Kanasige Lyrics

ಕನಸ್ಸಿಗೆ Lyrics

in Nam Duniya Nam Style

in ನಮ್ ದುನಿಯಾ ನಮ್ ಸ್ಟೈಲ್

LYRIC

ಕನಸ್ಸಿಗೆ ಬೆರಗಾದೆ ನೆನಪಿನ ನದಿಯಾದೆ
ಕ್ಷಣದಲೆ ಬದಲಾದೆ ಓ
ಹೃದಯದ ಹಠವಾದೆ ಹೆದರಿದ ನಟನಾದೆ
ಕ್ಷಣದಲೆ ಬದಲಾದೆ ಓ
ಏನೊ ಒಂದು ಪಿತೂರಿ ಹೂಡು ನೀನೆ ನನ್ನ ರಿಪೇರಿ ಮಾಡು
ನೀನೆ ನನ್ನ ರಿಪೇರಿ ಮಾಡು
ಬೇರೆ ಎಲ್ಲ ಮುಲಾಜು ಸೋಕು
ಹೀಗೆ ನೀ ಗೈರಾಜುಬೇಕು
ಹೀಗೆ ನೀ ಗೈರಾಜುಬೇಕು
 
ಮನವ ಕೆಡಿಸು ನಿನ್ನ ನೂರ ಇನ್ನೊಂದು ಶೈಲಿ
ಕಲಿವ ಬಯಕೆ ಒಲವನ್ನು ನಿನ್ನ ಕೈಲಿ
ಮನಸ್ಸೋತಾಗ ಮನಬಂದಂತೆ ಇರಲಾದೆ ಏನು
ನಿನಗಿಂತ ತುಸು ಮುಂಚೇನೆ ಅಣಿಯಾದೆ ನಾನು
 
||ಕನಸ್ಸಿಗೆ ಬೆರಗಾದೆ ನೆನಪಿನ ನದಿಯಾದೆ
ಕ್ಷಣದಲೆ ಬದಲಾದೆ ಓ||
 
ಕುಡಿವ ನೀರು ಸಿಹಿಯಾಯ್ತು ನಿನ್ನ ನೆನೆದು
ಹೃದಯ ಇರುವ ಅರಿವಾಯ್ತು ಈಗ ಕಳೆದು
ಇದಕಿಂತನು ಬಳಿ ಇನ್ನೂನು ಬರಲಾದೀತೇನು
ಅನುಮಾನನೆ ಉಳಿದಿಲ್ಲೀಗ ಅನುರಾಗಿ ನಾನು
 
||ಕನಸ್ಸಿಗೆ ಬೆರಗಾದೆ ನೆನಪಿನ ನದಿಯಾದೆ
ಕ್ಷಣದಲೆ ಬದಲಾದೆ ಓ
ಹೃದಯದ ಹಠವಾದೆ ಹೆದರಿದ ನಟನಾದೆ
ಕ್ಷಣದಲೆ ಬದಲಾದೆ ಓ
ಏನೊ ಒಂದು ಪಿತೂರಿ ಹೂಡು ನೀನೆ ನನ್ನ ರಿಪೇರಿ ಮಾಡು
ನೀನೆ ನನ್ನ ರಿಪೇರಿ ಮಾಡು
ಬೇರೆ ಎಲ್ಲ ಮುಲಾಜು ಸೋಕು
ಹೀಗೆ ನೀ ಗೈರಾಜುಬೇಕು
ಹೀಗೆ ನೀ ಗೈರಾಜುಬೇಕು||

ಕನಸ್ಸಿಗೆ ಬೆರಗಾದೆ ನೆನಪಿನ ನದಿಯಾದೆ
ಕ್ಷಣದಲೆ ಬದಲಾದೆ ಓ
ಹೃದಯದ ಹಠವಾದೆ ಹೆದರಿದ ನಟನಾದೆ
ಕ್ಷಣದಲೆ ಬದಲಾದೆ ಓ
ಏನೊ ಒಂದು ಪಿತೂರಿ ಹೂಡು ನೀನೆ ನನ್ನ ರಿಪೇರಿ ಮಾಡು
ನೀನೆ ನನ್ನ ರಿಪೇರಿ ಮಾಡು
ಬೇರೆ ಎಲ್ಲ ಮುಲಾಜು ಸೋಕು
ಹೀಗೆ ನೀ ಗೈರಾಜುಬೇಕು
ಹೀಗೆ ನೀ ಗೈರಾಜುಬೇಕು
 
ಮನವ ಕೆಡಿಸು ನಿನ್ನ ನೂರ ಇನ್ನೊಂದು ಶೈಲಿ
ಕಲಿವ ಬಯಕೆ ಒಲವನ್ನು ನಿನ್ನ ಕೈಲಿ
ಮನಸ್ಸೋತಾಗ ಮನಬಂದಂತೆ ಇರಲಾದೆ ಏನು
ನಿನಗಿಂತ ತುಸು ಮುಂಚೇನೆ ಅಣಿಯಾದೆ ನಾನು
 
||ಕನಸ್ಸಿಗೆ ಬೆರಗಾದೆ ನೆನಪಿನ ನದಿಯಾದೆ
ಕ್ಷಣದಲೆ ಬದಲಾದೆ ಓ||
 
ಕುಡಿವ ನೀರು ಸಿಹಿಯಾಯ್ತು ನಿನ್ನ ನೆನೆದು
ಹೃದಯ ಇರುವ ಅರಿವಾಯ್ತು ಈಗ ಕಳೆದು
ಇದಕಿಂತನು ಬಳಿ ಇನ್ನೂನು ಬರಲಾದೀತೇನು
ಅನುಮಾನನೆ ಉಳಿದಿಲ್ಲೀಗ ಅನುರಾಗಿ ನಾನು
 
||ಕನಸ್ಸಿಗೆ ಬೆರಗಾದೆ ನೆನಪಿನ ನದಿಯಾದೆ
ಕ್ಷಣದಲೆ ಬದಲಾದೆ ಓ
ಹೃದಯದ ಹಠವಾದೆ ಹೆದರಿದ ನಟನಾದೆ
ಕ್ಷಣದಲೆ ಬದಲಾದೆ ಓ
ಏನೊ ಒಂದು ಪಿತೂರಿ ಹೂಡು ನೀನೆ ನನ್ನ ರಿಪೇರಿ ಮಾಡು
ನೀನೆ ನನ್ನ ರಿಪೇರಿ ಮಾಡು
ಬೇರೆ ಎಲ್ಲ ಮುಲಾಜು ಸೋಕು
ಹೀಗೆ ನೀ ಗೈರಾಜುಬೇಕು
ಹೀಗೆ ನೀ ಗೈರಾಜುಬೇಕು||

Kanasige song lyrics from Kannada Movie Nam Duniya Nam Style starring Krishna Nagappa, Likhith Shetty, Vinayaka Joshi, Lyrics penned by Jayanth Kaikini Sung by Shaan Rahman, Music Composed by Shaan Rehman, film is Directed by Preetham Gubbi and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ