Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಂದೊಂದ್ಲ ಒಂದು
ನಮ್‌ ನೋವು ನೂರೊಂದು
ಯಾರ್ ಕಂಡ್‌ ಹಿಡ್ದಿದ್ದು
ಈ ಎಜುಕೇಶನ್ನೂ
 
ಒಂದ್‌ ಆದ್ರೆ ಒಂದು
ಹಿಂದೆ ಹಿಂದೆ ಮತ್ತೊಂದು
ವಾರಕ್ಕೆ ಒಂದು ಎಕ್ಸಾಮಿನೇಶನ್ನೂ
 
ಎಲ್ಲೆ ಹೋದ್ರು ಎಲ್ರು
ಓದಿ ಓದಿ ಅಂತಾವ್ರೆಲ್ಲ
ಓದಿದೆಲ್ಲ ಹಾರಿ
ಹೋಯ್ತು ಗಾಳಿಗೆ
ಮೇಷ್ಟ್ರು ಮಿಸ್ಸು ಕೈಲಿ
ಬೈಸ್ಕೊಳ್ಳೋದು ಅಂದ್ರೆ ಡೈಲಿ
ಕಾಮನ್ನಾಗೆ ಬಿಡ್ತು
ನಮ್ಮ ಬಾಡಿಗೆ
 
||ಒಂದೊಂದ್ಲ ಒಂದು
ನಮ್‌ ನೋವು ನೂರೊಂದು
ಯಾರ್ ಕಂಡ್‌ ಹಿಡ್ದಿದ್ದು
ಈ ಎಜುಕೇಶನ್ನೂ||
 
ಯಾರೊ ಮಾಡಿ ಹೋದ
ಫಾರ್ಮುಲಗಳು
ಸಂಧಿ ಸಮಾಸಗಳು
ಕಖಗಘಜ್ಞ ಗಳು
 
ಯಾರೊ ಬರ್ದು ಹೋದ 
ಥಿಯರಮ್ಮುಗಳು
ಹಳ ಪೊಯೆಮ್ಮುಗಳು
ನಮ್ಗೆ ಕೊಡ್ತಾವೆ ಗೋಳು
 
ಡಿಯರ್‌ ಆಲ್ಜೀಬ್ರ
ಯಾಕಿಂಗ್‌ ಕಾಡ್ತೀರ
ಡ್ರೀಮಲ್‌ ಬಂದ್ಬಿಟ್ಟು
ಜೀವ ಹಿಂಡ್ತೀರ
ಇಂಗ್ಲೀಷ್‌ ಬ್ಯಾನ್‌ ಮಾಡೊ ಮಾದೇಶ್ವರ…..
ನಾವಾಗ್ತೀವಿ ವಾಟಾಳ್ ನಾಗ್ರಾಜು ತರ
 
||ಒಂದೊಂದ್ಲ ಒಂದು
ನಮ್‌ ನೋವು ನೂರೊಂದು
ಯಾರ್ ಕಂಡ್‌ ಹಿಡ್ದಿದ್ದು
ಈ ಎಜುಕೇಶನ್ನೂ||
 
ನಮ್ಮ ಫೇಸಿಗಿಂತ ಮಾರ್ಕ್ಸುಕಾರ್ಡುನೇ
ಹೆಚ್ಚು ನೋಡ್ತಾವ್ರೆ ನೋಡಿ
ನಮ್ಮ ಮಮ್ಮಿ ಡ್ಯಾಡಿ‌
ಡಾಕ್ಟ್ರು ಇಂಜಿನೀರು ಆಗ್ಬೇಕಂತಾನೆ
ಓದು ಅಂತಾವ್ರೆ ನೋಡಿ
ಅಯ್ಯೊ ಎಂಥ ಟ್ರಾಜಿಡಿ
 
ಡಿಯರ್‌ ಜಿಯೊಮಿಟ್ರಿ
ಟ್ರಿಗನೊಮಿಟ್ರಿ
ಎಕ್ಸಾಮ್‌ ಹಾಲಲ್‌
ಯಾಕ್‌ ಕೈ ಕೊಟ್ರಿ
 
ಎಕ್ಸಾಮೆ ಬ್ಯಾನ್‌ ಮಾಡ್ಸೊ ಮಾದೇಶ್ವರ…..
ಆರಾಮಾಗಿರ್ತೀವಿ ನಾವ್‌ ಮೇಷ್ಟ್ರು ತರ
 
||ಒಂದೊಂದ್ಲ ಒಂದು
ನಮ್‌ ನೋವು ನೂರೊಂದು
ಯಾರ್ ಕಂಡ್ಹಿಡ್ದಿದ್ದು
ಈ ಎಜುಕೇಶನ್ನೂ||
 
||ಒಂದೊಂದ್ಲ ಒಂದು
ನಮ್‌ ನೋವು ನೂರೊಂದು
ಯಾರ್ ಕಂಡ್ಹಿಡ್ದಿದ್ದು
ಈ ಎಜುಕೇಶನ್ನೂ||

ಒಂದೊಂದ್ಲ ಒಂದು
ನಮ್‌ ನೋವು ನೂರೊಂದು
ಯಾರ್ ಕಂಡ್‌ ಹಿಡ್ದಿದ್ದು
ಈ ಎಜುಕೇಶನ್ನೂ
 
ಒಂದ್‌ ಆದ್ರೆ ಒಂದು
ಹಿಂದೆ ಹಿಂದೆ ಮತ್ತೊಂದು
ವಾರಕ್ಕೆ ಒಂದು ಎಕ್ಸಾಮಿನೇಶನ್ನೂ
 
ಎಲ್ಲೆ ಹೋದ್ರು ಎಲ್ರು
ಓದಿ ಓದಿ ಅಂತಾವ್ರೆಲ್ಲ
ಓದಿದೆಲ್ಲ ಹಾರಿ
ಹೋಯ್ತು ಗಾಳಿಗೆ
ಮೇಷ್ಟ್ರು ಮಿಸ್ಸು ಕೈಲಿ
ಬೈಸ್ಕೊಳ್ಳೋದು ಅಂದ್ರೆ ಡೈಲಿ
ಕಾಮನ್ನಾಗೆ ಬಿಡ್ತು
ನಮ್ಮ ಬಾಡಿಗೆ
 
||ಒಂದೊಂದ್ಲ ಒಂದು
ನಮ್‌ ನೋವು ನೂರೊಂದು
ಯಾರ್ ಕಂಡ್‌ ಹಿಡ್ದಿದ್ದು
ಈ ಎಜುಕೇಶನ್ನೂ||
 
ಯಾರೊ ಮಾಡಿ ಹೋದ
ಫಾರ್ಮುಲಗಳು
ಸಂಧಿ ಸಮಾಸಗಳು
ಕಖಗಘಜ್ಞ ಗಳು
 
ಯಾರೊ ಬರ್ದು ಹೋದ 
ಥಿಯರಮ್ಮುಗಳು
ಹಳ ಪೊಯೆಮ್ಮುಗಳು
ನಮ್ಗೆ ಕೊಡ್ತಾವೆ ಗೋಳು
 
ಡಿಯರ್‌ ಆಲ್ಜೀಬ್ರ
ಯಾಕಿಂಗ್‌ ಕಾಡ್ತೀರ
ಡ್ರೀಮಲ್‌ ಬಂದ್ಬಿಟ್ಟು
ಜೀವ ಹಿಂಡ್ತೀರ
ಇಂಗ್ಲೀಷ್‌ ಬ್ಯಾನ್‌ ಮಾಡೊ ಮಾದೇಶ್ವರ…..
ನಾವಾಗ್ತೀವಿ ವಾಟಾಳ್ ನಾಗ್ರಾಜು ತರ
 
||ಒಂದೊಂದ್ಲ ಒಂದು
ನಮ್‌ ನೋವು ನೂರೊಂದು
ಯಾರ್ ಕಂಡ್‌ ಹಿಡ್ದಿದ್ದು
ಈ ಎಜುಕೇಶನ್ನೂ||
 
ನಮ್ಮ ಫೇಸಿಗಿಂತ ಮಾರ್ಕ್ಸುಕಾರ್ಡುನೇ
ಹೆಚ್ಚು ನೋಡ್ತಾವ್ರೆ ನೋಡಿ
ನಮ್ಮ ಮಮ್ಮಿ ಡ್ಯಾಡಿ‌
ಡಾಕ್ಟ್ರು ಇಂಜಿನೀರು ಆಗ್ಬೇಕಂತಾನೆ
ಓದು ಅಂತಾವ್ರೆ ನೋಡಿ
ಅಯ್ಯೊ ಎಂಥ ಟ್ರಾಜಿಡಿ
 
ಡಿಯರ್‌ ಜಿಯೊಮಿಟ್ರಿ
ಟ್ರಿಗನೊಮಿಟ್ರಿ
ಎಕ್ಸಾಮ್‌ ಹಾಲಲ್‌
ಯಾಕ್‌ ಕೈ ಕೊಟ್ರಿ
 
ಎಕ್ಸಾಮೆ ಬ್ಯಾನ್‌ ಮಾಡ್ಸೊ ಮಾದೇಶ್ವರ…..
ಆರಾಮಾಗಿರ್ತೀವಿ ನಾವ್‌ ಮೇಷ್ಟ್ರು ತರ
 
||ಒಂದೊಂದ್ಲ ಒಂದು
ನಮ್‌ ನೋವು ನೂರೊಂದು
ಯಾರ್ ಕಂಡ್ಹಿಡ್ದಿದ್ದು
ಈ ಎಜುಕೇಶನ್ನೂ||
 
||ಒಂದೊಂದ್ಲ ಒಂದು
ನಮ್‌ ನೋವು ನೂರೊಂದು
ಯಾರ್ ಕಂಡ್ಹಿಡ್ದಿದ್ದು
ಈ ಎಜುಕೇಶನ್ನೂ||

Ondondla Ondu song lyrics from Kannada Movie Nahi Jnanena Sadrusham starring Ram, Aruna Balaraj, Mahesh S P, Lyrics penned by Pramod Maravanthe Sung by Abhinav, Aadhish, Aasha Bhat & Hemashree, Music Composed by Arjun Ramu, film is Directed by Ram and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ