Kadala Theragalu Lyrics

ಕಡಲ ತೆರೆಗಳು Lyrics

in Munnudi

in ಮುನ್ನುಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಡಲ ತೆರೆಗಳು
ಮರದ ಹಲಗೆಯ ಮೇಲೆ
ಬರೆದಿವೆ ಮುನ್ನುಡಿ
ಒಡಲ ನೋವಿನ ಚಿತ್ರರೂಪಕ
ತೆರೆದ ಮನಸಿಗೆ ಕನ್ನಡಿ…
 
|| ಕಡಲ ತೆರೆಗಳು
ಮರದ ಹಲಗೆಯ ಮೇಲೆ
ಬರೆದಿವೆ ಮುನ್ನುಡಿ
ಒಡಲ ನೋವಿನ ಚಿತ್ರರೂಪಕ
ತೆರೆದ ಮನಸಿಗೆ ಕನ್ನಡಿ……||
 
ಮೂರು ತಿಂಗಳ ಗಂಡ ಹೆಂಡತಿ
ಪ್ರೀತಿ ಪ್ರೇಮವು ಸುಮ್ಮನೆ….
ದಫನಗೊಂಡಿದೆ ಮದುವೆ ಬಂಧನ
ಗಂಡು ಕಟ್ಟಿದ ಸೆರೆಮನೆ…
ಮೂರು ತಿಂಗಳ ಗಂಡ ಹೆಂಡತಿ
ಪ್ರೀತಿ ಪ್ರೇಮವು ಸುಮ್ಮನೆ….
ದಫನಗೊಂಡಿದೆ ಮದುವೆ ಬಂಧನ
ಗಂಡು ಕಟ್ಟಿದ ಸೆರೆಮನೆ…
 
ಏಳು ಕಡಲನು ಏರಿ ಹೋದವ
ಕನಸು ಕೊಟ್ಟನು ನಲ್ಲೆಗೆ…
ಮರಳಿ ಬರುವನು ಬಾಳು ಕೊಡುವನು
ಎಂಬ ಆಸೆಯು ಇವಳಿಗೆ…
ಏಳು ಕಡಲನು ಏರಿ ಹೋದವ
ಕನಸು ಕೊಟ್ಟನು ನಲ್ಲೆಗೆ…
ಮರಳಿ ಬರುವನು ಬಾಳು ಕೊಡುವನು
ಎಂಬ ಆಸೆಯು ಇವಳಿಗೆ…
 
ಅಪ್ಪ ಬರುವನು ಕಪ್ಪ ತರುವನು
ಎಂದು ಕಾದಿಹ ಬಾಲೆಗೆ
ಸಪ್ತ ಗೆಳತಿಯ ಹರಿದ ಕಫನವ
ತೊಡಿಸಿ ಹೊತ್ತರು ಮದುವೆಗೆ…
ಅಪ್ಪ ಬರುವನು ಕಪ್ಪ ತರುವನು
ಎಂದು ಕಾದಿಹ ಬಾಲೆಗೆ
ಸಪ್ತ ಗೆಳತಿಯ ಹರಿದ ಕಫನವ
ತೊಡಿಸಿ ಹೊತ್ತರು ಮದುವೆಗೆ…
 
ಕಡಲು ಕುದಿಯಿತು ಹಡಗು ಉರಿಯಿತು
ಕಣ್ಣು ಕೆಂಡದ ಕಾವಲಿ…
ಮೌನ ಸುಟ್ಟಳು ಬೆಂಕಿ ಸುರಿದಳು
ಗಂಡು ಕಾಮದ ಗೋರಿಗೆ…
ಕಡಲು ಕುದಿಯಿತು ಹಡಗು ಉರಿಯಿತು
ಕಣ್ಣು ಕೆಂಡದ ಕಾವಲಿ…
ಮೌನ ಸುಟ್ಟಳು ಬೆಂಕಿ ಸುರಿದಳು
ಗಂಡು ಕಾಮದ ಗೋರಿಗೆ…
 
ಅಸ್ವಲಾತು ಅಲ್ಹೆನ್ನೆಬೀ…
ವಸ್ಸಲಾಮು ಅಲರ್ಸೂಲ್‌
ಅಷಫಿ ಹುಲ್ಲಬುತರಿ….
ವಲ್ಹಬಿ ಬಿಲ್ಲಾರಭಿ…

ಕಡಲ ತೆರೆಗಳು
ಮರದ ಹಲಗೆಯ ಮೇಲೆ
ಬರೆದಿವೆ ಮುನ್ನುಡಿ
ಒಡಲ ನೋವಿನ ಚಿತ್ರರೂಪಕ
ತೆರೆದ ಮನಸಿಗೆ ಕನ್ನಡಿ…
 
|| ಕಡಲ ತೆರೆಗಳು
ಮರದ ಹಲಗೆಯ ಮೇಲೆ
ಬರೆದಿವೆ ಮುನ್ನುಡಿ
ಒಡಲ ನೋವಿನ ಚಿತ್ರರೂಪಕ
ತೆರೆದ ಮನಸಿಗೆ ಕನ್ನಡಿ……||
 
ಮೂರು ತಿಂಗಳ ಗಂಡ ಹೆಂಡತಿ
ಪ್ರೀತಿ ಪ್ರೇಮವು ಸುಮ್ಮನೆ….
ದಫನಗೊಂಡಿದೆ ಮದುವೆ ಬಂಧನ
ಗಂಡು ಕಟ್ಟಿದ ಸೆರೆಮನೆ…
ಮೂರು ತಿಂಗಳ ಗಂಡ ಹೆಂಡತಿ
ಪ್ರೀತಿ ಪ್ರೇಮವು ಸುಮ್ಮನೆ….
ದಫನಗೊಂಡಿದೆ ಮದುವೆ ಬಂಧನ
ಗಂಡು ಕಟ್ಟಿದ ಸೆರೆಮನೆ…
 
ಏಳು ಕಡಲನು ಏರಿ ಹೋದವ
ಕನಸು ಕೊಟ್ಟನು ನಲ್ಲೆಗೆ…
ಮರಳಿ ಬರುವನು ಬಾಳು ಕೊಡುವನು
ಎಂಬ ಆಸೆಯು ಇವಳಿಗೆ…
ಏಳು ಕಡಲನು ಏರಿ ಹೋದವ
ಕನಸು ಕೊಟ್ಟನು ನಲ್ಲೆಗೆ…
ಮರಳಿ ಬರುವನು ಬಾಳು ಕೊಡುವನು
ಎಂಬ ಆಸೆಯು ಇವಳಿಗೆ…
 
ಅಪ್ಪ ಬರುವನು ಕಪ್ಪ ತರುವನು
ಎಂದು ಕಾದಿಹ ಬಾಲೆಗೆ
ಸಪ್ತ ಗೆಳತಿಯ ಹರಿದ ಕಫನವ
ತೊಡಿಸಿ ಹೊತ್ತರು ಮದುವೆಗೆ…
ಅಪ್ಪ ಬರುವನು ಕಪ್ಪ ತರುವನು
ಎಂದು ಕಾದಿಹ ಬಾಲೆಗೆ
ಸಪ್ತ ಗೆಳತಿಯ ಹರಿದ ಕಫನವ
ತೊಡಿಸಿ ಹೊತ್ತರು ಮದುವೆಗೆ…
 
ಕಡಲು ಕುದಿಯಿತು ಹಡಗು ಉರಿಯಿತು
ಕಣ್ಣು ಕೆಂಡದ ಕಾವಲಿ…
ಮೌನ ಸುಟ್ಟಳು ಬೆಂಕಿ ಸುರಿದಳು
ಗಂಡು ಕಾಮದ ಗೋರಿಗೆ…
ಕಡಲು ಕುದಿಯಿತು ಹಡಗು ಉರಿಯಿತು
ಕಣ್ಣು ಕೆಂಡದ ಕಾವಲಿ…
ಮೌನ ಸುಟ್ಟಳು ಬೆಂಕಿ ಸುರಿದಳು
ಗಂಡು ಕಾಮದ ಗೋರಿಗೆ…
 
ಅಸ್ವಲಾತು ಅಲ್ಹೆನ್ನೆಬೀ…
ವಸ್ಸಲಾಮು ಅಲರ್ಸೂಲ್‌
ಅಷಫಿ ಹುಲ್ಲಬುತರಿ….
ವಲ್ಹಬಿ ಬಿಲ್ಲಾರಭಿ…

Kadala Theragalu song lyrics from Kannada Movie Munnudi starring H G Datthathreya, Thara, C R Shashikumar, Lyrics penned by Boluvaru Mohammed Kunhi Sung by Ramesh Chandra, Music Composed by V Manohar, film is Directed by P Sheshadri and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ