ಈ ಮಣ್ಣಿನ ಕಣಕಣದಲೂ
ಈ ನುಡಿಯ ಪ್ರತಿ ಪದದಲೂ
ಬೆರೆತಿರುವರು ಕನ್ನಡಿಗರ ಮನೆಮನಗಳಲೂ
ರಾಜ ರಾಜ ಮುತ್ತುರಾಜ
ಇವರು ನಮ್ಮ ಹೆಮ್ಮೆಯ ಕನ್ನಡ ಕುಲತೇಜ
ಓಹೊ ದೇವಮಾನವ
ಓಹೊ ದೇವಮಾನವ
ಓಹೊ ದೇವಮಾನವ
ಓಹೊ ದೇವಮಾನವ
ಅಭಿಮಾನಗಳ ದೈವ ನೀವೆ ನಮ್ಮೆಲ್ಲರ ಜೀವ
ಬಂಗಾರದ ಮಾನವ ನೀವೆ ಕರುನಾಡಿನ ಗರ್ವ
ಕನ್ನಡದ ದೇವರು ನಮ್ಮ ಪ್ರೀತಿಯ ಅಣ್ಣಾವ್ರು
ಕುಲಕೋಟಿ ಕನ್ನಡಿಗರ ಮನದಲ್ಲಿ ನಿಂತೋವ್ರು
ಎಲ್ಲರು ಮನಸೋತ ಸರಳತೆಯ ಪರ್ವತ
ನಿಮ್ಮಿಂದ ನಮ್ಮ ಭಾಷೆ ಎಂದೆಂದು ಜೀವಂತ
||ರಾಜ ರಾಜ ಮುತ್ತುರಾಜ
ಇವರು ನಮ್ಮ ಹೆಮ್ಮೆಯ ಕನ್ನಡ ಕುಲತೇಜ||
||ಈ ಮಣ್ಣಿನ ಕಣಕಣದಲೂ
ಈ ನುಡಿಯ ಪ್ರತಿ ಪದದಲೂ
ಬೆರೆತಿರುವರು ಕನ್ನಡಿಗರ ಮನೆಮನಗಳಲೂ||
ಬೀದರ್ ಕೋಲಾರು
ರಾಯಚೂರು ತುಮಕೂರು
ಬೆಂಗಳೂರು ಮೈಸೂರು
ಎಲ್ಲೆಲ್ಲೂ ನಮ್ಮೋರು
ನಿಮ್ಮನೇ ಜಪಿಸೋರು
ಓಓ ನಿಮ್ಮನೇ ಜಪಿಸೋರು
ಚಾಮರಾಜ್ ನಗರ ಕೊಪ್ಪಳ
ಹುಬ್ಬಳ್ಳಿ ಧಾರವಾಡ
ಹಾವೇರಿ ಉಡುಪಿಯಲ್ಲೂ
ನಿಮ್ದೆ ಮೋಡಿ ನೋಡ
ಕನ್ನಡ ಕಳಶವೇ ಅಣ್ಣೋವ್ರು
ಓಓ ಕನ್ನಡ ಕಳಶವೇ ಅಣ್ಣೋವ್ರು
ಹೆ ಕೊಡಗು ಮಂಡ್ಯ
ಹಾಸನ ದಾವಣಗೆರೆ
ಬಳ್ಳಾರಿ ಚಿಕ್ಕಮಗಳೂರಲ್ಲು
ನೀವೆ ದೊರೆ
ಅಭಿಮಾನಿ ದೇವರೆಂದ ವಿಶ್ವಮಾನವ
ನಿಮಗಾಗಿ ಕೊಡುವೆವು ನಮ್ಮ ಜೀವವ
ಅಭಿಮಾನಿ ದೇವರೆಂದ ವಿಶ್ವಮಾನವ
ನಿಮಗಾಗಿ ಕೊಡುವೆವು ನಮ್ಮ ಜೀವವ
ಹೇ ರಾಜಣ್ಣ ಮುತ್ತು ರಾಜಣ್ಣ ಓಓ
ರಾಜಣ್ಣ ಮುತ್ತು ರಾಜಣ್ಣ ಓಓ
ಕಲ್ಬುರ್ಗಿ ಯಾದಗಿರಿ
ಉತ್ತರಕನ್ನಡ ಬೆಳಗಾವಿ
ವಿಜಯಪುರ ದಕ್ಷಿಣಕನ್ನಡ
ಎಲ್ಲೆಲ್ಲೂ ಕೇಳೈತೆ
ನಿಮ್ಮ ಸ್ವಚ್ಛ ಕನ್ನಡ
ಓಓ ನಮ್ಮ ಸ್ವಚ್ಛ ಕನ್ನಡ
ಬಾಗಲ್ ಕೋಟೆ ಶಿವಮೊಗ್ಗ
ರಾಮನಗರ ಚಿತ್ರದುರ್ಗ
ಗೋಕಾಕ್ ಚಿಕ್ಬಳ್ಳಾಪುರ
ನಿಮ್ಮದೇ ಗುಡಿಗೋಪುರ
(ನೀವು ನಮಗೆ ಕೊಟ್ಟಿರೆಲ್ಲ
ಮೂರು ಮುತ್ತುರತ್ನ
ನಮ್ಮನೆಲ್ಲ ಬಿಟ್ಟುಹೋದರಲ್ಲ
ಪ್ರೀತಿಯ ಯುವರತ್ನ)
ಆ ದೇವರು ಕೊಡಲಿಲ್ಲ ಪ್ರಾಣದ ಭಿಕ್ಷೆ
ವಿಧಿ ಮಾಡಿದ ತಪ್ಪಿಗೆ ನಮಗೇಕೆ ಈ ಶಿಕ್ಷೆ
(ಅಪ್ಪಾಜಿಯ ಕಂಡೆವು ನಿಮ್ಮಲ್ಲಿ ಅಪ್ಪು
ನಿಮ್ಮನು ಕಿತ್ತುಕೊಂಡು ವಿಧಿಮಾಡಿತು ತಪ್ಪು)
ಅಪ್ಪನಂತೆ ಮಾಡಿದಿರಿ ನೇತ್ರದಾನ
ಪದಗಳೆ ಸಾಲದು ಮಾಡಲು ಗುಣಗಾನ
ಕೋಟಿಜೀವಗಳಿಗೆ ನೀವಾದಿರಿ ಆಸರೆ
ನಿಮ್ಮಈ ಪ್ರೀತಿಗೆ ನಾವಾದೆವು ಕೈಸೆರೆ
ದೇವಮಾನವರು ಇವರು
ದೇವಮಾನವರು ಇವರು
ದೇವಮಾನವರು ಇವರು
ದೇವಮಾನವರು ಇವರು
ನಮ್ಮೆಲ್ಲರ ಹೃದಯದಲ್ಲಿ
ಅಮರರಾಗಿ ಉಳಿದವರು
ಅಮರರಾಗಿ ಉಳಿದವರು
ಅಮರರಾಗಿ ಉಳಿದವರು
ಈ ಮಣ್ಣಿನ ಕಣಕಣದಲೂ
ಈ ನುಡಿಯ ಪ್ರತಿ ಪದದಲೂ
ಬೆರೆತಿರುವರು ಕನ್ನಡಿಗರ ಮನೆಮನಗಳಲೂ
ರಾಜ ರಾಜ ಮುತ್ತುರಾಜ
ಇವರು ನಮ್ಮ ಹೆಮ್ಮೆಯ ಕನ್ನಡ ಕುಲತೇಜ
ಓಹೊ ದೇವಮಾನವ
ಓಹೊ ದೇವಮಾನವ
ಓಹೊ ದೇವಮಾನವ
ಓಹೊ ದೇವಮಾನವ
ಅಭಿಮಾನಗಳ ದೈವ ನೀವೆ ನಮ್ಮೆಲ್ಲರ ಜೀವ
ಬಂಗಾರದ ಮಾನವ ನೀವೆ ಕರುನಾಡಿನ ಗರ್ವ
ಕನ್ನಡದ ದೇವರು ನಮ್ಮ ಪ್ರೀತಿಯ ಅಣ್ಣಾವ್ರು
ಕುಲಕೋಟಿ ಕನ್ನಡಿಗರ ಮನದಲ್ಲಿ ನಿಂತೋವ್ರು
ಎಲ್ಲರು ಮನಸೋತ ಸರಳತೆಯ ಪರ್ವತ
ನಿಮ್ಮಿಂದ ನಮ್ಮ ಭಾಷೆ ಎಂದೆಂದು ಜೀವಂತ
||ರಾಜ ರಾಜ ಮುತ್ತುರಾಜ
ಇವರು ನಮ್ಮ ಹೆಮ್ಮೆಯ ಕನ್ನಡ ಕುಲತೇಜ||
||ಈ ಮಣ್ಣಿನ ಕಣಕಣದಲೂ
ಈ ನುಡಿಯ ಪ್ರತಿ ಪದದಲೂ
ಬೆರೆತಿರುವರು ಕನ್ನಡಿಗರ ಮನೆಮನಗಳಲೂ||
ಬೀದರ್ ಕೋಲಾರು
ರಾಯಚೂರು ತುಮಕೂರು
ಬೆಂಗಳೂರು ಮೈಸೂರು
ಎಲ್ಲೆಲ್ಲೂ ನಮ್ಮೋರು
ನಿಮ್ಮನೇ ಜಪಿಸೋರು
ಓಓ ನಿಮ್ಮನೇ ಜಪಿಸೋರು
ಚಾಮರಾಜ್ ನಗರ ಕೊಪ್ಪಳ
ಹುಬ್ಬಳ್ಳಿ ಧಾರವಾಡ
ಹಾವೇರಿ ಉಡುಪಿಯಲ್ಲೂ
ನಿಮ್ದೆ ಮೋಡಿ ನೋಡ
ಕನ್ನಡ ಕಳಶವೇ ಅಣ್ಣೋವ್ರು
ಓಓ ಕನ್ನಡ ಕಳಶವೇ ಅಣ್ಣೋವ್ರು
ಹೆ ಕೊಡಗು ಮಂಡ್ಯ
ಹಾಸನ ದಾವಣಗೆರೆ
ಬಳ್ಳಾರಿ ಚಿಕ್ಕಮಗಳೂರಲ್ಲು
ನೀವೆ ದೊರೆ
ಅಭಿಮಾನಿ ದೇವರೆಂದ ವಿಶ್ವಮಾನವ
ನಿಮಗಾಗಿ ಕೊಡುವೆವು ನಮ್ಮ ಜೀವವ
ಅಭಿಮಾನಿ ದೇವರೆಂದ ವಿಶ್ವಮಾನವ
ನಿಮಗಾಗಿ ಕೊಡುವೆವು ನಮ್ಮ ಜೀವವ
ಹೇ ರಾಜಣ್ಣ ಮುತ್ತು ರಾಜಣ್ಣ ಓಓ
ರಾಜಣ್ಣ ಮುತ್ತು ರಾಜಣ್ಣ ಓಓ
ಕಲ್ಬುರ್ಗಿ ಯಾದಗಿರಿ
ಉತ್ತರಕನ್ನಡ ಬೆಳಗಾವಿ
ವಿಜಯಪುರ ದಕ್ಷಿಣಕನ್ನಡ
ಎಲ್ಲೆಲ್ಲೂ ಕೇಳೈತೆ
ನಿಮ್ಮ ಸ್ವಚ್ಛ ಕನ್ನಡ
ಓಓ ನಮ್ಮ ಸ್ವಚ್ಛ ಕನ್ನಡ
ಬಾಗಲ್ ಕೋಟೆ ಶಿವಮೊಗ್ಗ
ರಾಮನಗರ ಚಿತ್ರದುರ್ಗ
ಗೋಕಾಕ್ ಚಿಕ್ಬಳ್ಳಾಪುರ
ನಿಮ್ಮದೇ ಗುಡಿಗೋಪುರ
(ನೀವು ನಮಗೆ ಕೊಟ್ಟಿರೆಲ್ಲ
ಮೂರು ಮುತ್ತುರತ್ನ
ನಮ್ಮನೆಲ್ಲ ಬಿಟ್ಟುಹೋದರಲ್ಲ
ಪ್ರೀತಿಯ ಯುವರತ್ನ)
ಆ ದೇವರು ಕೊಡಲಿಲ್ಲ ಪ್ರಾಣದ ಭಿಕ್ಷೆ
ವಿಧಿ ಮಾಡಿದ ತಪ್ಪಿಗೆ ನಮಗೇಕೆ ಈ ಶಿಕ್ಷೆ
(ಅಪ್ಪಾಜಿಯ ಕಂಡೆವು ನಿಮ್ಮಲ್ಲಿ ಅಪ್ಪು
ನಿಮ್ಮನು ಕಿತ್ತುಕೊಂಡು ವಿಧಿಮಾಡಿತು ತಪ್ಪು)
ಅಪ್ಪನಂತೆ ಮಾಡಿದಿರಿ ನೇತ್ರದಾನ
ಪದಗಳೆ ಸಾಲದು ಮಾಡಲು ಗುಣಗಾನ
ಕೋಟಿಜೀವಗಳಿಗೆ ನೀವಾದಿರಿ ಆಸರೆ
ನಿಮ್ಮಈ ಪ್ರೀತಿಗೆ ನಾವಾದೆವು ಕೈಸೆರೆ
ದೇವಮಾನವರು ಇವರು
ದೇವಮಾನವರು ಇವರು
ದೇವಮಾನವರು ಇವರು
ದೇವಮಾನವರು ಇವರು
ನಮ್ಮೆಲ್ಲರ ಹೃದಯದಲ್ಲಿ
ಅಮರರಾಗಿ ಉಳಿದವರು
ಅಮರರಾಗಿ ಉಳಿದವರು
ಅಮರರಾಗಿ ಉಳಿದವರು
Raaja Raaja Mutturaaja song lyrics from Kannada Movie Naane Nara Rakshasa starring Raj Manish, Mysore Sunil, Lavanya Suresh, Lyrics penned by Raj Manish Sung by Naveen Sajju, Music Composed by P Neethu Ninaad, film is Directed by Raj Manish and film is released on 2022