯಲು ಕೊಡು ಕಿರುಬೆರಳು
ನನ್ನ ಹುಡುಕಿಕೊಂಡು ಬಂದ ಬಾನ ಚಂದ್ರಮ
ಹೇಳಿ ಮುಗಿಸಲಾಗದೀಗ ನನ್ನ ಸಂಭ್ರಮ
 
Nannondige Neenu song lyrics from Kannada Movie Namak Haram starring Krishna Mahesh, RJ Rapid Rashmi, Rajendra Karanth, Lyrics penned by Vighneshwar Vishwa Sung by Avinash Chebbi, Music Composed by Sathish Aryan, film is Directed by R Nagaraj Peenya and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ