-
ನಾ ಪ್ರೀತಿ ಅಸಲಿ ನೀ ಪ್ರೇಮಿ ನಕಲಿ
ಈ ಬಾಳು ಗೋಜು ಮನಸ್ಸು ಕೊಳಕು
ಗುಣಗಳೆಲ್ಲ ಗಲೀಜು
ಬಾಳ ಬಟ್ಟೆ ಕಳಚಿ ಕೂತರು ಪಾಚಿ ಬೆಳೆದಿದೆ
ಮನದಂಗಳ ಜಾರುತ್ತಿದೆ
-
ನಾ ಪ್ರೀತಿ ಅಸಲಿ ನೀ ಪ್ರೇಮಿ ನಕಲಿ
ಈ ಬಾಳು ಗೋಜು ಮನಸ್ಸು ಕೊಳಕು
ಗುಣಗಳೆಲ್ಲ ಗಲೀಜು
ಬಾಳ ಬಟ್ಟೆ ಕಳಚಿ ಕೂತರು ಪಾಚಿ ಬೆಳೆದಿದೆ
ಮನದಂಗಳ ಜಾರುತ್ತಿದೆ