Samsara Ondu Savi Bandha Lyrics

ಸಂಸಾರ ಒಂದು ಸವಿ ಬಂಧ Lyrics

in Mythri

in ಮೈತ್ರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಂಸಾರ ಒಂದು ಸವಿ ಬಂಧ
ಸಮರಸ ತುಂಬಿರೇ ಚೆಂದ 
ಸಂಸಾರ ಒಂದು ಸವಿ ಬಂಧ
ಸಮರಸ ತುಂಬಿರೇ ಚೆಂದ 
ಗಂಡು ಹೆಣ್ಣೂ ಎರಡೂ ಕಣ್ಣೂ
ಆಗಿರೇ ಜೀವನ ಮಕರಂದ..
 
ಸಂಸಾರ ಒಂದು ಸವಿ ಬಂಧ
ಸಮರಸ ತುಂಬಿರೇ ಚೆಂದ 
 
ಮನಗಳೂ ಮುನಿದರೇ ಕಲಹ ...
ಪ್ರತಿಫಲ ಅಗಲಿಕೇ ವಿರಹ  
ಮನಗಳೂ ಮುನಿದರೇ ಕಲಹ ...
ಪ್ರತಿಫಲ ಅಗಲಿಕೇ ವಿರಹ  
ಮನಾಧಿರಾಳೂ ಸಂಘರ್ಷದಲೀ ..
ಮನೆಯದೂ.. ಮಸಣದೂ ತರಹ..
 
ಸಂಸಾರ ಒಂದು ಸವಿ ಬಂಧ
ಸಮರಸ ತುಂಬಿರೇ ಚೆಂದ 
 
ಪತಿ ಪತ್ನಿಯರ ಪ್ರೇಮ ಸಂಕೇತ..
ಮಗುವಿನ ಕಿರುನಗೇ ಸಂಗೀತ... 
ಪತಿ ಪತ್ನಿಯರ ಪ್ರೇಮ ಸಂಕೇತ..
ಮಗುವಿನ ಕಿರುನಗೇ ಸಂಗೀತ... 
ತಂದೆ ತಾಯೀ ಇಬ್ಬರ ಪ್ರೀತೀ..
ಮಗುವಿಗೇ ಬೇಕೂ ಏಕರೀತೀ ..
 
ಸಂಸಾರ ಒಂದು ಸವಿ ಬಂಧ
ಸಮರಸ ತುಂಬಿರೇ ಚೆಂದ 
 
ಹೃದಯವ ಸೆಳೆಯುವ ಮಮತಾ ಪಾಶ..
ಮಗುವಿನ ಮನದಲೀ .. ಸಂತೋಷ 
ಹೃದಯವ ಸೆಳೆಯುವ ಮಮತಾ ಪಾಶ..
ಮಗುವಿನ ಮನದಲೀ .. ಸಂತೋಷ 
 
ತಂದೆಯ ಸ್ನೇಹದ ಕೀರ್ತಿಹೀ ಕನಸೂ
ಮಮತಾ ರಾಗ ಬಲು ಸೊಗಸೂ 
ಸಂಸಾರ ಒಂದೂ ಸವಿ ಬಂಧ
ಸಮರಸ ತುಂಬಿರೇ ಚೆಂದ 
ಗಂಡು ಹೆಣ್ಣೂ ಎರಡೂ ಕಣ್ಣೂ
ಆಗಿರೇ ಜೀವನ ಮಕರಂದ.. 
ಗಂಡು ಹೆಣ್ಣೂ ಎರಡೂ ಕಣ್ಣೂ
ಆಗಿರೇ ಜೀವನ ಮಕರಂದ.. 
 
ಸಂಸಾರ ಒಂದು ಸವಿ ಬಂಧ
ಸಮರಸ ತುಂಬಿರೇ ಚೆಂದ 

-
ಸಂಸಾರ ಒಂದು ಸವಿ ಬಂಧ
ಸಮರಸ ತುಂಬಿರೇ ಚೆಂದ 
ಸಂಸಾರ ಒಂದು ಸವಿ ಬಂಧ
ಸಮರಸ ತುಂಬಿರೇ ಚೆಂದ 
ಗಂಡು ಹೆಣ್ಣೂ ಎರಡೂ ಕಣ್ಣೂ
ಆಗಿರೇ ಜೀವನ ಮಕರಂದ..
 
ಸಂಸಾರ ಒಂದು ಸವಿ ಬಂಧ
ಸಮರಸ ತುಂಬಿರೇ ಚೆಂದ 
 
ಮನಗಳೂ ಮುನಿದರೇ ಕಲಹ ...
ಪ್ರತಿಫಲ ಅಗಲಿಕೇ ವಿರಹ  
ಮನಗಳೂ ಮುನಿದರೇ ಕಲಹ ...
ಪ್ರತಿಫಲ ಅಗಲಿಕೇ ವಿರಹ  
ಮನಾಧಿರಾಳೂ ಸಂಘರ್ಷದಲೀ ..
ಮನೆಯದೂ.. ಮಸಣದೂ ತರಹ..
 
ಸಂಸಾರ ಒಂದು ಸವಿ ಬಂಧ
ಸಮರಸ ತುಂಬಿರೇ ಚೆಂದ 
 
ಪತಿ ಪತ್ನಿಯರ ಪ್ರೇಮ ಸಂಕೇತ..
ಮಗುವಿನ ಕಿರುನಗೇ ಸಂಗೀತ... 
ಪತಿ ಪತ್ನಿಯರ ಪ್ರೇಮ ಸಂಕೇತ..
ಮಗುವಿನ ಕಿರುನಗೇ ಸಂಗೀತ... 
ತಂದೆ ತಾಯೀ ಇಬ್ಬರ ಪ್ರೀತೀ..
ಮಗುವಿಗೇ ಬೇಕೂ ಏಕರೀತೀ ..
 
ಸಂಸಾರ ಒಂದು ಸವಿ ಬಂಧ
ಸಮರಸ ತುಂಬಿರೇ ಚೆಂದ 
 
ಹೃದಯವ ಸೆಳೆಯುವ ಮಮತಾ ಪಾಶ..
ಮಗುವಿನ ಮನದಲೀ .. ಸಂತೋಷ 
ಹೃದಯವ ಸೆಳೆಯುವ ಮಮತಾ ಪಾಶ..
ಮಗುವಿನ ಮನದಲೀ .. ಸಂತೋಷ 
 
ತಂದೆಯ ಸ್ನೇಹದ ಕೀರ್ತಿಹೀ ಕನಸೂ
ಮಮತಾ ರಾಗ ಬಲು ಸೊಗಸೂ 
ಸಂಸಾರ ಒಂದೂ ಸವಿ ಬಂಧ
ಸಮರಸ ತುಂಬಿರೇ ಚೆಂದ 
ಗಂಡು ಹೆಣ್ಣೂ ಎರಡೂ ಕಣ್ಣೂ
ಆಗಿರೇ ಜೀವನ ಮಕರಂದ.. 
ಗಂಡು ಹೆಣ್ಣೂ ಎರಡೂ ಕಣ್ಣೂ
ಆಗಿರೇ ಜೀವನ ಮಕರಂದ.. 
 
ಸಂಸಾರ ಒಂದು ಸವಿ ಬಂಧ
ಸಮರಸ ತುಂಬಿರೇ ಚೆಂದ 

Samsara Ondu Savi Bandha song lyrics from Kannada Movie Mythri starring Baby Rekha, M V Vasudeva Rao, L V Sharada, Lyrics penned by R N Jayagopal Sung by S Janaki, Music Composed by Sathyam, film is Directed by M R K Murthy and film is released on 1978

Song Details Page Title
Video:
ಸಂಗೀತ ವೀಡಿಯೊ:
Lyricist:

R N Jayagopal

ಗೀತರಚನೆಕಾರ:

ಆರ್.ಎನ್.ಜಯಗೋಪಾಲ್

Singers:

S Janaki

0
ಗಾಯಕರು:

ಎಸ್.ಜಾನಕಿ

Director:

M R K Murthy

ನಿರ್ದೇಶಕ:

ಎಂ.ಆರ್.ಕೆ.ಮೂರ್ತಿ

Music Director:

Sathyam

ಸಂಗೀತ ನಿರ್ದೇಶಕ:

ಸತ್ಯಂ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ