ಗಂಡು : ಭರ್ಜರಿ ನಖರೆ ಹಂಸದ ನಡಿಗೆ
ಏನೋ ಮಜವಾಗಿದೆ
ಹೆಣ್ಣು : ಮಾಮುಲಿ ಹೃದಯ ನನ್ನದೇನಲ್ಲ
ಆದರೂ ಸೋತಿದೆ...
ಗಂಡು : ಆ ಆ ಆ ಆ...ಆ ಆ ಆ ಆ...
ಆ ಆ ಆ ಆ ...ಆ ಆ ....
ಗಂಡು : ಮರೆಯಲಿ ನಿನ್ನ ನೋಡಲು ನನ್ನ
ಮನದಲಿ ಆಸೆ ಹುಟ್ಟಿದೆ ಮೆಲ್ಲ
ಹೆಣ್ಣು : ಹೃದಯಕ್ಕೆ ರೆಕ್ಕೆ ಬಂದಿಹುದು ಈಗ
ನಾ ಹಾರುವ ಮುನ್ನ ಸೆಳೆದುಕೊ ನನ್ನ
ಗಂಡು : ನನ್ನೀ ಜೀವಕೆ ನೀನು ಎಲ್ಲ ಎಂದು ನಂಬಿಹೆನು
ಹೆಣ್ಣು : ನಿನಗೆ ತಿಳಿಯದೆ ನಿನ್ನ ಹಿಂದೆ ಹಿಂದೆ ಸಾಗಿಹೆನು
|| ಗಂಡು : ಭರ್ಜರಿ ನಖರೆ ಹಂಸದ ನಡಿಗೆ
ಏನೋ ಮಜವಾಗಿದೆ
ಹೆಣ್ಣು : ಮಾಮುಲಿ ಹೃದಯ ನನ್ನದೇನಲ್ಲ
ಆದರೂ ಸೋತಿದೆ....||
ಹೆಣ್ಣು : ಸನಿಹಕೆ ನಿನ್ನ ಕರೆದುಕೊ ನನ್ನ
ನಾ ಜಾರೋ ಮುನ್ನ ಬಚ್ಚಿಡು ನನ್ನ
ಗಂಡು : ಎಷ್ಟೊಂದು ವಿಷಯ
ನಾ ಹೇಳಲು ಬೇಕಿದೆಯೋ
ತುಟಿ ಮೇಲೆ ಬಂದು ನಿಂತೋಗಿದೆಯೋ
ನೀನು ಸಾಗುವ ದಾರಿಯಲ್ಲಿ ನನ್ನೇ ಹಾಸಿರುವೆ
ಹೆಣ್ಣು : ಒಂದೇ ಉಸಿರಲಿ ತುಂಬ ಕನಸು ನೀನು ಹೇಳಿರುವೆ
|| ಗಂಡು : ಭರ್ಜರಿ ನಖರೆ ಹಂಸದ ನಡಿಗೆ
ಏನೋ ಮಜವಾಗಿದೆ
ಹೆಣ್ಣು : ಮಾಮುಲಿ ಹೃದಯ ನನ್ನದೇನಲ್ಲ
ಆದರೂ ಸೋತಿದೆ....||
ಗಂಡು : ಭರ್ಜರಿ ನಖರೆ ಹಂಸದ ನಡಿಗೆ
ಏನೋ ಮಜವಾಗಿದೆ
ಹೆಣ್ಣು : ಮಾಮುಲಿ ಹೃದಯ ನನ್ನದೇನಲ್ಲ
ಆದರೂ ಸೋತಿದೆ...
ಗಂಡು : ಆ ಆ ಆ ಆ...ಆ ಆ ಆ ಆ...
ಆ ಆ ಆ ಆ ...ಆ ಆ ....
ಗಂಡು : ಮರೆಯಲಿ ನಿನ್ನ ನೋಡಲು ನನ್ನ
ಮನದಲಿ ಆಸೆ ಹುಟ್ಟಿದೆ ಮೆಲ್ಲ
ಹೆಣ್ಣು : ಹೃದಯಕ್ಕೆ ರೆಕ್ಕೆ ಬಂದಿಹುದು ಈಗ
ನಾ ಹಾರುವ ಮುನ್ನ ಸೆಳೆದುಕೊ ನನ್ನ
ಗಂಡು : ನನ್ನೀ ಜೀವಕೆ ನೀನು ಎಲ್ಲ ಎಂದು ನಂಬಿಹೆನು
ಹೆಣ್ಣು : ನಿನಗೆ ತಿಳಿಯದೆ ನಿನ್ನ ಹಿಂದೆ ಹಿಂದೆ ಸಾಗಿಹೆನು
|| ಗಂಡು : ಭರ್ಜರಿ ನಖರೆ ಹಂಸದ ನಡಿಗೆ
ಏನೋ ಮಜವಾಗಿದೆ
ಹೆಣ್ಣು : ಮಾಮುಲಿ ಹೃದಯ ನನ್ನದೇನಲ್ಲ
ಆದರೂ ಸೋತಿದೆ....||
ಹೆಣ್ಣು : ಸನಿಹಕೆ ನಿನ್ನ ಕರೆದುಕೊ ನನ್ನ
ನಾ ಜಾರೋ ಮುನ್ನ ಬಚ್ಚಿಡು ನನ್ನ
ಗಂಡು : ಎಷ್ಟೊಂದು ವಿಷಯ
ನಾ ಹೇಳಲು ಬೇಕಿದೆಯೋ
ತುಟಿ ಮೇಲೆ ಬಂದು ನಿಂತೋಗಿದೆಯೋ
ನೀನು ಸಾಗುವ ದಾರಿಯಲ್ಲಿ ನನ್ನೇ ಹಾಸಿರುವೆ
ಹೆಣ್ಣು : ಒಂದೇ ಉಸಿರಲಿ ತುಂಬ ಕನಸು ನೀನು ಹೇಳಿರುವೆ
|| ಗಂಡು : ಭರ್ಜರಿ ನಖರೆ ಹಂಸದ ನಡಿಗೆ
ಏನೋ ಮಜವಾಗಿದೆ
ಹೆಣ್ಣು : ಮಾಮುಲಿ ಹೃದಯ ನನ್ನದೇನಲ್ಲ
ಆದರೂ ಸೋತಿದೆ....||
Bharjari Nakhare song lyrics from Kannada Movie Nam Kathe Nim Jothe starring Deepak B C, Anjali, Narada Muni, Lyrics penned by Sunil Sung by Prithvi Raj, Priya, Music Composed by Sunil-Shankar, film is Directed by Deepak B C and film is released on 2020