Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಲ್ಲು ಮುಳ್ಳಿನ ದಾರಿ
ಎಲ್ಲರ ಲೈಫಲು
ಮುಂದೆ ಸಾಗೋನೆ ಫೈಟರ್‌
 
ಶಕ್ತಿಗೆ ಯುಕ್ತಿ ಸೇರಿ
ಗೆಲ್ಲುತ್ತ ಸೋಲನು
ಗುರಿಯಾ ಸೇರೋನೆ ವಿನ್ನರ್
 
ನೆನ್ನೆ ಮರೆತು ಸಾಗಿ
ನಾಳೆ ನಮದೆಯಾಗಿ
ಏನೆ ಬರಲಿ ಮುಂದೆ
ಇರಲಿ ಧೈರ್ಯ ಒಂದೆ
ಹಿಂದೆ ಸಿಕ್ಕರು ಮುಂದೆ ಸಿಕ್ಕರು
ಗೆಲುವೆಲ್ಲ ಒಂದೇ…
ಬೇಕು ನಮ್ಮ ಬಾಳಿಗೆ ಗುರು
ಜ್ಞಾನವೊಂದೆ ನಮ್ಮ ದೇವರು
ಬೇಕು ನಮ್ಮ ಬಾಳಿಗೆ ಗುರು
ಜ್ಞಾನವೊಂದೆ ನಮ್ಮ ದೇವರು
 
ಒಂದಾಗಿ ನಡೆ ಒಂದಾಗಿ ಪಡೆ
ಎಲ್ಲಾನು ಸಾಧ್ಯ
ಬಿದ್ದಾಗಲೆ ಹನಿಗಲ್ಲವೆ
ಕಡಲ ಸೌಭಾಗ್ಯ
 
ಸಂಕೋಚ ಬಿಡು ಸಂತೋಷ ಪಡು
ಗೆಲ್ಲೋಕೆ ಸಾಧ್ಯ
ನಿನ್ನಲ್ಲಿಯೆ ನೀ ಕೊಂದುಬಿಡು
ನಿನ್ನ ವೈರಾಗ್ಯ
 
ಕಣ್ಣುಮುಚ್ಚಿ ಕಾಣೋದಂದ್ರೆ
ಕನಸೊಂದೆ ತಾನೆ
ಸಾಧಿಸೋಕೆ ಸಾಧ್ಯ ಏನೂ
ಕನಸಿಲ್ಲದೇನೆ
ನಿನ್ನ ದಾರೀಲಿ ಸಾಗು
ಸಂಚಾರಿ ನೀನಾಗು
 
||ಬೇಕು ನಮ್ಮ ಬಾಳಿಗೆ ಗುರು
ಜ್ಞಾನವೊಂದೆ ನಮ್ಮ ದೇವರು||
||ಬೇಕು ನಮ್ಮ ಬಾಳಿಗೆ ಗುರು
ಜ್ಞಾನವೊಂದೆ ನಮ್ಮ ದೇವರು||
 
ನಮ್ಮ ಬಾಳೆ ಪಾಠಶಾಲೆ
ಜ್ಞಾನ ಇದ್ದೋನೆ ಜಾಣ
ಒಂಟಿ ಪಯಣ ಸಾಗುತಿರಲಿ
ಎಲ್ಲೂ ಇಲ್ಲ ನಿಲ್ದಾಣ
ಕಳೆಯುವ ದಾರಿ ನೂರಾರು
ಪಡೆಯಲು ಒಂದೆ
ಇರುಳಿನ ದಾರಿ
ಸೇರೋದು ಹಗಲನೆ ಮುಂದೆ
ಹಿಂದೆ ಸಿಕ್ಕರು ಮುಂದೆ ಸಿಕ್ಕರು
ಗೆಲುವೆಲ್ಲ ಒಂದೇ…
 
||ಬೇಕು ನಮ್ಮ ಬಾಳಿಗೆ ಗುರು
ಜ್ಞಾನವೊಂದೆ ನಮ್ಮ ದೇವರು||
||ಬೇಕು ನಮ್ಮ ಬಾಳಿಗೆ ಗುರು
ಜ್ಞಾನವೊಂದೆ ನಮ್ಮ ದೇವರು||

ಕಲ್ಲು ಮುಳ್ಳಿನ ದಾರಿ
ಎಲ್ಲರ ಲೈಫಲು
ಮುಂದೆ ಸಾಗೋನೆ ಫೈಟರ್‌
 
ಶಕ್ತಿಗೆ ಯುಕ್ತಿ ಸೇರಿ
ಗೆಲ್ಲುತ್ತ ಸೋಲನು
ಗುರಿಯಾ ಸೇರೋನೆ ವಿನ್ನರ್
 
ನೆನ್ನೆ ಮರೆತು ಸಾಗಿ
ನಾಳೆ ನಮದೆಯಾಗಿ
ಏನೆ ಬರಲಿ ಮುಂದೆ
ಇರಲಿ ಧೈರ್ಯ ಒಂದೆ
ಹಿಂದೆ ಸಿಕ್ಕರು ಮುಂದೆ ಸಿಕ್ಕರು
ಗೆಲುವೆಲ್ಲ ಒಂದೇ…
ಬೇಕು ನಮ್ಮ ಬಾಳಿಗೆ ಗುರು
ಜ್ಞಾನವೊಂದೆ ನಮ್ಮ ದೇವರು
ಬೇಕು ನಮ್ಮ ಬಾಳಿಗೆ ಗುರು
ಜ್ಞಾನವೊಂದೆ ನಮ್ಮ ದೇವರು
 
ಒಂದಾಗಿ ನಡೆ ಒಂದಾಗಿ ಪಡೆ
ಎಲ್ಲಾನು ಸಾಧ್ಯ
ಬಿದ್ದಾಗಲೆ ಹನಿಗಲ್ಲವೆ
ಕಡಲ ಸೌಭಾಗ್ಯ
 
ಸಂಕೋಚ ಬಿಡು ಸಂತೋಷ ಪಡು
ಗೆಲ್ಲೋಕೆ ಸಾಧ್ಯ
ನಿನ್ನಲ್ಲಿಯೆ ನೀ ಕೊಂದುಬಿಡು
ನಿನ್ನ ವೈರಾಗ್ಯ
 
ಕಣ್ಣುಮುಚ್ಚಿ ಕಾಣೋದಂದ್ರೆ
ಕನಸೊಂದೆ ತಾನೆ
ಸಾಧಿಸೋಕೆ ಸಾಧ್ಯ ಏನೂ
ಕನಸಿಲ್ಲದೇನೆ
ನಿನ್ನ ದಾರೀಲಿ ಸಾಗು
ಸಂಚಾರಿ ನೀನಾಗು
 
||ಬೇಕು ನಮ್ಮ ಬಾಳಿಗೆ ಗುರು
ಜ್ಞಾನವೊಂದೆ ನಮ್ಮ ದೇವರು||
||ಬೇಕು ನಮ್ಮ ಬಾಳಿಗೆ ಗುರು
ಜ್ಞಾನವೊಂದೆ ನಮ್ಮ ದೇವರು||
 
ನಮ್ಮ ಬಾಳೆ ಪಾಠಶಾಲೆ
ಜ್ಞಾನ ಇದ್ದೋನೆ ಜಾಣ
ಒಂಟಿ ಪಯಣ ಸಾಗುತಿರಲಿ
ಎಲ್ಲೂ ಇಲ್ಲ ನಿಲ್ದಾಣ
ಕಳೆಯುವ ದಾರಿ ನೂರಾರು
ಪಡೆಯಲು ಒಂದೆ
ಇರುಳಿನ ದಾರಿ
ಸೇರೋದು ಹಗಲನೆ ಮುಂದೆ
ಹಿಂದೆ ಸಿಕ್ಕರು ಮುಂದೆ ಸಿಕ್ಕರು
ಗೆಲುವೆಲ್ಲ ಒಂದೇ…
 
||ಬೇಕು ನಮ್ಮ ಬಾಳಿಗೆ ಗುರು
ಜ್ಞಾನವೊಂದೆ ನಮ್ಮ ದೇವರು||
||ಬೇಕು ನಮ್ಮ ಬಾಳಿಗೆ ಗುರು
ಜ್ಞಾನವೊಂದೆ ನಮ್ಮ ದೇವರು||

Beku Namma Baalige Guru song lyrics from Kannada Movie Nahi Jnanena Sadrusham starring Ram, Aruna Balaraj, Mahesh S P, Lyrics penned by Pramod Maravanthe Sung by Chinmayee Chandrashekar, Prathima Bhat, Ganesh Karanth & Sharan Aiyappa, Music Composed by Arjun Ramu, film is Directed by Ram and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ