ಕಂಡೆ ಜೀವನ ಸಾರಥಿಯ
ಕಂಡೆ ಜೀವನ ಸಾರಥಿಯ
ಕಂಡೆ ಜೀವನ ಸಾರಥಿಯ
ಮುದಗೊಂದು ಬೆಳಗಿದೆ
ನಯನಾರತಿಯ
ಮುದಗೊಂದು ಬೆಳಗಿದೆ
ನಯನಾರತಿಯ ಓಓಓ
|| ಕಂಡೆ ಜೀವನ ಸಾರಥಿಯ…||
ತಲ್ಲೀನ ಭಾವ ತಾನಾಂತು ಜೀವ
ತಲ್ಲೀನ ಭಾವ ತಾನಾಂತು ಜೀವ
ಉಲ್ಲಾಸ ಮೇರೆ ಮೀರಿತು
ಓಲಾಡುತ ಗರಿ ಬೀಸಾಡುತ
ಮನವೆಂಬ ಮಯೂರ ಕುಣಿದಾಡಿತು
ಮನವೆಂಬ ಮಯೂರ ಕುಣಿದಾಡಿತು
|| ಕಂಡೆ ಜೀವನ ಸಾರಥಿಯ
ಮುದಗೊಂದು ಬೆಳಗಿದೆ
ನಯನಾರತಿಯ
ಓ ಓ ಓ ಓ ಓ….
ಕಂಡೆ ಜೀವನ ಸಾರಥಿಯ…||
ಈ ದಿವ್ಯ ಪ್ರೇಮ ಈ ಪ್ರಾಣ ಕುಸುಮ
ಆ ದೇವನಡಿಯು ಸೇರಿತು
ಈ ದಿವ್ಯ ಪ್ರೇಮ ಈ ಪ್ರಾಣ ಕುಸುಮ
ಆ ದೇವನಡಿಯು ಸೇರಿತು
ಸೌಭಾಗ್ಯದ ಸುಖಸಮ್ಮೋದದ
ಶುಭಯೋಗ ಇದೀಗ ಸಖ ಬಂದಿತೆ
ಸೌಭಾಗ್ಯದ ಸುಖಸಮ್ಮೋದದ
ಶುಭಯೋಗ ಇದೀಗ ಸಖ ಬಂದಿತೆ
|| ಕಂಡೆ ಜೀವನ ಸಾರಥಿಯ
ಕಂಡೆ ಜೀವನ ಸಾರಥಿಯ
ಮುದಗೊಂದು ಬೆಳಗಿದೆ
ನಯನಾರತಿಯ
ಓ ಓ ಓ ಓ ಓ ಓ….
ಕಂಡೆ ಜೀವನ ಸಾರಥಿಯ….||
ಕಂಡೆ ಜೀವನ ಸಾರಥಿಯ
ಕಂಡೆ ಜೀವನ ಸಾರಥಿಯ
ಕಂಡೆ ಜೀವನ ಸಾರಥಿಯ
ಮುದಗೊಂದು ಬೆಳಗಿದೆ
ನಯನಾರತಿಯ
ಮುದಗೊಂದು ಬೆಳಗಿದೆ
ನಯನಾರತಿಯ ಓಓಓ
|| ಕಂಡೆ ಜೀವನ ಸಾರಥಿಯ…||
ತಲ್ಲೀನ ಭಾವ ತಾನಾಂತು ಜೀವ
ತಲ್ಲೀನ ಭಾವ ತಾನಾಂತು ಜೀವ
ಉಲ್ಲಾಸ ಮೇರೆ ಮೀರಿತು
ಓಲಾಡುತ ಗರಿ ಬೀಸಾಡುತ
ಮನವೆಂಬ ಮಯೂರ ಕುಣಿದಾಡಿತು
ಮನವೆಂಬ ಮಯೂರ ಕುಣಿದಾಡಿತು
|| ಕಂಡೆ ಜೀವನ ಸಾರಥಿಯ
ಮುದಗೊಂದು ಬೆಳಗಿದೆ
ನಯನಾರತಿಯ
ಓ ಓ ಓ ಓ ಓ….
ಕಂಡೆ ಜೀವನ ಸಾರಥಿಯ…||
ಈ ದಿವ್ಯ ಪ್ರೇಮ ಈ ಪ್ರಾಣ ಕುಸುಮ
ಆ ದೇವನಡಿಯು ಸೇರಿತು
ಈ ದಿವ್ಯ ಪ್ರೇಮ ಈ ಪ್ರಾಣ ಕುಸುಮ
ಆ ದೇವನಡಿಯು ಸೇರಿತು
ಸೌಭಾಗ್ಯದ ಸುಖಸಮ್ಮೋದದ
ಶುಭಯೋಗ ಇದೀಗ ಸಖ ಬಂದಿತೆ
ಸೌಭಾಗ್ಯದ ಸುಖಸಮ್ಮೋದದ
ಶುಭಯೋಗ ಇದೀಗ ಸಖ ಬಂದಿತೆ
|| ಕಂಡೆ ಜೀವನ ಸಾರಥಿಯ
ಕಂಡೆ ಜೀವನ ಸಾರಥಿಯ
ಮುದಗೊಂದು ಬೆಳಗಿದೆ
ನಯನಾರತಿಯ
ಓ ಓ ಓ ಓ ಓ ಓ….
ಕಂಡೆ ಜೀವನ ಸಾರಥಿಯ….||
Kande Jeevana Sarathiya song lyrics from Kannada Movie Nala Damayanthi starring P Bhanumathi, Kemparaj Urs, Ganapathi Bhat, Lyrics penned by B Gopala Sung by Hunsur Krishnamurthy, Music Composed by B Gopalam, film is Directed by Kemparaj Urs and film is released on 1957