ಇನಿಯಾ ಕೇಳದಿರೋ
ಇನಿಯಾ ಕೇಳದಿರೋ
ಅನುರಾಗದೊಳೇನಿದೆಯೆಂದು
|| ಇನಿಯಾ ಕೇಳದಿರು…||
ಪ್ರೇಮದ ನಾವೇ..ನದಿಗೆ ತೇಲಿರೆ…
ಕೆಳವಿನ ಕಡೆಗೆ ಓಡುವುದು
ತಿರಿಗಿ ನೋಡದು..ಮರಳಿ ಬಾರದು
ತಿರಿಗಿ ನೋಡದು..ಮರಳಿ ಬಾರದು
ಪ್ರೇಮವು ಪ್ರತಿಫಲ ಬಯಸದದು
|| ಇನಿಯಾ ಕೇಳದಿರೋ
ಇನಿಯಾ ಕೇಳದಿರೋ….||
ಎದೆಯಿಂದ ಉಕ್ಕಿದ ಸಾವಿರ ಮಾತು
ತುಟಿಯ ತನಕ ಬಂದಿಂಗಿ ಹೋಯಿತು
ಸೋತ ನಾಲಿಗೆ ನುಂಗಿದ ಮಾತು
ಸೋತ ನಾಲಿಗೆ ನುಂಗಿದ ಮಾತು
ಕಣ್ಣೀರಾಗಿ… ಹೊರಗೆ ಬಂದಿತು
|| ಇನಿಯಾ ಕೇಳದಿರೋ
ಇನಿಯಾ ಕೇಳದಿರೋ
ಅನುರಾಗದೊಳೇನಿದೆಯೆಂದು
ಇನಿಯಾ ಕೇಳದಿರೋ….||
ಇನಿಯಾ ಕೇಳದಿರೋ
ಇನಿಯಾ ಕೇಳದಿರೋ
ಅನುರಾಗದೊಳೇನಿದೆಯೆಂದು
|| ಇನಿಯಾ ಕೇಳದಿರು…||
ಪ್ರೇಮದ ನಾವೇ..ನದಿಗೆ ತೇಲಿರೆ…
ಕೆಳವಿನ ಕಡೆಗೆ ಓಡುವುದು
ತಿರಿಗಿ ನೋಡದು..ಮರಳಿ ಬಾರದು
ತಿರಿಗಿ ನೋಡದು..ಮರಳಿ ಬಾರದು
ಪ್ರೇಮವು ಪ್ರತಿಫಲ ಬಯಸದದು
|| ಇನಿಯಾ ಕೇಳದಿರೋ
ಇನಿಯಾ ಕೇಳದಿರೋ….||
ಎದೆಯಿಂದ ಉಕ್ಕಿದ ಸಾವಿರ ಮಾತು
ತುಟಿಯ ತನಕ ಬಂದಿಂಗಿ ಹೋಯಿತು
ಸೋತ ನಾಲಿಗೆ ನುಂಗಿದ ಮಾತು
ಸೋತ ನಾಲಿಗೆ ನುಂಗಿದ ಮಾತು
ಕಣ್ಣೀರಾಗಿ… ಹೊರಗೆ ಬಂದಿತು
|| ಇನಿಯಾ ಕೇಳದಿರೋ
ಇನಿಯಾ ಕೇಳದಿರೋ
ಅನುರಾಗದೊಳೇನಿದೆಯೆಂದು
ಇನಿಯಾ ಕೇಳದಿರೋ….||
Iniya Keladiru song lyrics from Kannada Movie Mysore Tanga starring Kalyan Kumar, B Vijayalakshmi, Udayakumar, Lyrics penned by G V Iyer Sung by S Janaki, Music Composed by Vijaya Bhaskar, film is Directed by G V Iyer and film is released on 1968