-
ಖಾಲಿ ಖಯಾಲಿ ಬದುಕು ಮಾಮೂಲಿ
ಖಾಲಿ ಖಯಾಲಿ ಬದುಕು ಮಾಮೂಲಿ
ಹಾಡು ಹೊಸ ಸುವ್ವಾಲಿ ಹಾಡು ಹೊಸ ಸುವ್ವಾಲಿ
ಮುಂದಿನ ಬದಲಾವಣೆ ಪ್ರೀತಿಯ ಆರಾಧನೆ
ಮುಂದಿನ ಬದಲಾವಣೆ ಪ್ರೀತಿಯ ಆರಾಧನೆ
ಖಾಲಿ ಖಯಾಲಿ ಬದುಕು ಮಾಮೂಲಿ
ಖಾಲಿ ಖಯಾಲಿ ಬದುಕು ಮಾಮೂಲಿ
ಹಾಡು ಹೊಸ ಸುವ್ವಾಲಿ ಹಾಡು ಹೊಸ ಸುವ್ವಾಲಿ
ಬಿಡಿಸು ಬಾ ಒಲವಿನ ಸಂಕೋಲೆಯ ಅಳಿಸಿ ಬಾ ಮನಸ್ಸಿನ ಸಂಕೋಚವ
ಬಿಡಿಸು ಬಾ ಒಲವಿನ ಸಂಕೋಲೆಯ ಅಳಿಸಿ ಬಾ ಮನಸ್ಸಿನ ಸಂಕೋಚವ
ಮುಂದಿನ ಬದಲಾವಣೆ ಪ್ರಣಯವೆ ಪ್ರಧಾನವೆ ಪ್ರಣಯವೆ ಪ್ರಧಾನವೆ
ನಸುನಗುವ ಆ ನಿನ್ನ ಖುಷಿಯಲೆ ನನ್ನ ಈ ಸಮಯವು ಸರಿಸಾಟಿಯೆ
ಮುಂದಿನ ಬದಲಾವಣೆ ಸನಿಹವೆ ಸಂವೇದನೆ
ಮುಂದಿನ ಬದಲಾವಣೆ ಸನಿಹವೆ ಸಂವೇದನೆ
ಅಲೆದಾಡುವ ನನ್ನ ಈ ಹೃದಯವು ಕಳೆದುಕೊಂಡಿದೆ ಅದರ ವಿಳಾಸವು
ಮುಂದಿನ ಬದಲಾವಣೆ ಕನಸ್ಸುಗಳ ಮೆರವಣಿಗೆ ಕನಸ್ಸುಗಳ ಮೆರವಣಿಗೆ
ತುಟಿ ತಪ್ಪಿಸುವ ಜಿಪುಣತನವಿದ್ದರೆ ಸಾವಿರಾರು ಮುತ್ತು ಬಾಕಿ ಉಳಿದಿದೆ
ಮುಂದಿನ ಬದಲಾವಣೆ ರಸಿಕತೆಗೆ ರಾಜನಾಗುವೆ
ಖಾಲಿ ಖಯಾಲಿ ಬದುಕು ಮಾಮೂಲಿ
ಖಾಲಿ ಖಯಾಲಿ ಬದುಕು ಮಾಮೂಲಿ
ಆಲಿಂಗನ ರೋಮಾಂಚನ ಜನುಮ ಜನುಮದ ಈ ಬಂಧನ
ಮುಂದಿನ ಬದಲಾವಣೆ ಉಸಿರಿನ ನಿವೇದನೆ

Khali Kayaali song lyrics from Kannada Movie Mundina Badalavane starring Praveen Bhushan, Sangeetha V, Sathish Panchagowri, Lyrics penned by Praveen Bhushan Sung by Govind Kurnool, Priya Yadav, Music Composed by Karthik Venkatesh, film is Directed by Praveen Bhushan P S and film is released on 2018