-
ಮನಸ್ಸೇಕೊ ಈಗೀಗ love ಎಂದಿದೆ
ನೀನೇನೆ ನನಗೆಂದು life ಎಂದಿದೆ
ಆ ಈ ಹೃದಯ ನಿನಗಾಗೆ ಹಾ ಗೆಳೆಯ ನಿನಗಾಗೆ
ಎದೆಯ ಬೀದಿಯಲ್ಲಿ ಒಲವ ಹೂ ಚೆಲ್ಲಿ
ಮನಕ್ಕೆಲ್ಲ ಹರುಷವನ್ನು ತಂದವಳೆ
ಮನಸ್ಸೇಕೊ ಈಗೀಗ love ಎಂದಿದೆ
ನೀನೇನೆ ನನಗೆಂದು life ಎಂದಿದೆ
ಸುಮಧುರ ಯಾತನೆಯ ಹೃದಯಕೆ ತಂದವಳೆ
ಅಂದದ ಹೂಗಳಿಗು ನಾಚಿಕೆ ತಂದವಳೆ
ಅಕ್ಕರೆ ನೋಟದ ಸಕ್ಕರೆ ನುಡಿಯವನೆ
ಅಂದವನೋಚಿಸುವ ಮನ್ಮಥ ಗುಣದವನೆ
ಆ ಈ ಹೃದಯ ನಿನಗಾಗೆ ಹಾ ಗೆಳೆಯ ನಿನಗಾಗೆ
ಎದೆಯ ಬೀದಿಯಲ್ಲಿ ಬಿಡಿಸಿ ರಂಗವಲ್ಲಿ
ನನಗಾಗೆ ಬಾಗಿಲಲಿ ನಿಂದವಳೆ
ಅಮೃತ ಕೊಳದಲ್ಲಿ ಹಂಸದ ಜಾಗರಣೆ
ಮಾಡಿದೆ ನಿನ್ನದೆ ನಡಿಗೆಯ ಅನುಕರಣೆ
ಕಾಮನಬಿಲ್ಲಿಗೆ ಬಣ್ಣವ ಬಳಿದವನೆ
ಬೀಸುವ ಗಾಳಿಗೆ ಗಂಧವ ಸುರಿದವನೆ
ಆ ಈ ಹೃದಯ ನಿನಗಾಗೆ ಹಾ ಗೆಳೆಯ ನಿನಗಾಗೆ
ಎದೆಯ ಬೀದಿಯಲ್ಲಿ ಒಲವ ರಂಗು ಚೆಲ್ಲಿ
ಆ ಮುಗಿಲ ಬೆಳಕನ್ನ ತಂದವಳೆ
-
ಮನಸ್ಸೇಕೊ ಈಗೀಗ love ಎಂದಿದೆ
ನೀನೇನೆ ನನಗೆಂದು life ಎಂದಿದೆ
ಆ ಈ ಹೃದಯ ನಿನಗಾಗೆ ಹಾ ಗೆಳೆಯ ನಿನಗಾಗೆ
ಎದೆಯ ಬೀದಿಯಲ್ಲಿ ಒಲವ ಹೂ ಚೆಲ್ಲಿ
ಮನಕ್ಕೆಲ್ಲ ಹರುಷವನ್ನು ತಂದವಳೆ
ಮನಸ್ಸೇಕೊ ಈಗೀಗ love ಎಂದಿದೆ
ನೀನೇನೆ ನನಗೆಂದು life ಎಂದಿದೆ
ಸುಮಧುರ ಯಾತನೆಯ ಹೃದಯಕೆ ತಂದವಳೆ
ಅಂದದ ಹೂಗಳಿಗು ನಾಚಿಕೆ ತಂದವಳೆ
ಅಕ್ಕರೆ ನೋಟದ ಸಕ್ಕರೆ ನುಡಿಯವನೆ
ಅಂದವನೋಚಿಸುವ ಮನ್ಮಥ ಗುಣದವನೆ
ಆ ಈ ಹೃದಯ ನಿನಗಾಗೆ ಹಾ ಗೆಳೆಯ ನಿನಗಾಗೆ
ಎದೆಯ ಬೀದಿಯಲ್ಲಿ ಬಿಡಿಸಿ ರಂಗವಲ್ಲಿ
ನನಗಾಗೆ ಬಾಗಿಲಲಿ ನಿಂದವಳೆ
ಅಮೃತ ಕೊಳದಲ್ಲಿ ಹಂಸದ ಜಾಗರಣೆ
ಮಾಡಿದೆ ನಿನ್ನದೆ ನಡಿಗೆಯ ಅನುಕರಣೆ
ಕಾಮನಬಿಲ್ಲಿಗೆ ಬಣ್ಣವ ಬಳಿದವನೆ
ಬೀಸುವ ಗಾಳಿಗೆ ಗಂಧವ ಸುರಿದವನೆ
ಆ ಈ ಹೃದಯ ನಿನಗಾಗೆ ಹಾ ಗೆಳೆಯ ನಿನಗಾಗೆ
ಎದೆಯ ಬೀದಿಯಲ್ಲಿ ಒಲವ ರಂಗು ಚೆಲ್ಲಿ
ಆ ಮುಗಿಲ ಬೆಳಕನ್ನ ತಂದವಳೆ
Manaseko Eegeega song lyrics from Kannada Movie Namak Haram starring Krishna Mahesh, RJ Rapid Rashmi, Rajendra Karanth, Lyrics penned by Gurunath Boragi Sung by Sonu Nigam, Shreya Ghoshal, Music Composed by Sathish Aryan, film is Directed by R Nagaraj Peenya and film is released on 2015