Swagatha Koruva Lyrics

ಸ್ವಾಗತ ಕೋರುವ Lyrics

in Munnudi

in ಮುನ್ನುಡಿ

LYRIC

Song Details Page after Lyrice

ಸ್ವಾಗತ ಕೋರುವ
ನಾಟ್ಯವ ನಲಿಯುವ
ಬನ್ನಿ ನೀವೆಲ್ಲಾ
ಸ್ನೇಹದ ಸೊಲ್ಲನು
ಹಾಡನು ಕಲಿಯುವ
ನಾವು ನೀವೆಲ್ಲಾ…
 
|| ಸ್ವಾಗತ ಕೋರುವ
ನಾಟ್ಯವ ನಲಿಯುವ
ಬನ್ನಿ ನೀವೆಲ್ಲಾ
ಸ್ನೇಹದ ಸೊಲ್ಲನು
ಹಾಡನು ಕಲಿಯುವ
ನಾವು ನೀವೆಲ್ಲಾ…..||
 
ಮನಸನು ಕುಣಿಸುವದಾ ಇರೆ ಮತ್ತು
ಪದವನು ಹೊಮ್ಮುವ ಹೆಮ್ಮೆಯ ಗತ್ತು
ಮನಸನು ಕುಣಿಸುವದಾ ಇರೆ ಮತ್ತು
ಪದವನು ಹೊಮ್ಮುವ ಹೆಮ್ಮೆಯ ಗತ್ತು
ಪ್ರೀತಿಯ ನಲ್ಲನಿಗಿನಿಯನ ಮುತ್ತು
ಅರೆಬಿಯಾ ಹಡಗಲಿ ಬಂದವರಿವರು
ಇಂದು ಇವರೆಲ್ಲಾ…
ಊರಿಗೆ ಸಿರಿಯನು ತಂದವರಿವರು
ಇಂದು ಮುಂದಿಲ್ಲಾ…
 
|| ಸ್ವಾಗತ ಕೋರುವ
ನಾಟ್ಯವ ನಲಿಯುವ
ಬನ್ನಿ ನೀವೆಲ್ಲಾ
ಸ್ನೇಹದ ಸೊಲ್ಲನು
ಹಾಡನು ಕಲಿಯುವ
ನಾವು ನೀವೆಲ್ಲಾ…..||
 
ಎಣ್ಣೆ ದರ್ಬಾರಿನ ಸುಲ್ತಾನ ಬಂದ
ಖರ್ಜೂರ ತೋಟದ ಮಾಲಿಕ ಬಂದ
ಎಣ್ಣೆ ದರ್ಬಾರಿನ ಸುಲ್ತಾನ ಬಂದ
ಖರ್ಜೂರ ತೋಟದ ಮಾಲಿಕ ಬಂದ
ಒಂಟೆಯ ಡುಬ್ಬದ ಹೂ ಮಕರಂದ
ಒಣಗಿದ ಮರವನ ಒಯ್ಯುವನಿವನ
ಎಲ್ಲಾ ನಿಜವಲ್ಲಾ…
ಚಿಗುರಿದ ಹೂಮರಗೊಳ್ಳುವ
ವಿತಿನಾ ಇಲ್ಲಾ ಸಮನಿಲ್ಲಾ
 
|| ಸ್ವಾಗತ ಕೋರುವ
ನಾಟ್ಯವ ನಲಿಯುವ
ಬನ್ನಿ ನೀವೆಲ್ಲಾ
ಸ್ನೇಹದ ಸೊಲ್ಲನು
ಹಾಡನು ಕಲಿಯುವ
ನಾವು ನೀವೆಲ್ಲಾ…
 
ಸ್ವಾಗತ ಕೋರುವ
ನಾಟ್ಯವ ನಲಿಯುವ
ಬನ್ನಿ ನೀವೆಲ್ಲಾ
ಸ್ನೇಹದ ಸೊಲ್ಲನು
ಹಾಡನು ಕಲಿಯುವ
ನಾವು ನೀವೆಲ್ಲಾ…..
 
ಸ್ವಾಗತ ಕೋರುವ
ನಾಟ್ಯವ ನಲಿಯುವ
ಬನ್ನಿ ನೀವೆಲ್ಲಾ
ಸ್ನೇಹದ ಸೊಲ್ಲನು
ಹಾಡನು ಕಲಿಯುವ
ನಾವು ನೀವೆಲ್ಲಾ…..||

ಸ್ವಾಗತ ಕೋರುವ
ನಾಟ್ಯವ ನಲಿಯುವ
ಬನ್ನಿ ನೀವೆಲ್ಲಾ
ಸ್ನೇಹದ ಸೊಲ್ಲನು
ಹಾಡನು ಕಲಿಯುವ
ನಾವು ನೀವೆಲ್ಲಾ…
 
|| ಸ್ವಾಗತ ಕೋರುವ
ನಾಟ್ಯವ ನಲಿಯುವ
ಬನ್ನಿ ನೀವೆಲ್ಲಾ
ಸ್ನೇಹದ ಸೊಲ್ಲನು
ಹಾಡನು ಕಲಿಯುವ
ನಾವು ನೀವೆಲ್ಲಾ…..||
 
ಮನಸನು ಕುಣಿಸುವದಾ ಇರೆ ಮತ್ತು
ಪದವನು ಹೊಮ್ಮುವ ಹೆಮ್ಮೆಯ ಗತ್ತು
ಮನಸನು ಕುಣಿಸುವದಾ ಇರೆ ಮತ್ತು
ಪದವನು ಹೊಮ್ಮುವ ಹೆಮ್ಮೆಯ ಗತ್ತು
ಪ್ರೀತಿಯ ನಲ್ಲನಿಗಿನಿಯನ ಮುತ್ತು
ಅರೆಬಿಯಾ ಹಡಗಲಿ ಬಂದವರಿವರು
ಇಂದು ಇವರೆಲ್ಲಾ…
ಊರಿಗೆ ಸಿರಿಯನು ತಂದವರಿವರು
ಇಂದು ಮುಂದಿಲ್ಲಾ…
 
|| ಸ್ವಾಗತ ಕೋರುವ
ನಾಟ್ಯವ ನಲಿಯುವ
ಬನ್ನಿ ನೀವೆಲ್ಲಾ
ಸ್ನೇಹದ ಸೊಲ್ಲನು
ಹಾಡನು ಕಲಿಯುವ
ನಾವು ನೀವೆಲ್ಲಾ…..||
 
ಎಣ್ಣೆ ದರ್ಬಾರಿನ ಸುಲ್ತಾನ ಬಂದ
ಖರ್ಜೂರ ತೋಟದ ಮಾಲಿಕ ಬಂದ
ಎಣ್ಣೆ ದರ್ಬಾರಿನ ಸುಲ್ತಾನ ಬಂದ
ಖರ್ಜೂರ ತೋಟದ ಮಾಲಿಕ ಬಂದ
ಒಂಟೆಯ ಡುಬ್ಬದ ಹೂ ಮಕರಂದ
ಒಣಗಿದ ಮರವನ ಒಯ್ಯುವನಿವನ
ಎಲ್ಲಾ ನಿಜವಲ್ಲಾ…
ಚಿಗುರಿದ ಹೂಮರಗೊಳ್ಳುವ
ವಿತಿನಾ ಇಲ್ಲಾ ಸಮನಿಲ್ಲಾ
 
|| ಸ್ವಾಗತ ಕೋರುವ
ನಾಟ್ಯವ ನಲಿಯುವ
ಬನ್ನಿ ನೀವೆಲ್ಲಾ
ಸ್ನೇಹದ ಸೊಲ್ಲನು
ಹಾಡನು ಕಲಿಯುವ
ನಾವು ನೀವೆಲ್ಲಾ…
 
ಸ್ವಾಗತ ಕೋರುವ
ನಾಟ್ಯವ ನಲಿಯುವ
ಬನ್ನಿ ನೀವೆಲ್ಲಾ
ಸ್ನೇಹದ ಸೊಲ್ಲನು
ಹಾಡನು ಕಲಿಯುವ
ನಾವು ನೀವೆಲ್ಲಾ…..
 
ಸ್ವಾಗತ ಕೋರುವ
ನಾಟ್ಯವ ನಲಿಯುವ
ಬನ್ನಿ ನೀವೆಲ್ಲಾ
ಸ್ನೇಹದ ಸೊಲ್ಲನು
ಹಾಡನು ಕಲಿಯುವ
ನಾವು ನೀವೆಲ್ಲಾ…..||

Swagatha Koruva song lyrics from Kannada Movie Munnudi starring H G Datthathreya, Thara, C R Shashikumar, Lyrics penned by Boluvaru Mohammed Kunhi Sung by Sharif Nirmanje, Music Composed by V Manohar, film is Directed by P Sheshadri and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ