Ee Maithri Apoorva Maithri Lyrics

ಈ ಮೈತ್ರಿ…. ಅಪೂರ್ವ ಮೈತ್ರಿ…. Lyrics

in Mythri

in ಮೈತ್ರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಒಡೆದಿದೂ ಹೂವಿನ ಕುಂಡವೂ
ಆಸೆಯೂ ತುಂಬಿದ ಹೃದಯವೂ 
ಒಡೆದಿದೂ ಹೂವಿನ ಕುಂಡವೂ
ಆಸೆಯೂ ತುಂಬಿದ ಹೃದಯವೂ 
ಪ್ರೀತಿಯ ಕಾಣಿಕೆ ಪುಡಿ ಪುಡಿಯಾಗಿ
ವೇದನೇ ಪಾದವೇ... ಗಿನ್ನ 
ಬೊಂಬೆಗಳಂತೇ.. ಮನುಜರ ಆಡಿಸೋ
ದೈವಕೇ ಕರುಣೆಯೂ ಇಲ್ಲಾ.. 
 
ಈ ಮೈತ್ರಿ…. ಅಪೂರ್ವ ಮೈತ್ರಿ….
ಎರಡೂ ಹೃದಯದ ಮಮತೆಯ ಪ್ರೀತಿ 
ಅರಳದ ಮೊಗ್ಗಿದೂ ಉದುರುವ ಹೂವಿಗೂ
ಯಾರೂ ಕಾಣದ ಮೈತ್ರೀ .. 
ಈ ಮೈತ್ರೀ ಅಪೂರ್ವ ಮೈತ್ರೀ  
ಎರಡೂ ಹೃದಯದ ಮಮತೆಯ ಪ್ರೀತಿ 
 
ಅಹೋ.. ಅರಳದಾ ಮೊಗ್ಗೂ  
ಹೂವಾಗೋ ಮುನ್ನ ಬಾಡಿಹೋಯಿತೇ .. 
ಸ್ನೇಹ ಬಾಹುಬಂಧನ ಅರಿಯದ ಕಂದನ
ಬಾಳಿಗೇ ಮುಳ್ಳಾಯಿತೇ 
ಮಸಣದೇ ಮನೆಯನೂ ಮಾಡಲೂ
ಮಣ್ಣಿಗೇ ಮಗುವೇ ಹೊರಟಿಹೆಯಾ 
ಮನೆಯಲೀ ಕಾಣದ ಮಮತೆಯ ಅರಸೀ ..
ಮನುಜರ ತೊರೆದಿಹೆಯಾ.. 
 
ಮೈತ್ರಿಯ ಮರೆತಿಹೆಯಾ.. 
ನೀ ಮೈತ್ರೀಯ ಮರೆತಿಹೆಯಾ.. 
ಇಬ್ಬರ ಹೃದಯದ ಶೂನ್ಯವ ತುಂಬೀ
ಚಿಂತೆಯ ಮರೆಸಿದನೋ.. 
ಈ ಮೈತ್ರಿ…. ಅಪೂರ್ವ ಮೈತ್ರಿ….
ಎರಡೂ ಹೃದಯದ ಮಮತೆಯ ಪ್ರೀತಿ 
ಈ ಮೈತ್ರಿ…. ಅಪೂರ್ವ ಮೈತ್ರಿ….
ಎರಡೂ ಹೃದಯದ ಮಮತೆಯ ಪ್ರೀತಿ 

-
ಒಡೆದಿದೂ ಹೂವಿನ ಕುಂಡವೂ
ಆಸೆಯೂ ತುಂಬಿದ ಹೃದಯವೂ 
ಒಡೆದಿದೂ ಹೂವಿನ ಕುಂಡವೂ
ಆಸೆಯೂ ತುಂಬಿದ ಹೃದಯವೂ 
ಪ್ರೀತಿಯ ಕಾಣಿಕೆ ಪುಡಿ ಪುಡಿಯಾಗಿ
ವೇದನೇ ಪಾದವೇ... ಗಿನ್ನ 
ಬೊಂಬೆಗಳಂತೇ.. ಮನುಜರ ಆಡಿಸೋ
ದೈವಕೇ ಕರುಣೆಯೂ ಇಲ್ಲಾ.. 
 
ಈ ಮೈತ್ರಿ…. ಅಪೂರ್ವ ಮೈತ್ರಿ….
ಎರಡೂ ಹೃದಯದ ಮಮತೆಯ ಪ್ರೀತಿ 
ಅರಳದ ಮೊಗ್ಗಿದೂ ಉದುರುವ ಹೂವಿಗೂ
ಯಾರೂ ಕಾಣದ ಮೈತ್ರೀ .. 
ಈ ಮೈತ್ರೀ ಅಪೂರ್ವ ಮೈತ್ರೀ  
ಎರಡೂ ಹೃದಯದ ಮಮತೆಯ ಪ್ರೀತಿ 
 
ಅಹೋ.. ಅರಳದಾ ಮೊಗ್ಗೂ  
ಹೂವಾಗೋ ಮುನ್ನ ಬಾಡಿಹೋಯಿತೇ .. 
ಸ್ನೇಹ ಬಾಹುಬಂಧನ ಅರಿಯದ ಕಂದನ
ಬಾಳಿಗೇ ಮುಳ್ಳಾಯಿತೇ 
ಮಸಣದೇ ಮನೆಯನೂ ಮಾಡಲೂ
ಮಣ್ಣಿಗೇ ಮಗುವೇ ಹೊರಟಿಹೆಯಾ 
ಮನೆಯಲೀ ಕಾಣದ ಮಮತೆಯ ಅರಸೀ ..
ಮನುಜರ ತೊರೆದಿಹೆಯಾ.. 
 
ಮೈತ್ರಿಯ ಮರೆತಿಹೆಯಾ.. 
ನೀ ಮೈತ್ರೀಯ ಮರೆತಿಹೆಯಾ.. 
ಇಬ್ಬರ ಹೃದಯದ ಶೂನ್ಯವ ತುಂಬೀ
ಚಿಂತೆಯ ಮರೆಸಿದನೋ.. 
ಈ ಮೈತ್ರಿ…. ಅಪೂರ್ವ ಮೈತ್ರಿ….
ಎರಡೂ ಹೃದಯದ ಮಮತೆಯ ಪ್ರೀತಿ 
ಈ ಮೈತ್ರಿ…. ಅಪೂರ್ವ ಮೈತ್ರಿ….
ಎರಡೂ ಹೃದಯದ ಮಮತೆಯ ಪ್ರೀತಿ 

Ee Maithri Apoorva Maithri song lyrics from Kannada Movie Mythri starring Baby Rekha, M V Vasudeva Rao, L V Sharada, Lyrics penned by R N Jayagopal Sung by P B Srinivas, Music Composed by Sathyam, film is Directed by M R K Murthy and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ