Killing Smile Lyrics

ಕಿಲ್ಲಿಂಗ್‌ ಸ್ಮೈಲು Lyrics

in Nam Kathe Nim Jothe

in ನಮ್ ಕಥೆ ನಿಮ್ ಜೊತೆ

LYRIC

Song Details Page after Lyrice

ನೋಡಲು ಇವಳ ಕಿಲ್ಲಿಂಗ್‌ ಸ್ಮೈಲು
ಎಕ್ಸ್ಟ್ರಾ ಐಯ್ಸು ಇರಬಾರದಾ
ಮಲ್ಲಿಗೆ ಮುಡಿದು ನಮಿಸಲು ಬಂದರೆ 
ವರವಾಗಿ ನನ್ನೆ ಕೊಡಬಾರದ
 
ನೋಡಲು ಇವಳ ಕಿಲ್ಲಿಂಗ್‌ ಸ್ಮೈಲು
ಎಕ್ಸ್ಟ್ರಾ ಐಯ್ಸು ಇರಬಾರದಾ
ಮಲ್ಲಿಗೆ ಮುಡಿದು ನಮಿಸಲು ಬಂದರೆ 
ವರವಾಗಿ ನನ್ನೆ ಕೊಡಬಾರದ
ನೀನು ಜೊತೆಗಿರಲು ಬಳಿ ಇರಲು 
ಇನ್ಯಾಕೆ ಬೇಕು ಆ ಸ್ವರ್ಗ
ಹಯ್‌ ರಾಮ ಹಯ್‌ ರಾಮ 
ನಾ ನನ್ನಲಿಲ್ಲ ಹಯ್‌ ರಾಮ
 
ಮಾತು ಗೀತು ಆಡೋದಿಲ್ಲ 
ಇಷ್ಟ ಇದ್ರೂ ಹೇಳೋದಿಲ್ಲ
ಮನ್ಸಲ್ಲೇನೆ ನಗುತ್ತಾಳೆ ಮಳ್ಳಿ 
ವಾರೆ ಕಣ್ಣಲ್‌ ನೋಡುತ್ತಾಳೆ
ನೋಡಿ ಹುಬ್ಬು ಹಾರ್ಸುತ್ತಾಳೆ 
ಲುಕಲ್‌ ಗೂಗ್ಲಿ ಹಾಕುತ್ತಾಳೆ ಕಳ್ಳಿ
ತುಸು ತಾಕಿ ನಿನ್ನ ಕೈ 
ಒಳಗೇನೋ ಸುಳಿದಂತೆ
ದಯಮಾಡಿ ಸಿಹಿಯಾದ ರುಜು ಹಾಕು
ಬಡಪಾಯಿ ಹಾರ್ಟು ಹೊಡೆದೋಗೈತೆ
 
|| ನೋಡಲು ಇವಳ ಕಿಲ್ಲಿಂಗ್‌ ಸ್ಮೈಲು
ಎಕ್ಸ್ಟ್ರಾ ಐಯ್ಸು ಇರಬಾರದಾ
ಮಲ್ಲಿಗೆ ಮುಡಿದು ನಮಿಸಲು ಬಂದರೆ 
ವರವಾಗಿ ನನ್ನೆ ಕೊಡಬಾರದ
ನೀನು ಜೊತೆಗಿರಲು ಬಳಿ ಇರಲು 
ಇನ್ಯಾಕೆ ಬೇಕು ಆ ಸ್ವರ್ಗ
ಹಯ್‌ ರಾಮ ಹಯ್‌ ರಾಮ 
ನಾ ನನ್ನಲಿಲ್ಲ ಹಯ್‌ ರಾಮ...||
 
ಎಷ್ಟೇ ಬೈದ್ರೂ ಬೇಜಾರಿಲ್ದೆ 
ನಾಚಿಕೆಯೆಲ್ಲಾ ಆಚೆ ಬಿಟ್ಟು
ನಿನ್ನ ಹಿಂದೆ ಅಲೆಯೋದ್ ನನ್ನ‌ ಡ್ಯೂಟಿ 
ಅಯ್ಯೋ ಮುತ್ತಿನಂತ ಹುಡುಗಿ ನೀನು 
ನಿನ್ನ ಮಾತು ಸವಿಜೇನು
ಮನಸಲ್ಲೂನು ಕಾಣಿಸ್ತೀಯ ಕ್ಯೂಟಿ 
ನಿನಗಾಗಿ ಕೊಡುತೀನಿ 
ನನ್ನ ಎಲ್ಲಾ ಖುಷಿಯನ್ನ
ಇರಲಾರೆ ಕ್ಷಣ ಕೂಡ ನಿನ್ನ ಬಿಟ್ಟು 
ನೆರಳಾಗಿ ನಿನ್ನ ಹಿಂದೆ ಬರುವೇ..
 
|| ನೋಡಲು ಇವಳ ಕಿಲ್ಲಿಂಗ್‌ ಸ್ಮೈಲು
ಎಕ್ಸ್ಟ್ರಾ ಐಯ್ಸು ಇರಬಾರದಾ
ಮಲ್ಲಿಗೆ ಮುಡಿದು ನಮಿಸಲು ಬಂದರೆ 
ವರವಾಗಿ ನನ್ನೆ ಕೊಡಬಾರದ
ನೀನು ಜೊತೆಗಿರಲು ಬಳಿ ಇರಲು 
ಇನ್ಯಾಕೆ ಬೇಕು ಆ ಸ್ವರ್ಗ
ಹಯ್‌ ರಾಮ ಹಯ್‌ ರಾಮ 
ನಾ ನನ್ನಲಿಲ್ಲ ಹಯ್‌ ರಾಮ...||

ನೋಡಲು ಇವಳ ಕಿಲ್ಲಿಂಗ್‌ ಸ್ಮೈಲು
ಎಕ್ಸ್ಟ್ರಾ ಐಯ್ಸು ಇರಬಾರದಾ
ಮಲ್ಲಿಗೆ ಮುಡಿದು ನಮಿಸಲು ಬಂದರೆ 
ವರವಾಗಿ ನನ್ನೆ ಕೊಡಬಾರದ
 
ನೋಡಲು ಇವಳ ಕಿಲ್ಲಿಂಗ್‌ ಸ್ಮೈಲು
ಎಕ್ಸ್ಟ್ರಾ ಐಯ್ಸು ಇರಬಾರದಾ
ಮಲ್ಲಿಗೆ ಮುಡಿದು ನಮಿಸಲು ಬಂದರೆ 
ವರವಾಗಿ ನನ್ನೆ ಕೊಡಬಾರದ
ನೀನು ಜೊತೆಗಿರಲು ಬಳಿ ಇರಲು 
ಇನ್ಯಾಕೆ ಬೇಕು ಆ ಸ್ವರ್ಗ
ಹಯ್‌ ರಾಮ ಹಯ್‌ ರಾಮ 
ನಾ ನನ್ನಲಿಲ್ಲ ಹಯ್‌ ರಾಮ
 
ಮಾತು ಗೀತು ಆಡೋದಿಲ್ಲ 
ಇಷ್ಟ ಇದ್ರೂ ಹೇಳೋದಿಲ್ಲ
ಮನ್ಸಲ್ಲೇನೆ ನಗುತ್ತಾಳೆ ಮಳ್ಳಿ 
ವಾರೆ ಕಣ್ಣಲ್‌ ನೋಡುತ್ತಾಳೆ
ನೋಡಿ ಹುಬ್ಬು ಹಾರ್ಸುತ್ತಾಳೆ 
ಲುಕಲ್‌ ಗೂಗ್ಲಿ ಹಾಕುತ್ತಾಳೆ ಕಳ್ಳಿ
ತುಸು ತಾಕಿ ನಿನ್ನ ಕೈ 
ಒಳಗೇನೋ ಸುಳಿದಂತೆ
ದಯಮಾಡಿ ಸಿಹಿಯಾದ ರುಜು ಹಾಕು
ಬಡಪಾಯಿ ಹಾರ್ಟು ಹೊಡೆದೋಗೈತೆ
 
|| ನೋಡಲು ಇವಳ ಕಿಲ್ಲಿಂಗ್‌ ಸ್ಮೈಲು
ಎಕ್ಸ್ಟ್ರಾ ಐಯ್ಸು ಇರಬಾರದಾ
ಮಲ್ಲಿಗೆ ಮುಡಿದು ನಮಿಸಲು ಬಂದರೆ 
ವರವಾಗಿ ನನ್ನೆ ಕೊಡಬಾರದ
ನೀನು ಜೊತೆಗಿರಲು ಬಳಿ ಇರಲು 
ಇನ್ಯಾಕೆ ಬೇಕು ಆ ಸ್ವರ್ಗ
ಹಯ್‌ ರಾಮ ಹಯ್‌ ರಾಮ 
ನಾ ನನ್ನಲಿಲ್ಲ ಹಯ್‌ ರಾಮ...||
 
ಎಷ್ಟೇ ಬೈದ್ರೂ ಬೇಜಾರಿಲ್ದೆ 
ನಾಚಿಕೆಯೆಲ್ಲಾ ಆಚೆ ಬಿಟ್ಟು
ನಿನ್ನ ಹಿಂದೆ ಅಲೆಯೋದ್ ನನ್ನ‌ ಡ್ಯೂಟಿ 
ಅಯ್ಯೋ ಮುತ್ತಿನಂತ ಹುಡುಗಿ ನೀನು 
ನಿನ್ನ ಮಾತು ಸವಿಜೇನು
ಮನಸಲ್ಲೂನು ಕಾಣಿಸ್ತೀಯ ಕ್ಯೂಟಿ 
ನಿನಗಾಗಿ ಕೊಡುತೀನಿ 
ನನ್ನ ಎಲ್ಲಾ ಖುಷಿಯನ್ನ
ಇರಲಾರೆ ಕ್ಷಣ ಕೂಡ ನಿನ್ನ ಬಿಟ್ಟು 
ನೆರಳಾಗಿ ನಿನ್ನ ಹಿಂದೆ ಬರುವೇ..
 
|| ನೋಡಲು ಇವಳ ಕಿಲ್ಲಿಂಗ್‌ ಸ್ಮೈಲು
ಎಕ್ಸ್ಟ್ರಾ ಐಯ್ಸು ಇರಬಾರದಾ
ಮಲ್ಲಿಗೆ ಮುಡಿದು ನಮಿಸಲು ಬಂದರೆ 
ವರವಾಗಿ ನನ್ನೆ ಕೊಡಬಾರದ
ನೀನು ಜೊತೆಗಿರಲು ಬಳಿ ಇರಲು 
ಇನ್ಯಾಕೆ ಬೇಕು ಆ ಸ್ವರ್ಗ
ಹಯ್‌ ರಾಮ ಹಯ್‌ ರಾಮ 
ನಾ ನನ್ನಲಿಲ್ಲ ಹಯ್‌ ರಾಮ...||

Killing Smile song lyrics from Kannada Movie Nam Kathe Nim Jothe starring Deepak B C, Anjali, Narada Muni, Lyrics penned by Sunil, Chethan Shetty Sung by Sunil, Music Composed by Sunil-Shankar, film is Directed by Deepak B C and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ