Video:
VIDEO
ಸಂಗೀತ ವೀಡಿಯೊ:
VIDEO
LYRIC
ನನ್ನ ಹೃದಯದ ದೇವತೆ ನೀನು
ಮನದಾಳದ ಮೋಹಿತೆ ನೀನು
ನನ್ನ ಹೃದಯದ ದೇವತೆ ನೀನು
ಮನದಾಳದ ಮೋಹಿತೆ ನೀನು
ಎದೆಬಡಿತದ ಕಂಪನಕ್ಕೆ
ನೀನೆ ಕಾರಣ
ನಿನ ನಗುವೆ ಈ ಬದುಕಿನ
ಸಿಹಿ ಹೂರಣ
ನೀ ಜೊತೆಗಿರಲು
ನನ ಬಾಳೆಲ್ಲಆನಂದ
ನಿನ ಪ್ರೀತಿಯೆ ನನಗೆ
ಘಮಘಮಿಸೊ ಸೌಗಂಧ
ನೀ ಜೊತೆಯಿರಲು
ನನ ಬಾಳೆಲ್ಲಆನಂದ
ನಿನ ಪ್ರೀತಿಯೆ ನನಗೆ
ಘಮಘಮಿಸೊ ಸೌಗಂಧ
ನಿನ ಪ್ರೀತಿಯ ಸಾಗರದಲ್ಲಿ
ಸೋತು ಗೆದ್ದ ನಾವಿಕ ನಾನು
ನಿನ ಪ್ರೀತಿಯ ಅಮೃತಬಿಂದು
ಕೊಡುಬಾರೆ ನನಗೆ ನೀನು
ನನ ಕನಸಿನ ಲೋಕದಿ ಬರೆವೆ
ನನ ಕನಸಿನ ಲೋಕದಿ ಬರೆವೆ
ನಿನಗೆ ಒಂದು ಪ್ರೀತಿಯ ಓಲೆ
||ನೀ ಜೊತೆಯಿರಲು
ನನ ಬಾಳೆಲ್ಲಆನಂದ
ನಿನ ಪ್ರೀತಿಯೆ ನನಗೆ
ಘಮಘಮಿಸೊ ಸೌಗಂಧ||
||ನೀ ಜೊತೆಗಿರಲು
ನನ ಬಾಳೆಲ್ಲಆನಂದ
ನಿನ ಪ್ರೀತಿಯೆ ನನಗೆ
ಘಮಘಮಿಸೊ ಸೌಗಂಧ||
ಈ ಮೌನವು ಮಾತಾಡಿತು
ನೀ ಸನಿಹ ಸುಳಿದಾಗ
ಮೋಹವು ಮಿತಿಮೀರಿತು
ನೀ ಎದುರು ಬಂದಾಗ
ಪಿಸುಗುಡುವ ಉಸಿರ ಮಿಡಿತ..
ನೀನೇನೆ ಬೇಕು ಎನುತ
ನೀ ಎಂದೆಂದು ನನ್ನವನು
ಈ ಹೃದಯದ ಯಜಮಾನ
||ನೀ ಜೊತೆಗಿರಲು
ನನ ಬಾಳೆಲ್ಲಆನಂದ
ನಿನ ಪ್ರೀತಿಯೆ ನನಗೆ
ಘಮಘಮಿಸೊ ಸೌಗಂಧ||
||ನೀ ಜೊತೆಯಿರಲು
ನನ ಬಾಳೆಲ್ಲಆನಂದ
ನಿನ ಪ್ರೀತಿಯೆ ನನಗೆ
ಘಮಘಮಿಸೊ ಸೌಗಂಧ||
Please log in to see the full lyrics of this song.
ನನ್ನ ಹೃದಯದ ದೇವತೆ ನೀನು
ಮನದಾಳದ ಮೋಹಿತೆ ನೀನು
ನನ್ನ ಹೃದಯದ ದೇವತೆ ನೀನು
ಮನದಾಳದ ಮೋಹಿತೆ ನೀನು
ಎದೆಬಡಿತದ ಕಂಪನಕ್ಕೆ
ನೀನೆ ಕಾರಣ
ನಿನ ನಗುವೆ ಈ ಬದುಕಿನ
ಸಿಹಿ ಹೂರಣ
ನೀ ಜೊತೆಗಿರಲು
ನನ ಬಾಳೆಲ್ಲಆನಂದ
ನಿನ ಪ್ರೀತಿಯೆ ನನಗೆ
ಘಮಘಮಿಸೊ ಸೌಗಂಧ
ನೀ ಜೊತೆಯಿರಲು
ನನ ಬಾಳೆಲ್ಲಆನಂದ
ನಿನ ಪ್ರೀತಿಯೆ ನನಗೆ
ಘಮಘಮಿಸೊ ಸೌಗಂಧ
ನಿನ ಪ್ರೀತಿಯ ಸಾಗರದಲ್ಲಿ
ಸೋತು ಗೆದ್ದ ನಾವಿಕ ನಾನು
ನಿನ ಪ್ರೀತಿಯ ಅಮೃತಬಿಂದು
ಕೊಡುಬಾರೆ ನನಗೆ ನೀನು
ನನ ಕನಸಿನ ಲೋಕದಿ ಬರೆವೆ
ನನ ಕನಸಿನ ಲೋಕದಿ ಬರೆವೆ
ನಿನಗೆ ಒಂದು ಪ್ರೀತಿಯ ಓಲೆ
||ನೀ ಜೊತೆಯಿರಲು
ನನ ಬಾಳೆಲ್ಲಆನಂದ
ನಿನ ಪ್ರೀತಿಯೆ ನನಗೆ
ಘಮಘಮಿಸೊ ಸೌಗಂಧ||
||ನೀ ಜೊತೆಗಿರಲು
ನನ ಬಾಳೆಲ್ಲಆನಂದ
ನಿನ ಪ್ರೀತಿಯೆ ನನಗೆ
ಘಮಘಮಿಸೊ ಸೌಗಂಧ||
ಈ ಮೌನವು ಮಾತಾಡಿತು
ನೀ ಸನಿಹ ಸುಳಿದಾಗ
ಮೋಹವು ಮಿತಿಮೀರಿತು
ನೀ ಎದುರು ಬಂದಾಗ
ಪಿಸುಗುಡುವ ಉಸಿರ ಮಿಡಿತ..
ನೀನೇನೆ ಬೇಕು ಎನುತ
ನೀ ಎಂದೆಂದು ನನ್ನವನು
ಈ ಹೃದಯದ ಯಜಮಾನ
||ನೀ ಜೊತೆಗಿರಲು
ನನ ಬಾಳೆಲ್ಲಆನಂದ
ನಿನ ಪ್ರೀತಿಯೆ ನನಗೆ
ಘಮಘಮಿಸೊ ಸೌಗಂಧ||
||ನೀ ಜೊತೆಯಿರಲು
ನನ ಬಾಳೆಲ್ಲಆನಂದ
ನಿನ ಪ್ರೀತಿಯೆ ನನಗೆ
ಘಮಘಮಿಸೊ ಸೌಗಂಧ||
Nanna Hrudayada Devate Neenu song lyrics from Kannada Movie Naane Nara Rakshasa starring Raj Manish, Mysore Sunil, Lavanya Suresh, Lyrics penned by Raj Manish Sung by All Ok Alok, Vaishnavi T.M, Music Composed by P Neethu Ninaad, film is Directed by Raj Manish and film is released on 2022