Yarali Kelali Lyrics

ಯಾರಲಿ ಕೇಳಲಿ Lyrics

in Mumbai

in ಮುಂಬೈ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರಲಿ ಕೇಳಲಿ ನಿನ್ನಯ ಪರಿಚಯ
ನನ್ನಲಿ ಅವಿತಿರೊ ಜೀವವೆ ಸಿಗುವೆಯ
ಬಿಟ್ಟ ಬಾಣದಂತೆಯೆ ರೆಕ್ಕೆ ಬೀಸಿ ಬಂದೆ ನಾ
ಪ್ರೀತಿ ಕೇಳದು ಕಾರಣ ಹೋ ಹೋ ನೀನು ಸಿಕ್ಕರೆ ಜೀವನ
 
ತುಂಬ ಸುಂದರ ನಿಮ್ಮಊರು ಗಲ್ಲಿ ಈಗ
ನೀಡು ಚಪ್ಪರ ಸಣ್ಣ ಆಸೆ ಬಳ್ಳಿಗೀಗ
ಒಲಿದ ಮನವೆ ನಿನಗು ಭಯವೆ ಎಲ್ಲವನ್ನು ಹೇಳಲು
ಕನಸ್ಸು ಕಟ್ಟಿದೆ ತೋರಣ ಹೋ ಹೋ ನೀನು ಸಿಕ್ಕರೆ ಜೀವನ
ಯಾರಲಿ ಕೇಳಲಿ ನಿನ್ನಯ ಪರಿಚಯ
 
ಬೀದಿದೀಪವೇ ಸಾಕ್ಷಿಯಾಗಿ ನಿಂತ ಮೇಲೆ
ಇಂದಿನಿಂದಲೇ ಚೆಂದವಾಯ್ತು ನಮ್ಮ ನಾಳೆ
ಕಡಲ ಅಲೆಯೆ ಬರಲಿ ಬಳಿಗೆ ನಮ್ಮ ಹಾಡು ದೋಚಲು
ನಿನ್ನ ಸ್ಪರ್ಶವೆ ಸಾಂತ್ವನ ಹೋ ಹೋ ನೀನು ಸಿಕ್ಕರೆ ಜೀವನ
ನನ್ನಯ ಪಾಲಿನ ಬಾನನು ಬಯಸುತ ನನ್ನಲೆ ಸವಿತಿರೊ ನಿನ್ನನು ಹರಸುತ
ಉಕ್ಕಿ ಬಂದ ಭಾವಕೆ ರೆಕ್ಕೆ ಬೀಸಿ ಬಂದೆ ನಾ
ಪ್ರೀತಿ ಕೇಳದು ಕಾರಣ ಹೋ ಹೋ ನೀನು ಸಿಕ್ಕರೆ ಜೀವನ

-
ಯಾರಲಿ ಕೇಳಲಿ ನಿನ್ನಯ ಪರಿಚಯ
ನನ್ನಲಿ ಅವಿತಿರೊ ಜೀವವೆ ಸಿಗುವೆಯ
ಬಿಟ್ಟ ಬಾಣದಂತೆಯೆ ರೆಕ್ಕೆ ಬೀಸಿ ಬಂದೆ ನಾ
ಪ್ರೀತಿ ಕೇಳದು ಕಾರಣ ಹೋ ಹೋ ನೀನು ಸಿಕ್ಕರೆ ಜೀವನ
 
ತುಂಬ ಸುಂದರ ನಿಮ್ಮಊರು ಗಲ್ಲಿ ಈಗ
ನೀಡು ಚಪ್ಪರ ಸಣ್ಣ ಆಸೆ ಬಳ್ಳಿಗೀಗ
ಒಲಿದ ಮನವೆ ನಿನಗು ಭಯವೆ ಎಲ್ಲವನ್ನು ಹೇಳಲು
ಕನಸ್ಸು ಕಟ್ಟಿದೆ ತೋರಣ ಹೋ ಹೋ ನೀನು ಸಿಕ್ಕರೆ ಜೀವನ
ಯಾರಲಿ ಕೇಳಲಿ ನಿನ್ನಯ ಪರಿಚಯ
 
ಬೀದಿದೀಪವೇ ಸಾಕ್ಷಿಯಾಗಿ ನಿಂತ ಮೇಲೆ
ಇಂದಿನಿಂದಲೇ ಚೆಂದವಾಯ್ತು ನಮ್ಮ ನಾಳೆ
ಕಡಲ ಅಲೆಯೆ ಬರಲಿ ಬಳಿಗೆ ನಮ್ಮ ಹಾಡು ದೋಚಲು
ನಿನ್ನ ಸ್ಪರ್ಶವೆ ಸಾಂತ್ವನ ಹೋ ಹೋ ನೀನು ಸಿಕ್ಕರೆ ಜೀವನ
ನನ್ನಯ ಪಾಲಿನ ಬಾನನು ಬಯಸುತ ನನ್ನಲೆ ಸವಿತಿರೊ ನಿನ್ನನು ಹರಸುತ
ಉಕ್ಕಿ ಬಂದ ಭಾವಕೆ ರೆಕ್ಕೆ ಬೀಸಿ ಬಂದೆ ನಾ
ಪ್ರೀತಿ ಕೇಳದು ಕಾರಣ ಹೋ ಹೋ ನೀನು ಸಿಕ್ಕರೆ ಜೀವನ

Yarali Kelali song lyrics from Kannada Movie Mumbai starring Darling Krishna, Theju, Ashish Vidyarthi, Lyrics penned by Jayanth Kaikini Sung by Santhosh Venky, Ankita Kundu, Music Composed by V Sridhar Sambhram, film is Directed by S R Ramesh (Brothers) and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ