Mullu Daariyalli Nadeye Lyrics

ಮುಳ್ಳು ದಾರಿಯಲಿ ನಡೆಯೇ Lyrics

in Mysore Tanga

in ಮೈಸೂರು ಟಾಂಗ

LYRIC

Song Details Page after Lyrice

ಮುಳ್ಳು ದಾರಿಯಲಿ ನಡೆಯೇ
ಕಾಲಿಗೆರಡು ಕಣ್ಣಿರಬೇಕು
ಒಳ್ಳೆ ದಾರಿಯಲ್ಲಿ ನಡೆಯೇ
ಇರುವ ಎರಡೇ ಕಣ್ಣೇ ಸಾಕು
ಕಣ್ಣೆರಡು ಕಿವಿ ಎರಡು
ಒಂದೇ ನಾಲಿಗೆ ನಿನಗೆ

ನೋಡಿ ಕೇಳೋ ಕೇಳಿ
ನೋಡೋ ಒಂದೇ ಮಾತಾಡೊ
ನಿನ್ನ ಬೆನ್ನ ಮೇಲೆ ಕಪ್ಪ
ಇನ್ನೊಬ್ಬರು ತೋರಿಸೆಏ
ಕೋ ಸಂತಾಪ
ಅಂಗೈಯ ಮೇಲಿನ ಕಪ್ಪು
ಅಳಿಸಿಕೊಳ್ಳಲಾಗದ ಭೂಪ
ತನ್ನ ಬೆನ್ನ ಮೇಲಿನ ಕಪ್ಪ
ಹೇಗೆ ನೋಡುವನೇ ಪಾಪ
 

ಮುಳ್ಳು ದಾರಿಯಲಿ ನಡೆಯೇ
ಕಾಲಿಗೆರಡು ಕಣ್ಣಿರಬೇಕು
ಒಳ್ಳೆ ದಾರಿಯಲ್ಲಿ ನಡೆಯೇ
ಇರುವ ಎರಡೇ ಕಣ್ಣೇ ಸಾಕು
ಕಣ್ಣೆರಡು ಕಿವಿ ಎರಡು
ಒಂದೇ ನಾಲಿಗೆ ನಿನಗೆ

ನೋಡಿ ಕೇಳೋ ಕೇಳಿ
ನೋಡೋ ಒಂದೇ ಮಾತಾಡೊ
ನಿನ್ನ ಬೆನ್ನ ಮೇಲೆ ಕಪ್ಪ
ಇನ್ನೊಬ್ಬರು ತೋರಿಸೆಏ
ಕೋ ಸಂತಾಪ
ಅಂಗೈಯ ಮೇಲಿನ ಕಪ್ಪು
ಅಳಿಸಿಕೊಳ್ಳಲಾಗದ ಭೂಪ
ತನ್ನ ಬೆನ್ನ ಮೇಲಿನ ಕಪ್ಪ
ಹೇಗೆ ನೋಡುವನೇ ಪಾಪ
 

Mullu Daariyalli Nadeye song lyrics from Kannada Movie Mysore Tanga starring Kalyan Kumar, B Vijayalakshmi, Udayakumar, Lyrics penned by G V Iyer Sung by S Janaki, Music Composed by Vijaya Bhaskar, film is Directed by G V Iyer and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ