ಹೋ .......... ಲಲಲಲಲಲಲಲಲಲ....
ಆನಂದ ಕಂದ ರಾಜ ಶೇಖರ
ಮೂರ್ಲೋಕ ವೀರ
ಸುಗುಣ ಸಾಗರ ಆನಂದ
ಸರಸಗಾರ ಹೃದಯ ಚೋರ,
ಧರೆಗೆ ದೀರ ಮನೋರಧಿ
ಮನೋಹರ ಸರಸಗಾರ
ಚೆಲುವ ಚೆಲ್ಲಿ ಈ ಲೋಕದಲ್ಲಿ
ರಾಜಚಂದ್ರ ಪ್ರಕಾಶವಿಲ್ಲಿ
|| ಆನಂದ ಕಂದ ರಾಜ ಶೇಖರ
ಮೂರ್ಲೋಕ ವೀರ….||
ನೋಡೆ ಪ್ರಕಾಶವಿಲ್ಲಿ ಹಾಡೆ ಪ್ರಕಾಶದಲ್ಲಿ
ನಗೆಯ ಚೆಲ್ಲಿ ಆ ಮೋದದಲ್ಲಿ
ವೇಳೆಯಾಡಿ ವಿನೋದದಲ್ಲಿ ಈ
ಆ...ಹಾ...ವಿನೋದದಲ್ಲಿ
ಕೂಡಿ ವಿನೋದದಲ್ಲಿ
ಒಲಿದ ಜೋಡಿ......ನಲಿದು
ಪಾಡಿ ಒಂದು ಹಾಡಿ
ಇವ ಸದಾ ಮನೋಹರ
|| ಆನಂದ ಕಂದ ರಾಜ ಶೇಖರ
ಮೂರ್ಲೋಕ ವೀರ….||
ನಾಗಕನ್ಯೆ ನೀನೀಗ ರನ್ನ
ವಿಜಯ ನಿನ್ನ ಅಧೀನತಾನೆ
ಚೆನ್ನೇ ನ ಅಧೀನತಾನೆ
ನಿನ್ನ ಅಧೀನತಾನೆ
ಸಮವೇ ಕಾಣ ಸೌಭಾಗ್ಯ ನೀನೇ..
.
|| ಆನಂದ ಕಂದ ರಾಜ ಶೇಖರ
ಮೂರ್ಲೋಕ ವೀರ….||
ನಿನಗೆ ಈಗ ಸುಯೋಗ ತಾನೆ
ಶುಭದ ಸುಯೋಗ ತಾನೆ
ಸುಖದ ಸುಯೋಗವೇನೆ
ಒಲಿದ ಜೋಡಿ ಬೆರೆವ ಮೋಡಿ
ನಲಿದು ಹಾಡಿ ಇದೇ ಸದಾ
ಮನೋಹರ ಆನಂದ ಕಂದಾ
|| ಆನಂದ ಕಂದ ರಾಜ ಶೇಖರ
ಮೂರ್ಲೋಕ ವೀರ
ಸುಗುಣ ಸಾಗರ ಆನಂದ….||
ಹೋ .......... ಲಲಲಲಲಲಲಲಲಲ....
ಆನಂದ ಕಂದ ರಾಜ ಶೇಖರ
ಮೂರ್ಲೋಕ ವೀರ
ಸುಗುಣ ಸಾಗರ ಆನಂದ
ಸರಸಗಾರ ಹೃದಯ ಚೋರ,
ಧರೆಗೆ ದೀರ ಮನೋರಧಿ
ಮನೋಹರ ಸರಸಗಾರ
ಚೆಲುವ ಚೆಲ್ಲಿ ಈ ಲೋಕದಲ್ಲಿ
ರಾಜಚಂದ್ರ ಪ್ರಕಾಶವಿಲ್ಲಿ
|| ಆನಂದ ಕಂದ ರಾಜ ಶೇಖರ
ಮೂರ್ಲೋಕ ವೀರ….||
ನೋಡೆ ಪ್ರಕಾಶವಿಲ್ಲಿ ಹಾಡೆ ಪ್ರಕಾಶದಲ್ಲಿ
ನಗೆಯ ಚೆಲ್ಲಿ ಆ ಮೋದದಲ್ಲಿ
ವೇಳೆಯಾಡಿ ವಿನೋದದಲ್ಲಿ ಈ
ಆ...ಹಾ...ವಿನೋದದಲ್ಲಿ
ಕೂಡಿ ವಿನೋದದಲ್ಲಿ
ಒಲಿದ ಜೋಡಿ......ನಲಿದು
ಪಾಡಿ ಒಂದು ಹಾಡಿ
ಇವ ಸದಾ ಮನೋಹರ
|| ಆನಂದ ಕಂದ ರಾಜ ಶೇಖರ
ಮೂರ್ಲೋಕ ವೀರ….||
ನಾಗಕನ್ಯೆ ನೀನೀಗ ರನ್ನ
ವಿಜಯ ನಿನ್ನ ಅಧೀನತಾನೆ
ಚೆನ್ನೇ ನ ಅಧೀನತಾನೆ
ನಿನ್ನ ಅಧೀನತಾನೆ
ಸಮವೇ ಕಾಣ ಸೌಭಾಗ್ಯ ನೀನೇ..
.
|| ಆನಂದ ಕಂದ ರಾಜ ಶೇಖರ
ಮೂರ್ಲೋಕ ವೀರ….||
ನಿನಗೆ ಈಗ ಸುಯೋಗ ತಾನೆ
ಶುಭದ ಸುಯೋಗ ತಾನೆ
ಸುಖದ ಸುಯೋಗವೇನೆ
ಒಲಿದ ಜೋಡಿ ಬೆರೆವ ಮೋಡಿ
ನಲಿದು ಹಾಡಿ ಇದೇ ಸದಾ
ಮನೋಹರ ಆನಂದ ಕಂದಾ
|| ಆನಂದ ಕಂದ ರಾಜ ಶೇಖರ
ಮೂರ್ಲೋಕ ವೀರ
ಸುಗುಣ ಸಾಗರ ಆನಂದ….||
Ananda Kanda Rajashekara song lyrics from Kannada Movie Nagarjuna starring G Varalakshmi, Sandhya, Harini, Lyrics penned by Vijaya Narasimha Sung by P B Srinivas, S Janaki, Music Composed by Rajan-Nagendra, film is Directed by Y V Rao and film is released on 1961