-
ನನ್ನ ಮನ ಪಲಾಯನ ನಿನ್ನೆ ನಿನ್ನೆ ಹಿಂಬಾಲಿಸಿ
ಹಾಯಾಗಿಯೆ ಹಾಳಾದೆ ನಾ ನನ್ನೆ ನನ್ನೆ ಸಂಭಾಳಿಸಿ
ಕಣ್ ಕಣ್ ಸನ್ನೆ ಸನ್ನೆಗೆ ನಾ ಸೊನ್ನೆಯಾದೆ ಮೆಲ್ಲಗೆ
ಕಿಲಕಿಲನಗೆಯಲಿ ಕಿರುಕುಳ ಹುಡುಕಲೆ ಎಲ್ಲಿಂದಲಿ ಕಲಿತೆಯೆ
ಫಳ ಫಳ ಕಣ್ಣಲಿ ಪಳಗಿಸೊ ಕೋಮಲೆ ನೀ ಹೆಣೆವೆ ನಂಗೆ ಬಲೆ
ಎದುರು ಬರಲು ಮುಗುಳುನಗಲು ನನಗೆ ಮದಿರೆ ಅಮಲು

ಮಜಮಜ ಮುಜುಗರ ತೆರೆಮರೆ ಸಡಗರ ಪ್ರೀತಿಗೆ ದಿಕ್ಸೂಚನೆ
ಎಳೆಎಳೆ ಸೆಳೆಯಲು ಬಳಿಯಲು ಸುಳಿಯಲು ಸ್ವರ್ಗನೆ ವರ್ಗಾವಣೆ
ಕಪ್ಪು ಬಿಳುಪು ಕಣ್ಣ ಹೊಳಪು ಬರಲು ನಿನ್ನ ನೆನಪು
ಕಣ್ ಕಣ್ ಸನ್ನೆ ಸನ್ನೆಗೆ ಕಣ್ ಕಣ್ ಸನ್ನೆ ಸನ್ನೆಗೆ
ನಾ ಸೊನ್ನೆಯಾದೆ ಮೆಲ್ಲಗೆ ನಾ ಸೊನ್ನೆಯಾದೆ ಮೆಲ್ಲಗೆ

Nanna Mana Palayana song lyrics from Kannada Movie Mumbai starring Darling Krishna, Theju, Ashish Vidyarthi, Lyrics penned by Santhosh Naik Sung by Santhosh Venky, Anuradha Bhat, Music Composed by V Sridhar Sambhram, film is Directed by S R Ramesh (Brothers) and film is released on 2017