ಯಾಕೋ ಏನೋ ಲೈಫಿನಲ್ಲಿ
ಏನು ಆಯ್ತಿಲ್ಲಾ….
(ನಿಜ ಗುರು…ಅದ್ಯಾಕ್ ಗುರು….
ನೀ ಹೇಳ್ ಗುರು…ಕೇಳ್ತೀವ್ ಗುರು…)
ಯಾಕೋ ಏನೋ ಲೈಫಿನಲ್ಲಿ
ಏನು ಆಯ್ತಿಲ್ಲಾ….
(ನಿಜ ಗುರು…ಅದ್ಯಾಕ್ ಗುರು….
ನೀ ಹೇಳ್ ಗುರು…ಕೇಳ್ತೀವ್ ಗುರು…)
ಅದೇನಂತ ಹೇಳ್ಳಿ ಗುರುವೇ ಈಗ
ನನ್ನ ಲೈಫೇನೆ ಒಂದು ದೊಡ್ಡ ರೋಗ
ಹೇ ನನ್ನ ಒಳಗೆ ಇರುವ ನೋವು
ನೂರು ಸಾವಿರಕ್ಕೂ ಹೆಚ್ಚಿವೇ…
(ನಿಜ ಗುರು…ಅದ್ಯಾಕ್ ಗುರು….
ನೀ ಹೇಳ್ ಗುರು…ಕೇಳ್ತೀವ್ ಗುರು…)
ಹೇ ಬೆಳಗ್ಗೆ ಎದ್ದ ಕೂಡಲೇ
ಮೊಖ್ಕುಗಿಯೋದೇ…
(ಮನೆಯವರ ಖಾಯಿಲೆ…)
ಅಯ್ಯಯ್ಯೋ ಆಚೆ ಬಂದ್ರೆ
ಬರಿ ಹಳೆ ಬಡ್ಡಿ ಸಾಲವೋ
(ಕುಂತವೇ ನೋಡೋಲೇ…)
ಓ ಓ ಓ…ಹಳೆ ಹುಡುಗಿ ಯಾರೂ
ಈಗ ನಮ್ಮುನ್ ನೋಡೋದಿಲ್ಲ
ಹೊಸ ಹುಡಗೀರ್ಗಂತೂ ನಾವು
ಟ್ರೈಯೇ ಮಾಡೋಂಗಿಲ್ಲಾ…
ಕಾಸಿಲ್ದೆ ಇದ್ರೆ ಇಲ್ಲಿ
ಯಾರಗಾರೂ ಇಲ್ಲಾ….
(ಓ…ಇದಾ ನಿನ್ನ ಕಥೆ..ಮುಂದೆ..?)
ಕೆಲ್ಸಾ ಗಿಲ್ಸಾ ಮಾಡಿಕೊಂಡು
ಬದುಕಬೇಕು ನಾವು…
ಭೂಮಿ ತುಂಬ ಕಷ್ಟ ಆಯ್ತೆ..
ಕೊನೆಗೆ ನಮ್ಮ ಸಾವು…
ಯಾರೆಷ್ಟೇ ಬಡುಕೊಂಡ್ರು
ಇರೋದಿಂಗೆ ನಾವು…
|| ಯಾಕೋ ಏನೋ ಲೈಫಿನಲ್ಲಿ
ಏನು ಆಯ್ತಿಲ್ಲಾ….
(ನಿಜ ಗುರು…ಅದ್ಯಾಕ್ ಗುರು….
ನೀ ಹೇಳ್ ಗುರು…ಕೇಳ್ತೀವ್ ಗುರು…)
ಅದೇನಂತ ಹೇಳ್ಳಿ ಗುರುವೇ ಈಗ
ನನ್ನ ಲೈಫೇನೆ ಒಂದು ದೊಡ್ಡ ರೋಗ
ಹೇ ನನ್ನ ಒಳಗೆ ಇರುವ ನೋವು
ನೂರು ಸಾವಿರಕ್ಕೂ ಹೆಚ್ಚಿವೇ…
(ಗೊತ್ತಾಯ್ತ್ ಗುರು….ಈಗ ಗುರು….
ಪಾಪ ಗುರು…ನೀ ಹೋಗ್ ಗುರು…)
ಯಾಕೋ ಏನೋ ಲೈಫಿನಲ್ಲಿ
ಏನು ಆಯ್ತಿಲ್ಲಾ….
(ನಿಜ ಗುರು…ಅದ್ಯಾಕ್ ಗುರು….
ನೀ ಹೇಳ್ ಗುರು…ಕೇಳ್ತೀವ್ ಗುರು…)
ಯಾಕೋ ಏನೋ ಲೈಫಿನಲ್ಲಿ
ಏನು ಆಯ್ತಿಲ್ಲಾ….
(ನಿಜ ಗುರು…ಅದ್ಯಾಕ್ ಗುರು….
ನೀ ಹೇಳ್ ಗುರು…ಕೇಳ್ತೀವ್ ಗುರು…)
ಅದೇನಂತ ಹೇಳ್ಳಿ ಗುರುವೇ ಈಗ
ನನ್ನ ಲೈಫೇನೆ ಒಂದು ದೊಡ್ಡ ರೋಗ
ಹೇ ನನ್ನ ಒಳಗೆ ಇರುವ ನೋವು
ನೂರು ಸಾವಿರಕ್ಕೂ ಹೆಚ್ಚಿವೇ…
(ನಿಜ ಗುರು…ಅದ್ಯಾಕ್ ಗುರು….
ನೀ ಹೇಳ್ ಗುರು…ಕೇಳ್ತೀವ್ ಗುರು…)
ಹೇ ಬೆಳಗ್ಗೆ ಎದ್ದ ಕೂಡಲೇ
ಮೊಖ್ಕುಗಿಯೋದೇ…
(ಮನೆಯವರ ಖಾಯಿಲೆ…)
ಅಯ್ಯಯ್ಯೋ ಆಚೆ ಬಂದ್ರೆ
ಬರಿ ಹಳೆ ಬಡ್ಡಿ ಸಾಲವೋ
(ಕುಂತವೇ ನೋಡೋಲೇ…)
ಓ ಓ ಓ…ಹಳೆ ಹುಡುಗಿ ಯಾರೂ
ಈಗ ನಮ್ಮುನ್ ನೋಡೋದಿಲ್ಲ
ಹೊಸ ಹುಡಗೀರ್ಗಂತೂ ನಾವು
ಟ್ರೈಯೇ ಮಾಡೋಂಗಿಲ್ಲಾ…
ಕಾಸಿಲ್ದೆ ಇದ್ರೆ ಇಲ್ಲಿ
ಯಾರಗಾರೂ ಇಲ್ಲಾ….
(ಓ…ಇದಾ ನಿನ್ನ ಕಥೆ..ಮುಂದೆ..?)
ಕೆಲ್ಸಾ ಗಿಲ್ಸಾ ಮಾಡಿಕೊಂಡು
ಬದುಕಬೇಕು ನಾವು…
ಭೂಮಿ ತುಂಬ ಕಷ್ಟ ಆಯ್ತೆ..
ಕೊನೆಗೆ ನಮ್ಮ ಸಾವು…
ಯಾರೆಷ್ಟೇ ಬಡುಕೊಂಡ್ರು
ಇರೋದಿಂಗೆ ನಾವು…
|| ಯಾಕೋ ಏನೋ ಲೈಫಿನಲ್ಲಿ
ಏನು ಆಯ್ತಿಲ್ಲಾ….
(ನಿಜ ಗುರು…ಅದ್ಯಾಕ್ ಗುರು….
ನೀ ಹೇಳ್ ಗುರು…ಕೇಳ್ತೀವ್ ಗುರು…)
ಅದೇನಂತ ಹೇಳ್ಳಿ ಗುರುವೇ ಈಗ
ನನ್ನ ಲೈಫೇನೆ ಒಂದು ದೊಡ್ಡ ರೋಗ
ಹೇ ನನ್ನ ಒಳಗೆ ಇರುವ ನೋವು
ನೂರು ಸಾವಿರಕ್ಕೂ ಹೆಚ್ಚಿವೇ…
(ಗೊತ್ತಾಯ್ತ್ ಗುರು….ಈಗ ಗುರು….
ಪಾಪ ಗುರು…ನೀ ಹೋಗ್ ಗುರು…)
Yako Eno song lyrics from Kannada Movie Nam Gani B Com Pass starring Abhishek Shetty, Aishani Shetty, Pallavi Gowda, Lyrics penned by Abhishek Shetty Sung by Naveen Sajju, Music Composed by Vikas Vasishta, film is Directed by Abhishek Shetty and film is released on 2019