Hoove Devara Sevege Lyrics

ಹೂವೆ ದೇವರ ಸೇವೆಗೆ Lyrics

in Mukthi

in ಮುಕ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂವು ದೇವರ ಸೇವೆಗೆ ದುಂಬಿ ಕರೆಯಾಕೆ 
ಜೀವ ಉಳಿಸೆ ದೂರ ತೆರಳುವ
ಹೂವಿನ ಸವಿಯಲಿ ಪ್ರೇಮರೆ ಮನಕೆ
 
|| ಹೂವು ದೇವರ ಸೇವೆಗೆ….|| 
 
ಕನಸಿನಲಿ ಆ ರೂಪು ನೆನಸಬಹುದು 
ಸೌರಭವು ನೆನಪಾಗಿ ಉಳಿಯಬಹುದು 
ಕನಸಿನಲಿ ಆ ರೂಪು ನನಸಬಹುದು 
ಸೌರಭವು ಒಣಪಾಗಿ ಉಳಿಯಬಹುದು 
ವಿರಹದಲಿ ಜಗವೆಲ್ಲಾ  
ಬರಡಾಗಿ ನಿಲ್ಲಬಹುದು 
ಸ್ನೇಹದ ಅಮರತೆಗಾಗಿ 
ಸ್ನೇಹದ ಅಮರತೆಗಾಗಿ
ದೇಹ ಉಳಿಸಿರುವ ಮನಕೆ 
 
|| ಹೂವು ದೇವರ ಸೇವೆಗೆ ದುಂಬಿ ಕರೆಯಾಕೆ 
ಜೀವ ಉಳಿಸೆ ದೂರ ತೆರಳುವ
ಹೂವಿನ ಸವಿಯಲಿ ಪ್ರೇಮರೆ ಮನಕೆ…||
 
ಗೆಳೆತನವು ನೋವಲ್ಲೆ ನಗೆಯ ತರಲಿ 
ಬೇಡುವುದು ಒಲವಲ್ಲ ಭವಣೆ ನಿನ್ನಲ್ಲಿ 
ಬಯಕೆಗಳು ಭ್ರಮೆಯೆಂಬ
ಬಲಿಯಲ್ಲೆ ಮಿತಿಗೊಳಲೆ 
ಬದುಕ ಸೋಲಿಸಿ ಕ್ಷಮಿಸು 
ಬದುಕ ಸೋಲಿಸಿ ಕ್ಷಮಿಸಯ
ಕೊಲಬೇಡ ಮನಕೆ 
 
|| ಹೂವು ದೇವರ ಸೇವೆಗೆ ದುಂಬಿ ಕರೆಯಾಕೆ 
ಜೀವ ಉಳಿಸೆ ದೂರ ತೆರಳುವ
ಹೂವಿನ ಸವಿಯಲಿ ಪ್ರೇಮರೆ ಮನಕೆ…||
 

ಹೂವು ದೇವರ ಸೇವೆಗೆ ದುಂಬಿ ಕರೆಯಾಕೆ 
ಜೀವ ಉಳಿಸೆ ದೂರ ತೆರಳುವ
ಹೂವಿನ ಸವಿಯಲಿ ಪ್ರೇಮರೆ ಮನಕೆ
 
|| ಹೂವು ದೇವರ ಸೇವೆಗೆ….|| 
 
ಕನಸಿನಲಿ ಆ ರೂಪು ನೆನಸಬಹುದು 
ಸೌರಭವು ನೆನಪಾಗಿ ಉಳಿಯಬಹುದು 
ಕನಸಿನಲಿ ಆ ರೂಪು ನನಸಬಹುದು 
ಸೌರಭವು ಒಣಪಾಗಿ ಉಳಿಯಬಹುದು 
ವಿರಹದಲಿ ಜಗವೆಲ್ಲಾ  
ಬರಡಾಗಿ ನಿಲ್ಲಬಹುದು 
ಸ್ನೇಹದ ಅಮರತೆಗಾಗಿ 
ಸ್ನೇಹದ ಅಮರತೆಗಾಗಿ
ದೇಹ ಉಳಿಸಿರುವ ಮನಕೆ 
 
|| ಹೂವು ದೇವರ ಸೇವೆಗೆ ದುಂಬಿ ಕರೆಯಾಕೆ 
ಜೀವ ಉಳಿಸೆ ದೂರ ತೆರಳುವ
ಹೂವಿನ ಸವಿಯಲಿ ಪ್ರೇಮರೆ ಮನಕೆ…||
 
ಗೆಳೆತನವು ನೋವಲ್ಲೆ ನಗೆಯ ತರಲಿ 
ಬೇಡುವುದು ಒಲವಲ್ಲ ಭವಣೆ ನಿನ್ನಲ್ಲಿ 
ಬಯಕೆಗಳು ಭ್ರಮೆಯೆಂಬ
ಬಲಿಯಲ್ಲೆ ಮಿತಿಗೊಳಲೆ 
ಬದುಕ ಸೋಲಿಸಿ ಕ್ಷಮಿಸು 
ಬದುಕ ಸೋಲಿಸಿ ಕ್ಷಮಿಸಯ
ಕೊಲಬೇಡ ಮನಕೆ 
 
|| ಹೂವು ದೇವರ ಸೇವೆಗೆ ದುಂಬಿ ಕರೆಯಾಕೆ 
ಜೀವ ಉಳಿಸೆ ದೂರ ತೆರಳುವ
ಹೂವಿನ ಸವಿಯಲಿ ಪ್ರೇಮರೆ ಮನಕೆ…||
 

Hoove Devara Sevege song lyrics from Kannada Movie Mukthi starring Kalpana, Rajshekar, Udayakumar, Lyrics penned by M Narendra Babu Sung by S Janaki, Music Composed by Vijaya Bhaskar, film is Directed by N Lakshminarayan and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ