ನಲ್ಲ ನಲ್ಲ ನಲ್ಲ ನಲ್ಲ ನಲ್ಲ ನಲ್ಲ
ನಲ್ಲ ನಲ್ಲ ನಲ್ಲ ನೀನೆ ಎಲ್ಲ
ನಲ್ಲ ನಲ್ಲ ನಲ್ಲ ನಲ್ಲ ನಲ್ಲ ನಲ್ಲ
ನಲ್ಲ ನಲ್ಲ ನಲ್ಲ ನೀನೆ ಎಲ್ಲ
ಅಂದಗೊಳಿಸು ನೀ ಚೆಂದಗೊಳಿಸು
ಸೆಳೆತವನು ಚೆಂದಗೊಳಿಸು
ಮುಂದುವರಿಸು ನೀ ಮುಂದುವರಿಸು
ಸರಸವನು ಮುಂದುವರಿಸು
ನಿನ್ನ ಗುಂಗಿನಲ್ಲೆ ನಾನು ಕಂಗಾಲು
ಭೂಮಿ ಮೇಲೆ ಇಲ್ಲ ನನ್ನ ಅಂಗಾಲು
ಕನಸಿಗೂ ನನಸಿಗೂ ಎಲ್ಲಿದೆ ಅಂತರ
ಮೆಲ್ಲನೆ ಆಲಿಸು ಜೀವದ ಇಂಚರ
ಅನುಮತಿಯ ಸಣ್ಣ ಅನುಮತಿಯ
ನೀ ಪಡೆಯದೆ ತೆರೆಯುವೆ ನನ್ನ ಹೃದಯ
ಎಂದು ನೀನು ಅಂದುಕೊಳ್ಳದಂತ ಚೆಂದ ಭಾವದಲ್ಲಿ
ಇಂದು ನನ್ನ ನೋಡುವಂತ ಆಸೆ ಇದೆಯ
ಹಗಲಿರುಳು ನೀ ಜೊತೆಗಿರಲು ಈ ವಿರಹಕೆ ಗಿರಾಕಿ ಎಲ್ಲಿ ಸಮಯ
ನಿನ್ನ ಗುಂಗಿನಲ್ಲಿನಾನು ಕಂಗಾಲು
ನಿನ್ನ ಗುಂಗಿನಲ್ಲೆ ನಾನು ಕಂಗಾಲು
ಭೂಮಿ ಮೇಲೆ ಇಲ್ಲ ನನ್ನ ಅಂಗಾಲು
ಕನಸಿಗೂ ನನಸಿಗೂ ಎಲ್ಲಿದೆ ಅಂತರ
ಮೆಲ್ಲನೆ ಆಲಿಸು ಜೀವದ ಇಂಚರ
ಬರೆದುಬಿಡು ನೀ ಬರೆದೆಬಿಡು
ನಿನ್ನ ಕನಸ್ಸಿನ ಅಡಿಯಲ್ಲಿನನ್ನ ಹೆಸರು
ಓಓಓ ನನ್ನ ಪಾಡಿಗಿಲ್ಲಿನಾನು ಹಾಡಿಕೊಂಡು ಹೋಗುವಾಗ
ದಾರಿಯಲ್ಲಿ ಅಡ್ಡ ಬಂದ ಏಕೆ ದೂರು
ಬರಸೆಳೆದು ನೀ ಹಿಡಿದಿರಲು ನನ್ನ ಹೃದಯವ ನಡೆಸಲಿ ನಿನ್ನ ಉಸಿರು
ಉಕ್ಕಿಬರೊವಾಗ ಏಕೆ ಮಮಕಾರ ಚೂರು ದೂರ ನಿಂತರೇನೆ ಉಪಕಾರ
ಮೆಲ್ಲನೆ ಆಲಿಸು ಜೀವದ ಇಂಚರ
ಕನಸಿಗೂ ನನಸಿಗೂ ಎಲ್ಲಿದೆ ಅಂತರ
ನಲ್ಲ ನಲ್ಲ ನಲ್ಲ ನಲ್ಲ ನಲ್ಲ ನಲ್ಲ
ನಲ್ಲ ನಲ್ಲ ನಲ್ಲ ನೀನೆ ಎಲ್ಲ
ನಲ್ಲ ನಲ್ಲ ನಲ್ಲ ನಲ್ಲ ನಲ್ಲ ನಲ್ಲ
ನಲ್ಲ ನಲ್ಲ ನಲ್ಲ ನೀನೆ ಎಲ್ಲ
ಅಂದಗೊಳಿಸು ನೀ ಚೆಂದಗೊಳಿಸು
ಸೆಳೆತವನು ಚೆಂದಗೊಳಿಸು
ಮುಂದುವರಿಸು ನೀ ಮುಂದುವರಿಸು
ಸರಸವನು ಮುಂದುವರಿಸು
ನಿನ್ನ ಗುಂಗಿನಲ್ಲೆ ನಾನು ಕಂಗಾಲು
ಭೂಮಿ ಮೇಲೆ ಇಲ್ಲ ನನ್ನ ಅಂಗಾಲು
ಕನಸಿಗೂ ನನಸಿಗೂ ಎಲ್ಲಿದೆ ಅಂತರ
ಮೆಲ್ಲನೆ ಆಲಿಸು ಜೀವದ ಇಂಚರ
ಅನುಮತಿಯ ಸಣ್ಣ ಅನುಮತಿಯ
ನೀ ಪಡೆಯದೆ ತೆರೆಯುವೆ ನನ್ನ ಹೃದಯ
ಎಂದು ನೀನು ಅಂದುಕೊಳ್ಳದಂತ ಚೆಂದ ಭಾವದಲ್ಲಿ
ಇಂದು ನನ್ನ ನೋಡುವಂತ ಆಸೆ ಇದೆಯ
ಹಗಲಿರುಳು ನೀ ಜೊತೆಗಿರಲು ಈ ವಿರಹಕೆ ಗಿರಾಕಿ ಎಲ್ಲಿ ಸಮಯ
ನಿನ್ನ ಗುಂಗಿನಲ್ಲಿನಾನು ಕಂಗಾಲು
ನಿನ್ನ ಗುಂಗಿನಲ್ಲೆ ನಾನು ಕಂಗಾಲು
ಭೂಮಿ ಮೇಲೆ ಇಲ್ಲ ನನ್ನ ಅಂಗಾಲು
ಕನಸಿಗೂ ನನಸಿಗೂ ಎಲ್ಲಿದೆ ಅಂತರ
ಮೆಲ್ಲನೆ ಆಲಿಸು ಜೀವದ ಇಂಚರ
ಬರೆದುಬಿಡು ನೀ ಬರೆದೆಬಿಡು
ನಿನ್ನ ಕನಸ್ಸಿನ ಅಡಿಯಲ್ಲಿನನ್ನ ಹೆಸರು
ಓಓಓ ನನ್ನ ಪಾಡಿಗಿಲ್ಲಿನಾನು ಹಾಡಿಕೊಂಡು ಹೋಗುವಾಗ
ದಾರಿಯಲ್ಲಿ ಅಡ್ಡ ಬಂದ ಏಕೆ ದೂರು
ಬರಸೆಳೆದು ನೀ ಹಿಡಿದಿರಲು ನನ್ನ ಹೃದಯವ ನಡೆಸಲಿ ನಿನ್ನ ಉಸಿರು
ಉಕ್ಕಿಬರೊವಾಗ ಏಕೆ ಮಮಕಾರ ಚೂರು ದೂರ ನಿಂತರೇನೆ ಉಪಕಾರ
ಮೆಲ್ಲನೆ ಆಲಿಸು ಜೀವದ ಇಂಚರ
ಕನಸಿಗೂ ನನಸಿಗೂ ಎಲ್ಲಿದೆ ಅಂತರ
Nalla Nalla song lyrics from Kannada Movie Nam Duniya Nam Style starring Krishna Nagappa, Likhith Shetty, Vinayaka Joshi, Lyrics penned by Jayanth Kaikini Sung by Sachin Warrier, Anuradha Bhat, Music Composed by Shaan Rehman, film is Directed by Preetham Gubbi and film is released on 2013