ಆನಂದ ತಂದ ಚಂದಿರ
ಸುಧೆಯು ನೀವ ಸುಂದರ
ಈ ಪ್ರೇಮಯಾನ ನಾವಿಕ
ಯೋಗ ಭೋಗದಾಯಕ
ಆನಂದ ತಂದ ಚಂದಿರ
ಸುಧೆಯು ನೀವ ಸುಂದರ
ಈ ಪ್ರೇಮಯಾನ ನಾವಿಕ
ನೀನೇ ಜೀವನಾಯಕ
ಮನವಿಂದು ಸಂತೋಷ ಸುಮವಾಗಿದೆ
ಸುಮಬಾಣ ಗೆಲುವಿಂದ ಮೆರೆದಾಡಿದೆ
ನಿನ್ನಿಂದ ಜಗಕೆಲ್ಲಾ ಕಳೆತಂದಿದೆ
ನಿನ್ನಿಂದ ಈ ಬಾಳು ಬೆಳಕಾಗಿದೆ
ಈ ಪ್ರೇಮ ಮಧುರ
ಶೃಂಗಾರ ಚತುರ
ಒಲವೇ ಸುಖದಾ ಸಾಗರ
|| ಆನಂದ ತಂದ ಚಂದಿರ ||
ಆನಂದ ತಂದ ರಾಜಶೇಖರ
ಮೂಲೋಕ ವೀರ ಸುಗುಣ ಸಾಗರ
ಸರಸಗಾರ ಹೃದಯ ಚೋರ ಧರೆಗೆ
ಧೀರ ಮಹಾರಥಿ ಮನೋಹರ
ಚೆಲುವು ಇಲ್ಲಿ ಚೆಲ್ಲಿ ಲೋಕದಲ್ಲಿ
ರಾಜ ಚಂದ್ರನ ಪ್ರಕಾಶವಿಲ್ಲಿ
ನೋಡೇ ಪ್ರಕಾಶವಿಲ್ಲಿ ಅದೇ ಪ್ರಕಾಶವಿಲ್ಲಿ
ನಗೆಯ ಚೆಲ್ಲಿ ಆಮೋದದಲ್ಲಿ
ವೈಯ್ಯಾರಿ ವಿಲಾಸದಲ್ಲಿ
ಕೂಡೆ ವಿಲಾಸದಲ್ಲಿ ನೋಡೆ ವಿನೋದವಿಲ್ಲಿ
ಇವನ ವೀರ ಹೃದಯ ಚೋರ
ಧರೆಗೆ ಧೀರ ಮಹಾರಥಿ ಮನೋಹರ
|| ಆನಂದ ತಂದ ಚಂದಿರ ||
ನಾಗಕನ್ಯೆ ನೀನೀಗ ಧನ್ಯೆ
ವಿಜಯ ನಿನ್ನ ಆಧೀನ ತಾನೇ ...
ನಿನ್ನ ಆಧೀನ ತಾನೇ ಚೆನ್ನ ಆಧೀನ
ತಾನೇ ಸುಮವೇ ಕಾಣೆ ಸೌಭಾಗ್ಯ ನೀನೇ
ನಿನಗೆ ಎಲ್ಲ ಸುಯೋಗವೇನೆ
ಸುಖದ ಸುಯೋಗವೇನೆ
ಒಲಿವ ಜೋಡಿ ಮೆರೆವ ಮೋಡಿ
ನಲಿದು ಪಾಡಿ ಇದೆ ಸದಾ ಮನೋಹರ
|| ಆನಂದ ತಂದ ಚಂದಿರ
ಸುಧೆಯು ನೀವ ಸುಂದರ
ಈ ಪ್ರೇಮಯಾನ ನಾವಿಕ
ಯೋಗ ಭೋಗದಾಯಕ…||
ಆನಂದ ತಂದ ಚಂದಿರ
ಸುಧೆಯು ನೀವ ಸುಂದರ
ಈ ಪ್ರೇಮಯಾನ ನಾವಿಕ
ಯೋಗ ಭೋಗದಾಯಕ
ಆನಂದ ತಂದ ಚಂದಿರ
ಸುಧೆಯು ನೀವ ಸುಂದರ
ಈ ಪ್ರೇಮಯಾನ ನಾವಿಕ
ನೀನೇ ಜೀವನಾಯಕ
ಮನವಿಂದು ಸಂತೋಷ ಸುಮವಾಗಿದೆ
ಸುಮಬಾಣ ಗೆಲುವಿಂದ ಮೆರೆದಾಡಿದೆ
ನಿನ್ನಿಂದ ಜಗಕೆಲ್ಲಾ ಕಳೆತಂದಿದೆ
ನಿನ್ನಿಂದ ಈ ಬಾಳು ಬೆಳಕಾಗಿದೆ
ಈ ಪ್ರೇಮ ಮಧುರ
ಶೃಂಗಾರ ಚತುರ
ಒಲವೇ ಸುಖದಾ ಸಾಗರ
|| ಆನಂದ ತಂದ ಚಂದಿರ ||
ಆನಂದ ತಂದ ರಾಜಶೇಖರ
ಮೂಲೋಕ ವೀರ ಸುಗುಣ ಸಾಗರ
ಸರಸಗಾರ ಹೃದಯ ಚೋರ ಧರೆಗೆ
ಧೀರ ಮಹಾರಥಿ ಮನೋಹರ
ಚೆಲುವು ಇಲ್ಲಿ ಚೆಲ್ಲಿ ಲೋಕದಲ್ಲಿ
ರಾಜ ಚಂದ್ರನ ಪ್ರಕಾಶವಿಲ್ಲಿ
ನೋಡೇ ಪ್ರಕಾಶವಿಲ್ಲಿ ಅದೇ ಪ್ರಕಾಶವಿಲ್ಲಿ
ನಗೆಯ ಚೆಲ್ಲಿ ಆಮೋದದಲ್ಲಿ
ವೈಯ್ಯಾರಿ ವಿಲಾಸದಲ್ಲಿ
ಕೂಡೆ ವಿಲಾಸದಲ್ಲಿ ನೋಡೆ ವಿನೋದವಿಲ್ಲಿ
ಇವನ ವೀರ ಹೃದಯ ಚೋರ
ಧರೆಗೆ ಧೀರ ಮಹಾರಥಿ ಮನೋಹರ
|| ಆನಂದ ತಂದ ಚಂದಿರ ||
ನಾಗಕನ್ಯೆ ನೀನೀಗ ಧನ್ಯೆ
ವಿಜಯ ನಿನ್ನ ಆಧೀನ ತಾನೇ ...
ನಿನ್ನ ಆಧೀನ ತಾನೇ ಚೆನ್ನ ಆಧೀನ
ತಾನೇ ಸುಮವೇ ಕಾಣೆ ಸೌಭಾಗ್ಯ ನೀನೇ
ನಿನಗೆ ಎಲ್ಲ ಸುಯೋಗವೇನೆ
ಸುಖದ ಸುಯೋಗವೇನೆ
ಒಲಿವ ಜೋಡಿ ಮೆರೆವ ಮೋಡಿ
ನಲಿದು ಪಾಡಿ ಇದೆ ಸದಾ ಮನೋಹರ
|| ಆನಂದ ತಂದ ಚಂದಿರ
ಸುಧೆಯು ನೀವ ಸುಂದರ
ಈ ಪ್ರೇಮಯಾನ ನಾವಿಕ
ಯೋಗ ಭೋಗದಾಯಕ…||
Ananda Thanda Chandira song lyrics from Kannada Movie Nagarjuna starring G Varalakshmi, Sandhya, Harini, Lyrics penned by Vijaya Narasimha Sung by P B Srinivas, S Janaki, Music Composed by Rajan-Nagendra, film is Directed by Y V Rao and film is released on 1961